Ration card new good news: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಇದೀಗ ಹಲವಾರು ಯೋಜನೆಗಳು ಜಾರಿ ಆಗಿದೆ ಅದರಲ್ಲಿ ಮುಖ್ಯವಾದ ಯೋಜನೆಯು ಅನ್ನಭಾಗ್ಯ ಯೋಜನೆ(Annabhagya Yojana), ಈ ಒಂದು ಯೋಜನೆ ಅಡಿಯಲ್ಲಿ ಸರ್ಕಾರವು 5kg ಅಕ್ಕಿ ಹಾಗೂ ಐದು ಕೆಜಿ ಅಕ್ಕಿಯನ್ನು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಅವರ ಖಾತೆಗೆ ಐದು ಕೆಜಿ ಅಕ್ಕಿ ಬದಲಿಗೆ ಹಣವನ್ನು ಸಹ ಜಮಾ ಮಾಡಲಾಗುತ್ತಿದೆ ಇದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ
ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆಯು ಆರಂಭವಾಗಿ ಹಲವು ತಿಂಗಳುಗಳ ಕಳೆದು ಹೋಗಿದೆ ಇದೀಗ ಹಲವು ಕುಟುಂಬಗಳು ಈ ಒಂದು ಯೋಜನೆಯ ಲಾಭವನ್ನು ಪಡೆದಿದೆ ಈ ಒಂದು ಕಾರಣದಿಂದ ಪಡಿತರ ಖಾತೆಗೆ ಮಾಸಿಕ ಅನ್ನ ಭಾಗ್ಯ ಯೋಜನೆ ಹಣವು ಪ್ರತಿ ತಿಂಗಳು ಜಮಾ ಮಾಡಲಾಗುತ್ತಿದ್ದರು ಅರ್ಹ ಫಲಾನುಭವಿಗಳಿಗೆ ಹಣ ಅವರ ಖಾತೆಗಳಿಗೆ ತಲುಪಿಸಲು ಸರ್ಕಾರ ನಿರ್ದಿಷ್ಟ ಹಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಆದರೆ ಇದೀಗ ಬಿಪಿಎಲ್ ಹಾಗೂ ಅಂತ್ಯದ ಕಾರ್ಡು ಹೊಂದಿರುವವರಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ ಈ ಸಿಹಿ ಸುದ್ದಿಯು ಏನೆಂದು ಎಂದು ಈ ಕೆಳಗೆ ತಿಳಿಸಿದ್ದೇವೆ ನೋಡಿ
Table of Contents
Ration card new good news ಬಿಪಿಎಲ್ ಮತ್ತು ಅಂತ್ಯದಯ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ..!
![Ration card new good news ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಸಿಹಿ ಸುದ್ದಿ ಈ ವಸ್ತುಗಳು ಈ ತಿಂಗಳುಗಳಲ್ಲಿ ನಿಮಗೆ ಸಿಗಲಿದೆ 2024](https://kannadasamachara.in/wp-content/uploads/2024/08/20240815_085639.jpg)
ಸ್ನೇಹಿತರೆ ಹೌದು ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ಖಾತೆಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಯ ಬದಲಿಗೆ ನಗದು ಹಣವನ್ನು ಜಮಾ ಮಾಡುತ್ತಿವೆ. ಜೂನ್ ತಿಂಗಳ ಅನ್ನ ಭಾಗ್ಯದ ಹಣವು ಸರ್ಕಾರ ಫಲಾನುಭವಿಗಳ ಖಾತೆಗೆ ವರ್ಗಾವಣೆಯನ್ನು ಮಾಡಿದೆ ಆದರೆ ಹಾಗೂ ಪಡಿತರ ಚೀಟಿ ಲಿಂಕ್ ಮಾಡಲು ಸರ್ಕಾರವು ಹಲವು ಬಾರಿ ಸೂಚನೆಯನ್ನು ಸಹ ಕೂಡ ನೀಡಿದರು ಕೆಲವರು ಮಾಡಿಲ್ಲ.
ಸರ್ಕಾರ ಒದಗಿಸುವ ಎಲ್ಲ ಯೋಜನೆಗಳಿಗೆ ನಿಮ್ಮ ಬ್ಯಾಂಕ್ ಖಾತೆಯ ಈಕೆ ವೈ ಸಿ ಬಹಳವಾದ ಮುಖ್ಯ ಆಗಿರುತ್ತದೆ ಪ್ರತಿಯೊಬ್ಬರು ಈ ಕೆಲಸವನ್ನು ಮಾಡಬೇಕು ಇಲ್ಲವಾದರೆ ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗೆ ವರ್ಗಾವಣೆ ಆಗುವುದಿಲ್ಲ ಈ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿದ ನಂತರ ಫಲಾನುಭವಿಗಳ ಖಾತೆಗೆ ಜೂನ್ ತಿಂಗಳ ಹಣ ವರ್ಗಾವಣೆಯು ಸಹ ಆಗಲಿದ್ದು ಬಿಪಿಎಲ್ ಕಾರ್ಡ್ ಜೊತೆಗೆ ಅನ್ನ ಭಾಗ್ಯ ಹಣ ಜತೆಯ ಬಿಪಿಎಲ್ ಕಾರ್ಡ್ದಾರರಿಗೆ ಈ ವಸ್ತುಗಳು ಉಚಿತವಾಗಿ ಸಿಗಲಿವೇ ಯಾವುದು ವಸ್ತು ಅಂತ ಈ ಕೆಳಗೆ ತಿಳಿಸಿದ್ದೇವೆ.
ಅನ್ನಭಾಗ್ಯ ಯೋಜನೆ ಯೊಂದಿಗೆ ಉಚಿತ ವಸ್ತುಗಳು ಲಭ್ಯವಿವೆ..!
- ಅಂತುದೇ ಅನ್ನ ಯೋಜನೆ ಪಡಿತರ ಚೀಟಿಗೆ 14 ಕೆಜಿ ಸಿಗುತ್ತೆ
- ಎ ಎ ವೈ ಅಲಾನುಭವಿಗಳಿಗೆ 21 ಕೆ.ಜಿ ಅಕ್ಕಿ ಸಿಗುತ್ತೆ
- PHB ಫಲಾನುಭವಿಗಳಿಗೆ ಮೂರು ಕೆಜಿ ಅಕ್ಕಿ ಸಿಗುತ್ತೆ
- PHB ಫಲಾನುಭವಿಗಳಿಗೆ ಎರಡು ಕೆಜಿ ಜೋಳ ಸಿಗುತ್ತೆ
ಬಿಪಿಎಲ್ ಹಾಗೂ ಅಂತ್ಯತೆಯ ಕಾರ್ಡ್ ಹೊಂದಿರುವವರಿಗೆ ಈ ಮೇಲಿನ ವಸ್ತುಗಳು ಉಚಿತವಾಗಿ ಸಿಗುತ್ತವೆ ಅಂತ ಹೇಳಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು