Ration Card delete list:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ರಾಜ್ಯ ಸರ್ಕಾರ ಸುಮಾರು ಈಗ 40 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು (Cancellation of more than 40 lakh BPL ration cards) ಮಾಡಲು ಸುರು ಮಾಡಿದೆ ಇದರಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎಂಬ ಸಂಪೂರ್ಣ ಮಾಹಿತಿಯನ್ನು ಯಾವ ರೀತಿಯಾಗಿ ನಾವು ತಿಳಿದುಕೊಳ್ಳುವುದು ಹಾಗೂ ಏಕೆ 40 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು (Ration Card delete) ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ.
Table of Contents
ಬಿಪಿಎಲ್ ರೇಷನ್ ಕಾರ್ಡ್ ರದ್ದು (Ration Card delete list)?
ನಿಮಗೆಲ್ಲರಿಗೂ ಗೊತ್ತಿರೋಹಾಗೆ ನಮ್ಮ ರಾಜ್ಯದಲ್ಲಿ ಸುಮಾರು ಈಗ 1.27 ಕೋಟಿ ಬಿಪಿಎಲ್ ರೇಷನ್ ಕಾರ್ಡ್(BPL Ration Card) ಗಳು ಇದೆ ಮತ್ತು 4.36 ಕೋಟಿ ಅಧಿಕವಾದ ಈ ಬಿಪಿಎಲ್ ರೇಷನ್ ಕಾರ್ಡಿ (BPL Ration Card)ನ ಫಲಾನುಭವಿಗಳಾಗಿದ್ದಾರೆ ಎಂದು ಆಹಾರ ಇಲಾಖೆ (The Department of Food, Civil Supplies & Consumer Affairs) ಮಾಹಿತಿ ಈಗಾಗಲೇ ನೀಡಿದೆ. ಇದರಲ್ಲಿ ಸಾಕಷ್ಟು ಬಿಪಿಎಲ್ ರೇಷನ್ ಕಾರ್ಡ್ದಾ (BPL Ration Card) ರರು ಅಕ್ರಮವಾಗಿ ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿಕೊಡು ಬಿಪಿಎಲ್ ರೇಷನ್ ಕಾರ್ಡ್ (Ration Card) ಪಡೆದುಕೊಂಡಿದ್ದಾರೆ ಅಂತವರನ್ನು ಗುರುತಿಸಿ ಶೇಕಡ 40ಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದು (Ration Card) ಮಾಡಲು ಸರ್ಕಾರ ಆದೇಶ ಸಹ ಕೂಡ ಮಾಡಿದೆ
ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದು (Ration Card) ಇದರ ಬಗ್ಗೆ ಖುದ್ದಾಗಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತ ಸಿಎಂ ಸಿದ್ದರಾಮಯ್ಯನವರು (CM Siddaramaiah) ಸ್ಪಷ್ಟವಾದಂತ ಆದೇಶ ಮಾಡಿದ್ದಾರೆ. ನೀತಿ ಆಯೋಗ ನೀಡಿದ ವರದಿಯ ಪ್ರಕಾರ ನಮ್ಮ ರಾಜ್ಯದಲ್ಲಿ 7.5 ರಷ್ಟು ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ ಆದರೆ ರೇಷನ್ ಕಾರ್ಡ್ (Ration Card)ಗಳ ಸಂಖ್ಯೆಗಳನ್ನು ನಾವು ನೋಡುವುದಾದರೆ ಶೇಕಡ 80ರಷ್ಟು ಕೂಡ ಗಡಿ ದಾಟಿದೆ ಹಾಗಾಗಿ ಇದರಲ್ಲಿ ಅರ್ಹತೆ ಹೊಂದಿದವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ (Ration Card) ನೀಡಬೇಕು ಹಾಗೂ ಅರ್ಹತೆ ಇಲ್ಲದಂತ ಬಿಪಿಎಲ್ ರೇಷನ್ ಕಾರ್ಡ್ (Ration Card) ಗಳನ್ನು ರದ್ದು ಮಾಡಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯನವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಆದೇಶವನ್ನು ಮಾಡಿದೆ
ಬಿಪಿಎಲ್ ರೇಷನ್ ಕಾರ್ಡ್ (Ration Card ) ಹೊಂದಲು ಇರುವತ ಮಾನದಂಡಗಳು?
- ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದ ವಾರ್ಷಿಕ ಆದಾಯವು 1,20,000 ಕ್ಕಿಂತ ಕಡಿಮೆ ಇರಬೇಕಗುತ್ತೆ
- ನಗರ ಪ್ರದೇಶಗಳಲ್ಲಿ ನೂರು ಚಾದರ ಅಡಿ ವಿಸ್ತೀರ್ಣದ ಜಾಗ ಅಥವಾ ಸ್ವಂತ ಮನೆ ನೀವು ಹೊಂದಿರಬಾರದು
- ಹಳ್ಳಿಗಳಲ್ಲಿ 3 ಹೆಕ್ಟರ್ ಗಿಂತ ಒಣ ಭೂಮಿ ಅಥವಾ ನೀರಾವರಿ ಭೂಮಿ ಯನ್ನು ನೀವು ಹೊಂದಿರಬಾರದು.
- ಸರ್ಕಾರಿ ಹುದ್ದೆಗಳಲ್ಲಿ ಮತ್ತು ಇತರ ಉನ್ನತ ಸಂಬಳ ನೀಡುವಂತಹ ಹುದ್ದೆಗಳಲ್ಲಿ ಕುಟುಂಬದ ಯಾರಾದರೂ ಸದಸ್ಯರು ಇದ್ದರೆ ಅಂತ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ
- ವೈಟ್ ಬೋರ್ಡ್ ಕಾರ್ ಅಥವಾ ನಾಲ್ಕು ಚಕ್ರದ ವಾಹನ ಉಳ್ಳವರು ಹಾಗೂ ಆದಾಯ ತೆರಿಗೆ ಪಾವತಿಯನ್ನು ಮಾಡುವವರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸಾಧ್ಯವಿರೋದಿಲ್ಲ
ಈ ಮೇಲೆ ನಾವು ಕೊಟ್ಟಿದ್ದಂತ ಎಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದು ಆಗುವುದಿಲ್ಲ ಒಂದು ವೇಳೆ ನೀವು ಏನಾದ್ರೂ ಸುಳ್ಳು ದಾಖಲಾತಿ ಅಥವಾ ಶ್ರೀಮಂತರಾಗಿದ್ದರು ಬಿಪಿಎಲ್ ರೇಷನ್ ಕಾರ್ಡ್ ಬಳಸುತ್ತಿದ್ದರೆ ಅಂತವರ ರೇಷನ್ ಕಾರ್ಡ್ ಗಳನ್ನು ಶೀಘ್ರದಲ್ಲಿ ಗುರುತಿಸಿ ರದ್ದು ನ್ನು ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಸ್ಪಷ್ಟ ಆದೇಶ ನೀಡಿದೆ
40 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ರದ್ದು (Ration Card delete list)?
ಒಂದು ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಐದು ಗ್ಯಾರೆಂಟಿಗಳಾದ ಗೃಹಲಕ್ಷ್ಮಿ ಯೋಜನೆ, ಮತ್ತು ಅನ್ನ ಭಾಗ್ಯ ಯೋಜನೆ, ಮತ್ತು ಗೃಹಜೋತಿ ಯೋಜನೆ,ಯುವ ನಿಧಿ ಯೋಜನೆ ಹಾಗೂ ಮುಂತಾದ ಯೋಜನೆಗಳನ್ನು ಲಾಭವನ್ನು ಪಡೆಯಬಹುದು ಹಾಗೂ ಈ ಯೋಜನೆ ಬಡವರಿಗೆ ತಲುಪಿಸುವಂತಹ ಉದ್ದೇಶದಿಂದ ಹಾಗೂ ಅಕ್ರಮವಾಗಿ ಈ ಯೋಜನೆಗಾಗಿ ಮತ್ತು ಸುಳ್ಳು ದಾಖಲಾತಿಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಮೂಲಕ ಈ ಯೋಜನೆಯ ಲಾಭ ಪಡೆಯುತ್ತಿರುವಂತವರನ್ನು ಗುರುತಿಸಿ ಮತ್ತು ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ.
ಸದ್ಯ ನಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರತಿ ತಿಂಗಳು ಒಂದಿಷ್ಟು ರೇಷನ್ ಕಾರ್ಡ್ ಗಳನ್ನು ರದ್ದು (Ration Card delete)ಮಾಡುವತ ಪ್ರಕ್ರಿಯೆ ಪ್ರಾರಂಭ ಮಾಡಿದೆ ಮತ್ತು ರದ್ದು ಮಾಡಿದಂತ ರೇಷನ್ ಕಾರ್ಡ್ ಪಟ್ಟಿ (Ration Card delete list) ಯನ್ನು ತನ್ನ ಅಧಿಕೃತ ವೆಬ್ಸೈಟ್ ಅಲ್ಲಿ ಪ್ರಕಟಣೆ ಮಾಡಲಾಗುತ್ತಿದೆ ನಾವು ಅದನ್ನು ಯಾವ ರೀತಿ ತಿಳಿದುಕೊಳ್ಳುವುದು ಅಥವಾ ಯಾವ ರೀತಿ ನೋಡುವುದು ಎಂಬ ಮಾಹಿತಿಯನ್ನು ಈ ಕೆಳಗಡೆ ನೀಡಿದ್ದೇವೆ ನೋಡಿ.
ರದ್ದು ಮಾಡಲಾದ ರೇಷನ್ ಕಾರ್ಡ್ ಗಳು ಚೆಕ್ ಮಾಡುವುದು ಹೇಗೆ (Ration Card delete list).?
- ನೀವು ಈ ತಿಂಗಳ ರದ್ದಾದ ಅಥವಾ ಡಿಲೀಟ್ ಮಾಡಲಾದ ರೇಷನ್ ಕಾರ್ಡ್ ಗಳ ವಿವರ ತಿಳಿದುಕೊಳ್ಳಲು ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಗುತ್ತೆ ಅದರ ಲಿಂಕ್ ಅನ್ನು ನಾವು ಈ ಕೆಳಗಡೆ ನೀಡಿದ್ದೇವೆ ನೋಡಿ .
- ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಹೋದ ನಂತರ ನಿಮಗೆ ಅಲ್ಲಿ ಈ ಸರ್ವಿಸ್ ಎಂಬ ಆಯ್ಕೆ ಎಂದು ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ಅಲ್ಲಿ ನಿಮ್ಮಗೆ (Show Cancelled / Suspended list) ಎಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ನಿಮಗೆ ಇನೊಂದು ಪುಟ ಓಪನ್ ಆಗುತ್ತದೆ
- ನಂತರ ನಿಮಗೆ ಅಲ್ಲಿ ನೀವು ನಿಮ್ಮ ಜಿಲ್ಲೆ ಮತ್ತು ತಾಲೂಕುವನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ ನಿಮಗೆ ಅಲ್ಲಿ ಯಾವ ತಿಂಗಳಿನಲ್ಲಿ ರದ್ದಾದತ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ವೀಕ್ಷಣೆಯನ್ನು ಮಾಡಲು ಬಯಸುತ್ತೀರಿ ಆ ತಿಂಗಳನ್ನು ಆಯ್ಕೆ ಮಾಡಿಕೊಳ್ಳಿ ನಂತರ ವರ್ಷ ಆಯ್ಕೆ ಮಾಡಿಕೊಂಡು ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ನಿಮಗೆ ಅಲ್ಲಿ ರೇಷನ್ ಕಾರ್ಡ್ ರದ್ದು ಪಟ್ಟಿ ನಿಮಗೆ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆ ಎಂದು ಅಥವಾ ಇಲ್ಲ ಎಂದು ಚೆಕ್ ಮಾಡಿಕೊಳ್ಳಬಹುದು..
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು