Ration Card Ekyc Update 2025: ಈಗಾಗಲೇ ನಮ್ಮ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ (Ration Card) ರದ್ದತಿ ಪ್ರಕ್ರಿಯೆ ಈಗ ನಿರಂತರವಾಗಿ ನಡೆಯುತ್ತಿದೆ. ಸರ್ಕಾರವು ಪ್ರತಿ ತಿಂಗಳು ಕೂಡ ಹಲವಾರು ರೇಷನ್ ಕಾರ್ಡ್ ಗಳನ್ನು ರದ್ದು (Cancel ration cards) ಮಾಡುತ್ತಾನೆ ಇದೆ. ಈಗ ಸರ್ಕಾರವು ರೇಷನ್ ಕಾರ್ಡ್ (Ration Card Ekyc) ಹೊಂದಿರುವವರಿಗೆ Ekyc (ಇ-ಕೆವೈಸಿ) ಮಾಡಿಸುವುದು ಕಡ್ಡಾಯ ಮಾಡಿದೆ ರೇಷನ್ ಕಾರ್ಡ್ ಗೆ EKYC ಯಲ್ಲಿ ಮಾಡಿಸುವುದು EKYC ಮಾಡಿಸಿಲ್ಲ ಅಂದರೆ ಏನಾಗುತ್ತೆ ಅಂತ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ

Table of Contents
EKYC ಅನ್ನು ಮಾಡಿಸುವುದು ಹೇಗೆ? Ration Card Ekyc Update 2025
ಹೌದು ಪಡಿತರ ಚೀಟಿಗೆ EKYC (EKYC for ration card) ಮಾಡಿಸುವುದು ಕಡ್ಡಾಯ ಮಾಡಿದೆ ಈಗ ಅದಕ್ಕಾಗಿ ಪಡಿತರ ಚೀಟಿ(Ration card)ದಾರರು ನ್ಯಾಯಬೆಲೆ ಅಂಗಡಿ (Fair Price Shop) ಹಂತದಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಉಚಿತವಾಗಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರಾದ ಸಕೀನಾ ಅವರು ತಿಳಿಸಿದ್ದಾರೆ.
ಈಗ ಪಡಿತರ ಚೀಟಿದಾರರು ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬೆರಳಚ್ಚು ಮೂಲಕ ತಮ್ಮ ಗುರುತು, ನೋಂದಣಿ ಅಥವಾ ಮರು ನೋಂದಣಿ ಮಾಡಿಸದೆ ಇರುವ ಎಲ್ಲಾ ಸದಸ್ಯರು ಏ.30 ರೊಳಗೆ ಬಯೋಮೆಟ್ರಿಕ್ ಸಂಗ್ರಹಣೆ (ಇ-ಕೆವೈಸಿ) ಮಾಡಿಸಿಕೊಳ್ಳಲು ಅಂತಿಮ ಅವಕಾಶವನ್ನು ನೀಡಲಾಗಿದೆ ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ ಫ್ರೀಯಾಗಿ EKYC ಮಾಡಿಸಿಕೊಳ್ಳಬಹುದು.
EKYC ಅನ್ನು ಮಾಡಿಸದಿದ್ರೆ ಏನಾಗುತ್ತೆ?
ಇ-ಕೆವೈಸಿ (EKYC ) ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳು ಆಹಾರ ಧಾನ್ಯ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ಆಧಾರ್ ದೃಢೀಕರಣ (ಇ-ಕೆವೈಸಿ)ಯನ್ನು ಮಾಡದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮ ಸ್ಥಳೀಯ ಪಡಿತರ ಅಥವಾ ಪಿಡಿಎಸ್ ಡೀಲರ್ಗೆ ಭೇಟಿ ನೀಡಿ ಕುಟುಂಬದ ಮುಖ್ಯಸ್ಥರ ಅಧಾರ್ ಸಂಖ್ಯೆಯನ್ನು ಒದಗಿಸಿ ‘ಇ-ಕೆವೈಸಿ ಫಾರ್ ರೇಷನ್ ಕಾರ್ಡ್‘ ಮೇಲೆ ಕ್ಲಿಕ್ ಮಾಡಿ
Back To Home; click here
ವಿಶೇಷ ಸೂಚನೆ:-ಇದೇ ರೀತಿ ಸರಕಾರಿ ನೌಕರಿ ಜಾಬ್ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗುವುದರಿಂದ ಎಲ್ಲದರ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಹಾಗಿ