Ration Card Karnataka 2024 Update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ಪಡಿತರ ಚೀಟಿ ( New Ration Card Application )ಮಾಡಿಸಲು ಬೇಕಾಗುವತ ದಾಖಲಾತಿಗಳು ಅಗತ್ಯ ದಾಖಲೆಗಳನ್ನು ( Required Documents ) ಯಾವುದು ? ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ಹೊಸ ಪಡಿತರ ಚೀಟಿ ಮಾಡಿಸಲು ಕಾಲಾವಕಾಶ ಯಾವಾಗ ಎಂದು ಈ ಒಂದು ಲೇಖನದಲ್ಲಿ ನಾವು ತಿಳಿಸಿದ್ದೇವೆ ಎಲ್ಲರೂ ಕೊನೆತನಕ ಓದಿ
Ration Card Karnataka 2024 Update
Table of Contents
![BPL & APL ನೀವು ಹೊಸ ರೇಷನ್ ಕಾರ್ಡ್ ಮಾಡಿಸಬೇಕಾ? ಹಾಗಿದ್ದರೆ ಈ ದಾಖಲೆಗಳು ಕಡ್ಡಾಯವಾಗಿ ಬೇಕು | ಈ ದಾಖಲೆ ರೆಡಿ ಇಟ್ಟುಕೊಳ್ಳಿ | Ration Card Karnataka 2024 Update FREE](https://kannadasamachara.in/wp-content/uploads/2024/05/20240527_090812-1.jpg)
ಪಡಿತರ ಚೀಟಿ | Ration Card Karnataka 2024
ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವಂತಹ ಕಾಂಗ್ರೆಸ್ನ ಐದು ಗ್ಯಾರಂಟಿಗಳಲ್ಲಿ ಮುಖ್ಯವಾದ ಎರಡು ಗ್ಯಾರಂಟಿಗಳು ಅದು ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಈ ಯೋಜನೆಗಳಿಗೆ ಈ ಒಂದು ರೇಷನ್ ಕಾರ್ಡ್ ಮುಖ್ಯ ಪ್ರಮುಖವಾಗಿ ಬೇಕೇ ಬೇಕು ಪಡಿತರ ಚೀಟಿ ಇಲ್ಲದೆ ನೀವು ಗೃಹಲಕ್ಷ್ಮಿಯ ಅಥವಾ ಅನ್ನಭಾಗ್ಯ ಯೋಜನೆ ಅಕ್ಕಿ ಹಣವನ್ನು ಪಡೆಯಲು ಸಾಧ್ಯವಿಲ್ಲ ಗೃಹಲಕ್ಷ್ಮಿ ಯೋಜನೆಯ 2,000 ಹಣವನ್ನು ಪಡೆಯಲು ಸಾಧ್ಯವಿಲ್ಲ ನೀವು ಪಡೆಯಬೇಕಾದರೆ ಈ ಒಂದು ಪಡಿತರ ಚೀಟಿ ಬೇಕೇ ಬೇಕು ಅಂತ ಹೇಳಬಹುದು.ಹೊಸ ಪಡಿತರ ಚೀಟಿ ಅರ್ಜಿ
New Ration Card Apply @ahara.kar.nic.in
ನಮ್ಮ ಒಂದು ರಾಜ್ಯದಲ್ಲಿ ಇನ್ನೂ ಹಲವು ಜನಗಳ ಹತ್ತಿರ ಈ ಒಂದು ಪಡಿತರ ಚೀಟಿ ಇರುವುದಿಲ್ಲ ಈ ಒಂದು ಪಡಿತರ ಚೀಟಿಯನ್ನು ಮಾಡಿಸಲು ಇದೆ ಮೇ 21 2024 ರಂದು 4 ಗಂಟೆಗಳ ಕಾಲಾವಕಾಶವನ್ನು ನೀಡಿದ್ದು. ಆ ಕಾಲಾವಕಾಶದಲ್ಲಿ ಪಡಿತರ ಚೀಟಿಯನ್ನು ಮಾಡಿಸಲು ಹೋದಂತಹ ಜನರು ಅಗತ್ಯವಿರುವ ದಾಖಲೆಗಳನ್ನು ಸಿದ್ಧಮಾಡಿ ಕೊಳ್ಳದೆ ಹೋಗಿದ್ದ ಕಾರಣ ಅವರು ಹೊಸ ಪಡಿತರ ಚೀಟಿಯ ಸಲ್ಲಿಕೆ ಆಗಿರಲಿಲ್ಲ ಆದಕಾರಣ ನೀವು ಹೊಸ ಪಡಿತರ ಚೀಟಿ ಮಾಡಿಸಬೇಕಾಗುವಂತಹ ದಾಖಲೆಗಳನ್ನು ಈಗಲೇ ಸಿದ್ಧಪಡಿಸಿ ಇಟ್ಟುಕೊಳ್ಳಿ.
ಹೊಸ ಪಡಿತರ ಚೀಟಿ ಮಾಡಿಸಲು ಬೇಕಾಗುವ ದಾಖಲಾತಿಗಳು | Documents Required
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು
- ಆಧಾರ್ ಕಾರ್ಡ್ ಬೇಕು
- ಮೊಬೈಲ್ ನಂಬರ್ ಬೇಕು
- ಕುಟುಂಬದಲ್ಲಿ ಮಗು ಇದ್ದರೆ 7 ವರ್ಷದ ಕೆಳಗೆ ಇದ್ದರೆ ಜನನ ಪ್ರಮಾಣ ಪತ್ರ ಬೇಕೇ ಬೇಕು
- ಬಯೋಮೆಟ್ರಿಕ್
ಈ ಮೇಲೆ ಹೇಳಿದ ಎಲ್ಲ ದಾಖಲೆಗಳನ್ನು ನೀವು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಕೇಂದ್ರಕ್ಕೆ ಭೇಟಿ ನೀಡಿ ಹೊಸ ಪಡಿತರ ಚೀಟಿಯನ್ನು ಮಾಡಿಸಲು ದಿನಾಂಕವನ್ನು ನಿಗದಿಪಡಿಸಿದಾಗ ನಿಮ್ಮ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬವುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು