Pm Vishwakarma Free Tool Kit 2024: ನಮಸ್ಕಾರ ನಮ್ಮ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ( Pm vishwakarma) ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಲು (free tool kit ) ಟೂಲ್ ಕಿಟ್ ಇ- ವೋಚರ್ ಸೌಲಭ್ಯದ ಜೊತೆಗೆ 15,000 ಗಳನ್ನು ಕೂಡ ನೀಡಲಾಗುತ್ತದೆ. ಇದು ಯಾರಿಗೆ ಸಿಗುತ್ತದೆ, ಅರ್ಹತೆ ಏನು ಇರ್ಬೇಕು,ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
Table of Contents
![Pm Vishwakarma Free Tool Kit 2024 ಈ ಯೋಜನೆ ಮುಖಾಂತರ 15,000 ಉಚಿತ ಹಣ ಸಿಗಲಿದೆ.! ಪ್ರತಿಯೊಬ್ಬರೂ ಈಗಲೇ ಅಪ್ಲೈ ಮಾಡಿ](https://kannadasamachara.in/wp-content/uploads/2024/05/Pm-Vishwakarma-Free-Tool-Kit-2024.png)
ಯಾರಿಗೆಲ್ಲ ತಮ್ಮ ಸ್ವಂತ ಉದ್ಯೋಗದ ಮೇಲೆ ಹೆಚ್ಚಿನ ಆಸಕ್ತಿ ಇರುತ್ತದೆಯೋ ಅಂತವರು ಈ ಒಂದು ಯೋಜನೆ ಮುಖಾಂತರ 15,000 ಹಣವನ್ನು ಕೂಡ ಪಡೆಯಬಹುದು.
ಜೊತೆಗೆ ಉಚಿತ ತರಬೇತಿಗಳನ್ನು ಕೂಡ ಪಡೆಯಬಹುದು. ತರಬೇತಿ ಸಮಯದಲ್ಲಿ ನಿಮಗೆ ಪ್ರತಿದಿನವೂ ಕೂಡ 500 ಹಣವನ್ನು ಕೂಡ ಅಭ್ಯರ್ಥಿಗೆ ನೀಡಲಾಗುತ್ತದೆ.
ಸರ್ಕಾರವು ಈ ಎಲ್ಲಾ ತರಬೇತಿಯನ್ನು ನೀಡುವ ಮುಖಾಂತರ ವ್ಯಾಪಾರಸ್ಥರಿಗೆ ಹೆಚ್ಚಿನ ಪ್ರಯೋಜನ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
ಯಾರೆಲ್ಲ ಮನೆಯಲ್ಲಿಯೇ ಇದ್ದು ಹೊಲಿಗೆ ಯಂತ್ರವನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ ಅಂತವರು ಕೂಡ ಹೊಲಿಗೆ ಯಂತ್ರವನ್ನು ಖರೀದಿ ಮಾಡಲು
ಈ ಸರ್ಕಾರದಿಂದ ಸಿಗುವಂತಹ 15,000 ಹಣವನ್ನು ಬಳಸಿಕೊಂಡು ಹೊಲಿಗೆ ಯಂತ್ರವನ್ನು ಖರೀದಿಸಬಹುದು .
ಈ ಹೊಲಿಗೆ ಯಂತ್ರದ ತರಬೇತಿಯನ್ನು ಕೂಡ ಸರ್ಕಾರದಿಂದ ನೀಡಲಾಗುತ್ತದೆ. ಇನ್ನಿತರ ಬೇರೆಬೇರೆ ರೀತಿಯ ಮಹಿಳೆಯರಿಗೆ
ಉಪಾಯವಾಗುವಂತಹ ಕೆಲಸಗಳು ಹಾಗೂ ಪುರುಷರಿಗೆ ಅನ್ವಯಿಸುವಂತಹ ಕೆಲಸಗಳಿಗೂ ಕೂಡ ತರಬೇತಿ ಜೊತೆಗೆ ಹಣ ಕೂಡ ಕೊಡುತ್ತಾರೆ.
ಸಾಕಷ್ಟು ಉದ್ಯಮಗಳಿಗೆ ಈ ಒಂದು pm vishwakarma ಪಿಎಂ ವಿಶ್ವಕರ್ಮ ಯೋಜನೆ ಮುಖಾಂತರ ಉಚಿತವಾಗಿ ಹಣ ಕೂಡ ಬಂದಿದೆ. ಈ ಒಂದು ಹಣವನ್ನು ಈ ವೋಚರ್ಸ್ ಎಂದು ಪಿಎಂ ವಿಶ್ವಕರ್ಮ ಯೋಜನೆ ಪರಿಗಣಿಸಿದೆ.
ಈ ವೋಚರ್ಸ್ ಇಂದ ನಿಮ್ಮ ಖಾತೆಗೆ ಜಮಾ ಆಗುವುದು. ಹಾಗೂ ನಿಮಗೆ ಹೆಚ್ಚಿನ ಹಣ ಕೂಡ ನಿಮ್ಮ ವ್ಯಾಪಾರಕ್ಕೆ ಬೇಕು ಎನ್ನುವವರಿಗೆ ಕೂಡ ಸಾಲದ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ.
ಆ ಸಾಲದ ಹಣವನ್ನು ಕೂಡ ಪಡೆದುಕೊಳ್ಳಬಹುದು. ನೀವು ಪ್ರತಿ ತಿಂಗಳು ಕಡಿಮೆ ಬಡ್ಡಿ ಹಣವನ್ನು ಕೂಡ ಪಾವತಿ ಮಾಡುತ್ತೀರಾ.
Pm Vishwakarma Free Tool Kit 2024 ಪಿಎಂ ವಿಶ್ವಕರ್ಮ ಉಚಿತ ಹೊಲಿಗೆ ಯಂತ್ರ ಅಥವಾ ಟೂಲ್ ಕಿಟ್ ಪಡೆಯಲು ಏನು ಮಾಡಬೇಕು?
ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಅರ್ಹತೆಗಳನ್ನು ನೋಡಿಕೊಂಡು. ನೀವು ಅರ್ಹರಿದ್ದರೆ, ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಇಲಾಖೆಯು ಪರಿಶೀಲನೆ ನಡೆಸಿ ದೃಢೀಕರಣ ನೀಡುತ್ತದೆ
ಅರ್ಹರಾದ ಫಲಾನುಭವಿಗಳಿಗೆ ಟೂಲ್ ಕಿಟ್ ಅಥವಾ ಹೊಲಿಗೆ ಯಂತ್ರ ಖರೀದಿ ಮಾಡಲು ಈ ಯೋಜನೆಯ ಅಡಿಯಲ್ಲಿ 15,000 ರೂಪಾಯಿ ಮೌಲ್ಯದ ಇ ವೋಚರ್ಸ್ // ಇ-ರೂಪಿಯನ್ನು ಬ್ಯಾಂಕ್ ಮುಖಾಂತರ ಫಲಾನುಭವಿಗಳಿಗೆ ಕೊಡಲಾಗುತ್ತದೆ.
ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು.? PM Vishwakarma Yojana Eligibility
- ಈ ಯೋಜನೆಯಡಿಯಲ್ಲಿ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
- ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ನೌಕರರಾಗಿರಬಾರದು.
ಕಳೆದ 5 ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ಪಡೆದಿರಬಾರದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ
ಪಿ ಎಂ ವಿಶ್ವಕರ್ಮ ಯೋಜನೆ ತರಬೇತಿ ವಿವರ PM vishwakarma yojana training details.?
ಪಿ ಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ 15,000 ರೂಪಾಯಿ ಮೌಲ್ಯದ ಟೂಲ್ ಕಿಟ್ ಜೊತೆಗೆ ಸಂಬಂಧಿಸಿದ ಇಲಾಖೆಯಿಂದ 5 ರಿಂದ 15 ದಿನದ ವರೆಗೆ ಉಚಿತ ತರಬೇತಿ ನೀಡಲಾಗುತ್ತದೆ.
ಪಿ ಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೂಲ್ ಕಿಟ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುದು?
- ಅರ್ಜಿದಾರರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಅಡ್ರೆಸ್ ಪ್ರೂಫ್
- ವೋಟರ್ ಐಡಿ
- ಮೊಬೈಲ್ ನಂಬರ್
ಈ ಎಲ್ಲಾ ದಾಖಲೆಗಳನ್ನು ಕೊಡಬೇಕು ಅರ್ಜಿ ಸಲ್ಲಿಸಲು
ಪಿ ಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? How to Apply for PM Vishwakarma Yojana Free tool kit
ಪಿ ಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದಲ್ಲಿರುವ ಗ್ರಾಮವನ್ ಅಥವಾ CSC ಕೇಂದ್ರ ಕರ್ನಾಟಕವನ್ನು ಒನ್ ಸೇವಾ ಕೇಂದ್ರ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು
ನೀವು ನಿಮ್ಮ ಮೊಬೈಲ್ ಅಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ
![Pm Vishwakarma Free Tool Kit 2024 ಈ ಯೋಜನೆ ಮುಖಾಂತರ 15,000 ಉಚಿತ ಹಣ ಸಿಗಲಿದೆ.! ಪ್ರತಿಯೊಬ್ಬರೂ ಈಗಲೇ ಅಪ್ಲೈ ಮಾಡಿ](https://kannadasamachara.in/wp-content/uploads/2024/05/Screenshot-2024-05-02-at-12.39.14-PM-1200x685.png)
- ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ
- ಮೊದಲು ಅಧಿಕೃತ ವೆಬ್ಸೈಟ್ನ https://pmvishwakarma.gov.in/ ಓಪನ್ ಮಾಡಿ
- ಅಧಿಕೃತ ವ್ಯಕ್ತಿಗೆ ಭೇಟಿ ನೀಡಿದ ನಂತರ ಲಾಗಿನ್ ಮಾಡಿ
- ಲಾಗಿನ್ ಮಾಡಲು ನಿಮ್ಮ ಮೊಬೈಲ್ ನಂಬರ್ ಹಾಕಿ ನಂತರ OTP ನಿಮ್ಮ ಮೊಬೈಲ್ ನಂಬರ್ ಬರುತ್ತೆ ಹಾಕಿ
- ನಂತರ ಲಾಗಿನ್ ಆಗುತ್ತದೆ
- ಲಾಗಿನ್ ಆದ ನಂತರ ಎಲ್ಲ ದಾಖಲಾತಿಗಳೊಂದಿಗೆ ಟೂಲ್ ಕಿಟ್ ಪಡೆಯಲು ಅರ್ಜಿ ಸಲ್ಲಿಸಿ
- ಈ ಯೋಜನೆ ಮುಖಾಂತರ ತರಬೇತಿಯನ್ನು ಕೂಡ ಕಲಿತು ಹಣವನ್ನು ಕೂಡ ಪಡೆಯಬಹುದು
- ನಂತರ ನಿಮ್ಮದೇ ಆದ ಉದ್ಯೋಗವನ್ನು ಪ್ರಾರಂಭ ಮಾಡಬಹುದು
ಮೊಬೈಲ್’ನಲ್ಲಿಯೇ ಅರ್ಜಿ ಸಲ್ಲಿಸುವ ಡೈರೆಕ್ಸ್ ಲಿಂಕ್ : ಕ್ಲಿಕ್ ಮಾಡಿ
Back to home page : click here
ಸ್ನೇಹಿತರೆ ಇದಾಗಿತ್ತು ಇವತ್ತಿನ ಲೇಖನ ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಯಾಕಂದರೆ ಅವರಿಗೂ ಕೂಡ ಈ ಲೇಖನ ಉಪಯೋಗವಾಗಲಿ ಹಾಗೂ ಇದೇ ತರದ ಸುದ್ದಿಗಳಿಗಾಗಿ.
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
Pm Vishwakarma Free Tool Kit 2024 ಈ ಯೋಜನೆ ಮುಖಾಂತರ 15,000 ಉಚಿತ ಹಣ ಸಿಗಲಿದೆ.! FAQ
ಪಿಎಂ ವಿಶ್ವಕರ್ಮ ಅರ್ಜಿ ಸಲ್ಲಿಸಲು ಅರ್ಹತೆಗಳು.?Who is eligible for Vishwakarma Yojana 2024?
ಈ ಯೋಜನೆಯಡಿಯಲ್ಲಿ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ,ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ನೌಕರರಾಗಿರಬಾರದು, ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು, ಕಳೆದ 5 ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ಪಡೆದಿರಬಾರದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ 2024 ರ ವಯಸ್ಸಿನ ಮಿತಿ ಎಷ್ಟು?
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ 2024 ರ ವಯಸ್ಸಿನ ಮಿತಿ ಕನಿಷ್ಠ 18
pm vishwakarma ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಸಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದಲ್ಲಿರುವ ಗ್ರಾಮವನ್ ಅಥವಾ CSC ಕೇಂದ್ರ ಕರ್ನಾಟಕವನ್ನು ಒನ್ ಸೇವಾ ಕೇಂದ್ರ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು