ರೇಷನ್ ಕಾರ್ಡ್ ತಿದ್ದುಪಡಿ ಇಂದು ಕೊನೆ ದಿನ ಬೇಗ ತಿದ್ದುಪಡಿ ಮಾಡಿಸಿಕೊಳ್ಳಿ | Ration card correction last date today

Spread the love
WhatsApp Group Join Now
Telegram Group Join Now

Ration card correction last date today : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ಪಡಿತರ ಚೀಟಿ(Ration card)ಯಲ್ಲಿ ಯಾವುದೇ ರೀತಿ ತಿದ್ದುಪಡಿ ಹೆಸರು ಸೇರ್ಪಡೆ(Name addition), ವಿಳಾಸ ಬದಲಾವಣೆ (address change) ಹೆಸರು ತೆಗೆದು ಹಾಕುವುದು ಸೇರಿದಂತೆ ಯಾವುದೇ ತಿದ್ದುಪಡಿ ಅಂದ್ರೆ ಎಲ್ಲಾ ರೀತಿಯ ತಿದ್ದುಪಡಿ ಮಾಡಲು (corrections) ಬಯಸಿದರೆ ಇಂದು ಕೊನೆಯ ದಿನವಾಗಿದೆ. ಹೌದು ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ತಿದ್ದುಪಡಿ ಮಾಡಲು ಅವಕಾಶವಿದೆ ರೇಷನ್ ಕಾರ್ಡ್ ತಿದ್ದುಪಡಿ(Ration card correction)ಯಲ್ಲಿ ಏನೆಲ್ಲ ಮಾಡಬಹುದು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ(Ration card correction) ಮಾಡಿಸಲು ಯಾವೆಲ್ಲ ದಾಖಲೆ ಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೇ ಓದಿ ತಿಳಿದುಕೊಳ್ಳಿ.

ರೇಷನ್ ಕಾರ್ಡ್ ತಿದ್ದುಪಡಿ ಇಂದು ಕೊನೆಯ ದಿನ | Ration card correction last date today

ರೇಷನ್ ಕಾರ್ಡ್ ತಿದ್ದುಪಡಿ ಇಂದು ಕೊನೆ ದಿನ ಬೇಗ ತಿದ್ದುಪಡಿ ಮಾಡಿಸಿಕೊಳ್ಳಿ | Ration card correction last date today | 2024 FREE

ಹೌದು ಸ್ನೇಹಿತರೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Amendment of Ration Card) ಮಾಡಲು ಇಂದು ಕೊನೆ ದಿನ ಆಗಿರುವುದರಿಂದ ಯಾರೆಲ್ಲಾ ಹೊಸ ಸದಸ್ಯರ ಸೇರ್ಪಡೆ ಮಾಡಲು ಬಯಸಿದರೆ, ವಿಳಾಸ ಬದಲಾವಣೆ ಮಾಡಲು ಬಯಸಿದರೆ ಅಥವಾ ಎಲ್ಲ ರೀತಿ ತಿದ್ದುಪಡಿ ಮಾಡಲು ಇಂದು ಕೊನೆಯ ದಿನಾಂಕ ದಿನ ಆಗಿರುವುದರಿಂದ ಪ್ರತಿಯೊಬ್ಬರೂ ತಿದ್ದುಪಡಿ ಮಾಡಿಸಿಕೊಳ್ಳಿ.

ಪಡಿತರ ಚೀಟಿ ತಿದ್ದುಪಡಿ ಮಾಡಲು ಬೇಕಾದ ದಾಖಲೆಗಳು

  • ಪಡಿತರ ಚೀಟಿ ಆರು ವರ್ಷದ ಒಳಗಿನ ಮಗುವನ್ನು ಸೇರಿಸಲು ಮಗುವಿನ ಜನನ ಪ್ರಮಾಣ ಪತ್ರ ಜೊತೆಗೆ ಪೋಷಕರ ಆಧಾರ್ ಕಾರ್ಡ್
  • ಹೆಂಡತಿಯನ್ನು ಸೇರಿಸಲು ಅವಳ ಮನೆಯ ರೇಷನ್ ಕಾರ್ಡ್ ಪ್ರತಿ ಬೇಕು
  • ಇತ್ತೀಚಿಗೆ ತೆಗೆದ ಭಾವಚಿತ್ರ ಬೇಕು

ರೇಷನ್ ಕಾರ್ಡ್ ತಿದ್ದುಪಡಿನಲ್ಲಿ ಏನೆಲ್ಲ ಮಾಡಬಹುದು

  • ಹೆಸರು ತೆಗೆದುಹಾಕುವಿಗೆ
  • ಹೊಸ ಸದಸ್ಯರ ಸೇರ್ಪಡೆ
  • ಯಜಮಾನಿಯರ ಬದಲಾವಣೆ
  • ವಿಳಾಸ ಬದಲಾವಣೆ
  • ಬಯೋಮೆಟ್ರಿಕ್ ಅಪ್ಡೇಟ್

ಪಡಿತರ ಚೀಟಿ ತಿದ್ದುಪಡಿ ಮಾಡುವುದು ಹೇಗೆ?

ಸ್ನೇಹಿತರೆ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಇಂದು ಕೊನೆ ದಿನ ಆಗಿರುವುದರಿಂದ ಮೇಲೆ ತಿಳಿತಲಾದ ಅಗತ್ಯ ದಾಖಲೆಗಳನ್ನು ನಿಮ್ಮ ಹತ್ತಿರದತ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಈ ಅಧಿಕೃತ ವೆಬ್ಸೈಟ್ ಅಲ್ಲಿ ತಿದ್ದುಪಡಿ ಮಾಡಿಸಬಹುದಾಗಿದೆ. ಇಂದು ಕೊನೆಯ ದಿನಾಂಕ ಬೆಳಗ್ಗೆ 10 ರಿಂದ ಸಂಜೆ 5 ರ ಒಳಗೆ ತಿದ್ದುಪಡಿ ಮಾಡಲು ಅವಕಾಶವಿದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment