PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ₹52,000 ವಿದ್ಯಾರ್ಥಿವೇತನ ಸಿಗುತ್ತೆ | ಈಗಲೇ ಅರ್ಜಿ ಸಲ್ಲಿಸಿ PM Usha Scholarship 2024 Govt of india

Spread the love
WhatsApp Group Join Now
Telegram Group Join Now

PM Usha Scholarship 2024 Govt of india:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ, ಕೇಂದ್ರ ಸರ್ಕಾರ ಉನ್ನತ ಶಿಕ್ಷಣಕ್ಕಾಗಿ ಸಚಿವಾಲಯವು ವಿದ್ಯಾರ್ಥಿವೇತನ(Scholarship)ಕ್ಕೆ ಪಿಯುಸಿ ಪಾಸಾದತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಉಷಾ ವಿದ್ಯಾರ್ಥಿವೇತನ 2024– 24ನೇ (Prime Minister Usha Scholarship 2024-24) ಈ ಸ್ಕಾಲರ್ಶಿಪ್ ಯೋಜನೆ(Scholarship yojana)ಯಡಿ ಒಟ್ಟು 52,000 ರೂಪಾಯಿ ಆರ್ಥಿಕ ನೆರವುವು ಕೂಡ (Financial Assistance) ಸಿಗಲಿದ್ದು ಅರ್ಹ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನಯನ್ನು ಕೂಡ ಸಹ ಪಡೆದುಕೊಳ್ಳಬಹುದಾಗಿದೆ.

ಸ್ನೇಹಿತರೆ 2 ಪಿಯುಸಿ ಅಥವಾ 12ನೇ ತರಗತಿ ಶಿಕ್ಷಣವನ್ನು ಪೂರೈಸಿ ಆರ್ಥಿಕವಾದ ತೊಂದರೆ ಕಾರಣಕ್ಕೆ ಮುಂದಿನ ವ್ಯಾಸಂಗ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ಒಂದು ದೊಡ್ಡ ವರದಾನವಾಗಿದೆ. ಹಾಗಿದ್ದರೆ ಪಿಎಂ ಉಷಾ ವಿದ್ಯಾರ್ಥಿವೇತನ ಪಡೆಯುವುದು ಹೇಗೆ? ಇದಕೆ ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಸಿಗುವ ಮೊತ್ತ ಎಷ್ಟು? ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರ್ಗು ತಪ್ಪದೇ ಓದಿ

PM Usha Scholarship 2024 Govt of india | ವಿದ್ಯಾರ್ಥಿವೇತನ ಪಡೆಯಲು ಅರ್ಹತೆಗಳೇನು?

PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ₹52,000 ವಿದ್ಯಾರ್ಥಿವೇತನ ಸಿಗುತ್ತೆ | ಈಗಲೇ ಅರ್ಜಿ ಸಲ್ಲಿಸಿ PM Usha Scholarship 2024 Govt of india | 2024 FREE

ಶೇ.80ಕ್ಕಿಂತ ಹೆಚ್ಚಿನ ಅಂಕದೊ Aದಿಗೆ ತೇರ್ಗಡೆ ಹೊಂದಿ, ಮೂರು ವರ್ಷಗಳ ಸ್ನಾತಕ ಪದವಿ ಅಧ್ಯಯನವನ್ನು ಮಾಡಲಿಚ್ಚಿಸುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ವಿದ್ಯಾರ್ಥಿವೇತನ ಪಡೆಯಲು ನಿಗದಿತ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕು.

ಮೇಲ್ಕಣಿಸಿದ ಅರ್ಹತಯುಳ್ಳ ಎಲ್ಲಾ ವರ್ಗದ ವಿದ್ಯಾರ್ಥಿಗಳೂ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣದ ಇಲಾಖೆಯ ಸ್ಕಾಲರ್‌ಶಿಪ್ ಪೋರ್ಟಲ್ ಮೂಲಕ ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ (National Scholarship Portal – NSP) ನೋಂದಣಿಯನ್ನು ಮಾಡಿಕೊಂಡು, ಫ್ರೆಶ್ ಬ್ಯಾಚ್ ಮತ್ತು ನವೀಕೃತ ಬ್ಯಾಚ್‌ನ ಅರ್ಜಿಗಳನ್ನು ಸಲ್ಲಿಸಬಹುದು.

ಪಿಎಂ ಉಷಾ ವಿದ್ಯಾರ್ಥಿವೇತನದ ಆರ್ಥಿಕ ನೆರವು ಹೇಗೆ?

ಪಿಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆಯಾದರೂ ಒಟ್ಟಿಗೆ 52,000 ರೂಪಾಯಿ ಒಂದೇ ಬಾರಿಗೆ ನಿಮಗೆ ಹಣ ಬರಲ್ಲ.

ಈ ಆರ್ಥಿಕ ನೆರವು ಮೂರು ಹಂತಗಳಲ್ಲಿ ನಿಮಗೆ ಸಿಗಲಿದ್ದು ಮೊದಲನೇ ವರ್ಷದಲ್ಲಿ 12,000 ರೂಪಾಯಿ, 2ನೇ ವರ್ಷ ಮತ್ತು 3ನೇ ವರ್ಷದಲ್ಲಿ ತಲಾ 20,000 ರೂಪಾಯಿ ಸೇರಿ ಮೂರು ವರ್ಷಗಳಲ್ಲಿ ಒಟ್ಟು 52,000 ರೂಪಾಯಿ ನೆರವು ನಿಮಗೆ ಸಿಗಲಿದೆ ಅಂತ ಹೇಳಬಹುದು.

ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಅರ್ಜಿದಾರರ ಆಧಾರ್ ಕಾರ್ಡ್ ಬೇಕು
  • ಅರ್ಜಿದಾರರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಬೇಕು
  • ಅರ್ಜಿದಾರರ ಪಿಯುಸಿ ಅಂಕಪಟ್ಟಿ ಬೇಕು
  • ಅರ್ಜಿದಾರರ ಪದವಿ ಶಿಕ್ಷಣಕ್ಕೆ ಸೇರಿದ ದಾಖಲೆ ಬೇಕು
  • ಅರ್ಜಿದಾರರ ಇ-ಮೇಲ್ ವಿಳಾಸ ಬೇಕು
  • ಅರ್ಜಿದಾರರ ಮೊಬೈಲ್ ನಂಬರ್ ಬೇಕು
  • ಅರ್ಜಿದಾರರ ವಿದ್ಯಾರ್ಥಿಯ ಭಾವಚಿತ್ರ ಬೇಕು

ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ವಿದ್ಯಾರ್ಥಿವೇತನ ಪಡೆಯಲು ಅರ್ಹ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಅರ್ಜಿಯನ್ನು ಸಲ್ಲಿಸಲು ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್‌ (ಎನ್‌ಎಸ್‌ಪಿ) ಲಿಂಕ್ ಬಳಸಿಕೊಂಡು ಆನ್‌ಲೈನ್ ಅರ್ಜಿನಲ್ಲಿ ಸಲ್ಲಿಸಬೇಕು ಅಥವಾ ಈ ಕೆಳಗೆ ನಾವು ನೀಡಲು ಮುಖಾಂತರ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 31-10-2024

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment