ration card correction online:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನೀವು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಇತರ ಸದಸ್ಯರ ಸೇರ್ಪಡೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ (ration card correction online)ಗೆ ಸಂಬಂಧಿಸಿದಂತೆ ನಿಮಗೆ ಇದು ಸುವರ್ಣ ಅವಕಾಶವು ಹಾಗಾಗಿ ಈ ಲೇಖನದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವಾಗ ಅವಕಾಶವು ಎಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದವೇ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ
ಹೊಸ ರೇಷನ್ ಕಾರ್ಡ್ (ration card correction online) ಮತ್ತು ತಿದ್ದುಪಡಿಗೆ ಅವಕಾಶ?

ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ತುಂಬಾನೆ ಕಾಯುತ್ತಿದ್ದಾರೆ ಹಾಗಾಗಿ ಸರ್ಕಾರದ ಕಡೆಯಿಂದ ಜುಲೈ ತಿಂಗಳಿನಲ್ಲಿ 2ನೇ ತಾರೀಕು ಹಾಗೂ 3ನೇ ತಾರೀಕು ಅವಕಾಶವನ್ನು ಮಾಡಿಕೊಡಲಾಗಿತ್ತು ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿ (ration card correction online)ಗೂ ಕೂಡ ಅವಕಾಶವು ಮಾಡಿಕೊಡಲಾಗಿತ್ತು.
ಹಾಗಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬಯಸುವವರು ಮತ್ತು ರೇಷನ್ ಕಾರ್ಡ್ (ration card) ನಲ್ಲಿ ಕುಟುಂಬದ ಇತರ ಸದಸ್ಯರ ಸೇರ್ಪಡೆಗೆ ಹಾಗೂ ತಿದ್ದುಪಡಿ ರೇಷನ್ ಕಾರ್ಡ್ ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರವು ಇವತ್ತು ಅಂದರೆ ಜುಲೈ 6 ತಾರೀಕಿನಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅವಕಾಶವನ್ನು ಮಾಡಿಕೊಡಲಾಗಿದೆ ಹಾಗಾಗಿ ನಿಮ್ಮ ಹತ್ತಿರದ ಗ್ರಾಮವನ್ನು ಸೆಂಟರ್ ಗಳಿಗೆ ಭೇಟಿ ನೀಡಿ ನೀವು ರೇಷನ್ ಕಾರ್ಡ್ ತಿದ್ದುಪಡಿ ಯನ್ನು ಮಾಡಿಸಿಕೊಳ್ಳಬಹುದು.
Table of Contents
ರೇಷನ್ ಕಾರ್ಡ್ ತಿದ್ದುಪಡಿಗೆ (ration card correction online) ಅವಕಾಶ?
ಹೌದು ಸ್ನೇಹಿತರೆ ಸದ್ಯದ ಮಟ್ಟಿಗೆ ರೇಷನ್ ಕಾರ್ಡ್ ತಿದ್ದುಪಡಿ (ration card correction)ಯನ್ನು ಮಾಡಲು ಮಾತ್ರವೆ ಅವಕಾಶ ಕೊಟ್ಟಿದ್ದು ಜುಲೈ 4ನೇ ತಾರೀಖಿನಂದು ಹಾಗೂ ಜುಲೈ 5 ನೇ ತಾರೀಕು ಹಾಗೂ 6 ನೇ ದಿನಾಂಕ ಅಂದರೆ ಇವತ್ತು ಬೆಳಗ್ಗೆ 10 ಗಂಟೆಯಿಂದ 6 ಗಂಟೆವರೆಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ ಹಾಗೂ ರೇಷನ್ ಕಾರ್ಡ್ (ration card) ಗೆ ಸಂಬಂಧಿಸಿದಂತೆ ಯಾವುದೇ ರೀತಿ ತಿದ್ದುಪಡೆ ಮಾಡಿಕೊಳ್ಳಲು ಅವಕಾಶವು ಇದೇ ಹಾಗಾಗಿ ಬೇಗ ನಿಮ್ಮ ಹತ್ತಿರದ ಗ್ರಾಮವನ್ನು ಹಾಗೂ ಕರ್ನಾಟಕವನ್ನು ಮತ್ತು ಇತರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ತಿದ್ದುಪಡಿಯನ್ನು ಮಾಡಿಸಿಕೊಳ್ಳಿ.
ವಿಶೇಷ ಸೂಚನೆ:- ಇವತ್ತು 06/07/2024 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ವರೆಗೆ ಮಾತ್ರವು ರೇಷನ್ ಕಾರ್ಡ್ ತಿದ್ದುಪಡಿ (ration card correction) ಮಾಡಲು ಮತ್ತು ಸದಸ್ಯರ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ ಹಾಗಾಗಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದು ಅಂತ ಹೇಳಬಹುದು
ಗಮನಿಸಿ:- ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಯಾವುದೇ ಮುನ್ಸೂಚನೆ ಇರಲಾರದತೆ ಅವಕಾಶವನ್ನು ನೀಡುತ್ತಿದ್ದು ಹಾಗಾಗಿ ಪ್ರತಿಯೊಬ್ಬರೂ ರೇಷನ್ ಕಾರ್ಡಿಗೆ ಸಂಬಂಧಿಸಿದಂತ ಪ್ರತಿಯೊಂದು ಮಾಹಿತಿ ಬೇಗ ಪಡೆಯಲು WhatsApp ಮತ್ತು telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತದೆ
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು (ration card correction) ಡೈರೆಕ್ಟ ಲಿಂಕ್?
ಹೌದು ಬಂಧುಗಳೇ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿ (ration card correction online) ಮಾಡಲು ನೀವು ನಿಮ್ಮ ಮೊಬೈಲ್ ಮೂಲಕ ಕೂಡ ಸಹ ಮಾಡಿಕೊಳ್ಳಬಹುದು. ಆದರೆ ನೀವು ಸರ್ವ ಸಮಸ್ಯೆ ಹಾಗೂ ರೇಷನ್ ಕಾರ್ಡ್ ಗೆ ಹೆಸರು ಸೇರ್ಪಡೆ (ration card correction) ಮಾಡಲು ಹೆಬ್ಬೆರಳು ಅಥವಾ ತಮ್ಮಗೆ ಅವಶ್ಯಕತೆ ಇರುತ್ತದೆ ನಿಮ್ಮ ಹತ್ತಿರ ಬಯೋಮೆಟ್ರಿಕ್ ಅಥವಾ ಶೆಕ್ಯೂಷನ್ ತಂಬಿದ್ದರೆ ನೀವು ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಸದಸ್ಯರ ಸೇರ್ಪಡೆಯನ್ನು ಕೂಡ ಸಹ ಸುಲಭವಾಗಿ ಮಾಡಿಕೊಳ್ಳಬಹುದು ಲಿಂಕನ್ನು ಕೆಳಗಡೆ ನೀಡಿದ್ದೇವೆ
ತಿದ್ದುಪಡಿ ಲಿಂಕ್:- ಇಲ್ಲಿ ಕ್ಲಿಕ್ ಮಾಡಿ
ಇದಕ್ಕೆ ಸಾಕ್ಷಿ ನಾವು ಕೆಳಗಡೆ ಒಂದು ಫೋಟೋ ಹಾಕಿದ್ದೇವೆ.

ಯಾವ ಜಿಲ್ಲೆಗಳಲ್ಲಿ ಅವಕಾಶ (ration card correction online)…?
ಸ್ನೇಹಿತರೆ ರೇಷನ್ ಕಾರ್ಡ್ (ration card) ಗೆ ಸಂಬಂಧಿಸಿದಂತೆ ತಿದ್ದುಪಡೆ ಮಾಡಲು ಮೂರು ಪ್ರಮುಖ ಲಿಂಕುಗಳು ಕಾಣುತ್ತವೆ ನಿಮಗೆ ಆ ಜಿಲ್ಲೆಗಳಲ್ಲಿ ಇರುವಂತ ಪ್ರತಿಯೊಂದು ಜಿಲ್ಲೆಗಳಲ್ಲೂ ಕೂಡ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಲು ಹಾಗೂ ಸದಸ್ಯರ ಹೆಸರು ಸೇರ್ಪಡೆ ಕೂಡ ಮಾಡಲು ಅವಕಾಶವಿರುತ್ತದೆ. ಹಾಗಾಗಿ ಯಾವ ಜಿಲ್ಲೆಗಳಿಗೆ ತಿದ್ದುಪಡಿ ಬಿಡಲಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಆ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿಕೊಡು ತಿಳಿದುಕೊಳ್ಳಬಹುದು
ಎರಡನೇ ಸರ್ವರ್ ನಲ್ಲಿ ಬರುವ ಜಿಲ್ಲೆಗಳು ಇವೆ ನೋಡಿ :-
ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ ಹಾಗೂ ವಿಜಯಪುರ
ಮೂರನೇ ಸರ್ವರ್ ನಲ್ಲಿ ಬರುವ ಜಿಲ್ಲೆಗಳು ಇವೆ ನೋಡಿ:-
ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ
ಎಲ್ಲಾ ಜಿಲ್ಲೆಗಳಲ್ಲಿ ಬರುವಂತ ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಸದಸ್ಯರ ಹೆಸರು ಸೇರ್ಪಡೆ ಮಾಡಲು ಅವಕಾಶವಿರುತ್ತದೆ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು