ಕೇಂದ್ರ ಸರ್ಕಾರದಿಂದ ಬಡ ಮತ್ತು ಸಣ್ಣ ಉದ್ಯಮಿಗಳಿಗೆ ಸಿಹಿ ಸುದ್ದಿ.! ಈ ಹೊಸ ಯೋಜನೆಯಡಿ ಸಿಗಲಿದೆ 20 ಲಕ್ಷ ರೂ.ವರೆಗೆ ಸಾಲ! ಇಲ್ಲಿದೆ ಸಂಪೂರ್ಣ ಮಾಹಿತಿ

Spread the love
WhatsApp Group Join Now
Telegram Group Join Now

pradhan mantri mudra yojana:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ಭಾರತ ಸರ್ಕಾರವು ಬಡ ವರ್ಗದ ಜನರಿಗೆ ಮತ್ತು ಅಗತ್ಯವಿರುವವರಿಗೆ ವಿವಿಧ ಯೋಜನೆಗಳ ಮೂಲಕ ಸಹ ಎಲ್ಲರಿಗೂ ಸಹಾಯ ಮಾಡುತ್ತಿದೆ. ಈ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (pradhan mantri mudra yojana) ಕೂಡಾ ಸೇರಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ (Budget) ಮಂಡಿಸುವಾಗ ಈ ಯೋಜನೆಗೆ ಸಂಬಂಧಿಸಿದ ಮಹತ್ವದ ಘೋಷಣೆಯನ್ನು ಮಾಡಿದರು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೆ ಓದಿ ತಪ್ಪದೆ ತಿಳಿದುಕೊಳ್ಳಿ.

ಹೌದು ಸ್ನೇಹಿತರೆ ಎರಡನೇ ಬಾರಿ ಬಜೆಟ್ ಮಂಡನೆಯ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಪಿಎಂ ಮುದ್ರಾ ಯೋಜನೆ (pradhan mantri mudra yojana) ಯ ಬಗ್ಗೆ ಪ್ರಮುಖವಾದ ಘೋಷಣೆ ಮಾಡಿದರು. ಈ ಯೋಜನೆಯಡಿ, ಜನರು ಈಗ 10 ಲಕ್ಷ ರೂ. ಬದಲು ಈಗ 20 ಲಕ್ಷ ರೂ.ಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ. ಈ ಹಿಂದೆ 10 ಲಕ್ಷ ರೂ.ವರೆಗೆ ಮಾತ್ರ ಸಾಲ ನೀಡಲಾಗುತ್ತಿತ್ತು ಆದ್ರೆ ಈಗ 20 ಲಕ್ಷದವರೆಗೂ ನಿಮಗೆ ಸಾಲ ದೊರೆಯುತ್ತದೆ ಈ ಯೋಜನೆ ಅಡಿ.

pradhan mantri mudra yojana | ಪಿಎಂ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ?

ಕೇಂದ್ರ ಸರ್ಕಾರದಿಂದ ಬಡ ಮತ್ತು ಸಣ್ಣ ಉದ್ಯಮಿಗಳಿಗೆ ಸಿಹಿ ಸುದ್ದಿ.! ಈ ಹೊಸ ಯೋಜನೆಯಡಿ ಸಿಗಲಿದೆ 20 ಲಕ್ಷ ರೂ.ವರೆಗೆ ಸಾಲ! ಇಲ್ಲಿದೆ ಸಂಪೂರ್ಣ ಮಾಹಿತಿ pradhan mantri mudra yojana 2024 FREE

ಹಂತ 1): ಮೊದಲು ಅರ್ಹ ವ್ಯಕ್ತಿಗಳು ತಮ್ಮ ವ್ಯವಹಾರಕ್ಕಾಗಿ ಮುದ್ರಾ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಮೊದಲು ಯೋಜನೆಯ ಅಧಿಕೃತ ವೆಬ್ಸೈಟ್ಗೆ mudra.org.in ಗೆ ಭೇಟಿಯನ್ನು ನೀವು ನೀಡಬೇಕು. ಇಲ್ಲಿ ನೀವು 3 ಆಯ್ಕೆಗಳನ್ನು ನೋಡಬಹುದು: ಶಿಶು, ಕಿಶೋರ್ ಮತ್ತು ತರುಣ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಒಂದನ್ನು ಆಯ್ಕೆಮಾಡಿಕೊಳ್ಳಿ .

ಹಂತ 2): ನಂತರ ಆಯ್ಕೆಯನ್ನು ಮಾಡಿದ ಬಳಿಕ, ಅರ್ಜಿ ನಮೂನೆ ನಿಮ್ಮ ಮುಂದೆ ಬರುತ್ತೆ. ನೀವು ಆಯ್ಕೆ ಮಾಡಿದ ವಿಭಾಗಕ್ಕೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ . ಉದಾಹರಣೆಗೆ, ಶಿಶು ಆಯ್ಕೆ ಮಾಡಿದರೆ, ಆ ಫಾರ್ಮ್ ಅನ್ನು ನೀವು ಡೌನ್ಲೋಡ್ ಮಾಡಿಕೊಡು, ನಂತರ ಅದರ ಪ್ರಿಂಟ್ ಔಟ್ ಒಂದು ತೆಗೆದುಕೊಳ್ಳಿ.

ಹಂತ 3): ನಂತರ ಪ್ರಿಂಟ್ ಔಟ್ ಮಾಡಿದ ಫಾರ್ಮನ್ನು ಸರಿಯಾಗಿ ಫೀಲ್ ಮಾಡಿ, ಕೇಳಲಾದ ಎಲ್ಲಾ ಮಾಹಿತಿಯನ್ನು ಹಾಕಿ. ನಂತರ, ನಿಮ್ಮ ದಾಖಲೆಗಳ copy ಹಾಕಿ. ಈ ಅರ್ಜಿ ನಮೂನೆಯನ್ನು ಸಂಬಂಧಿತ ಬ್ಯಾಂಕ್‌ ಅಧಿಕಾರಿಗೆ ಹೋಗಿ ಸಲ್ಲಿಸಿ. ಬ್ಯಾಂಕ್ ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ, ನೀವು ಅರ್ಹರೆಂದು ಕಂಡುಬಂದ ನಂತರ, ಬ್ಯಾಂಕ್‌ ಮೂಲಕ ನೀವು 20 ಲಕ್ಷ ರೂ.ಗಳವರೆಗೆ ಸಾಲವನ್ನು ಪಡೆಯಬಹುದು.

ಈ ಯೋಜನೆಯ ಮೂಲಕ ಸರ್ಕಾರವು ಬಡ ಮತ್ತು ಸಣ್ಣ ಉದ್ಯಮಿಗಳಿಗೆ ಸಹಾಯ ಮಾಡುತ್ತಿದೆ, ಇದು ಅವರ ಆರ್ಥಿಕವಾದ ಸ್ಥಿತಿಯನ್ನು ಸುಧಾರಿಸಲು ತುಂಬಾನೇ ಸಹಾಯಕವಾಗುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment