PMSGY: ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲಾ ಮನೆಗೂ ಸಿಗಲಿದೆ 78,000 ರೂ ಸಹಾಯಧನ.! ಬೇಗ ಈ ಯೋಜನೆಗೆ ಅರ್ಜಿ ಹಾಕಿ.! ಕೇಂದ್ರದ ಹೊಸ ಘೋಷಣೆ

Spread the love
WhatsApp Group Join Now
Telegram Group Join Now

PM Surya Ghar Yojana : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಗ್ರಹ ಜ್ಯೋತಿ ಯೋಜನೆ ಅಡಿಯಲ್ಲಿ ರಾಜ್ಯದ ಜನರಿಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವಂತಹ ಕೆಲಸವನ್ನು ಮಾಡ್ತಾ ಇದೆ ಆದರೆ ಕೇಂದ್ರ ಸರ್ಕಾರವು ಇದಕ್ಕಿಂತಲೂ ಒಂದು ಹೆಜ್ಜೆ ಮೇಲೆ ಹೋಗಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ (PM Surya Ghar Yojana)ಯನ್ನು ಜಾರಿಗೆ ತಂದಿದ್ದು ಇದರ ಬಗ್ಗೆ ಇವತ್ತಿನ ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಕೊನೆವರೆಗೂ ಓದಿರಿ.

ಯೋಜನೆಯ ಮೂಲಕ ಈಗ ಹೆಚ್ಚಾಗುತ್ತಿರುವಂತಹ ವಿದ್ಯುತ್ ಬಳಕೆಗೆ ಪರ್ಯಾಯ ರೂಪವು ಎನ್ನುವ ರೀತಿಯಲ್ಲಿ ಸೋಲಾರ್ ಸಿಸ್ಟಮ್ ಮೂಲಕವೆ ವಿದ್ಯುತ್ತನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಅಡಿಯಲ್ಲಿ ರಿಜಿಸ್ಟರ್ ಅನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ

PM Surya Ghar Yojana | ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ

PMSGY: ಕರೆಂಟ್ ಬಿಲ್ ಕಟ್ಟುತ್ತಿರುವ ಎಲ್ಲಾ ಮನೆಗೂ ಸಿಗಲಿದೆ 78000 ರೂ ಸಹಾಯಧನ.! ಬೇಗ ಈ ಯೋಜನೆಗೆ ಅರ್ಜಿ ಹಾಕಿ.! ಕೇಂದ್ರದ ಹೊಸ ಘೋಷಣೆ PM Surya Ghar Yojana 2024 FREE

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಳ್ಳಿ

ಈ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಸಾಮಾನ್ಯ ವಿದ್ಯುತ್ಯನ್ನು ಬಳಕೆಯ ಖರ್ಚು ಕೂಡ ಇದರಿಂದಾಗಿ ಕಡಿಮೆಯಾಗಲಿದೆ. ಇದರಿಂದಾಗಿ ಭಾರತ ದೇಶದಲ್ಲಿ ಬರೋಬ್ಬರಿ ಒಂದು ಕೋಟಿ ಕುಟುಂಬಗಳಲ್ಲಿ 18 ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನತ ಹಣ ಖರ್ಚಿನ ರೂಪದಲ್ಲಿ ಕಡಿಮೆಯಾಗಲಿದೆ ಅಂತ ಹೇಳಬಹುದ.

ಪರಿಸರ ಸ್ನೇಹಿ ಆಗಿರುವಂತಹ ಸೋಲಾರ್ ವಿದ್ಯುತ್ ಅನ್ನು ಬಳಕೆಯಿಂದಾಗಿ ಕೇವಲ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನಿಮ್ಮ ಖರ್ಚನ್ನು ಕೂಡ ಸಹ ವಿದ್ಯುತ್ ಬಳಕೆಯಲ್ಲಿ ಕಡಿಮೆ ಮಾಡಬಹುದಾಗಿದೆ. ಈ ಯೋಜನೆಯನ್ನು ಪಡೆದುಕೊಳ್ಳಲು ನಿಮ್ಮ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರರು ಹಾಗಿ ಇರಬಾರದು. ಸೌರ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದಕ್ಕೆ ವಾರ್ಷಿಕವಾಗಿ 1.50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಕೂಡ ಇರಬಾರದು. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ನಿಮ್ಮ ಬಳಿ ಕೆಲವೊಂದು ಪ್ರಮುಖ ಡಾಕ್ಯುಮೆಂಟ್ಗಳು ಕೂಡ ಇರಬೇಕು ಯಾವ ದಾಖಲೆ ಎಂದು ಈ ಕೆಳಗಡೆ ನೀಡಿದ್ದೇವೆ.

ಈ ಡಾಕ್ಯುಮೆಂಟ್ಸ್ ಇರಲೇಬೇಕು

  • ಆಧಾರ್ ಕಾರ್ಡ್ ಬೇಕು
  • ರೇಷನ್ ಕಾರ್ಡ್ ಬೇಕು
  • ಕರೆಂಟ್ ಬಿಲ್ ಬೇಕು
  • ನಿವಾಸ ಪ್ರಮಾಣ ಪತ್ರ ಬೇಕು
  • ಮೊಬೈಲ್ ನಂಬರ್ ಬೇಕು
  • ಬ್ಯಾಂಕ್ ಪಾಸ್ ಬುಕ್ ಬೇಕು
  • ಆದಾಯ ಪ್ರಮಾಣ ಪತ್ರ ಬೇಕು

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ನೀವು ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
  • ಅಲ್ಲಿ ಕಾಣಿಸುವಂತಹ Apply for Rooftop Solar ಆಪ್ಷನ್ ಮೇಲೆ ಕ್ಲಿಕ್ ಅನ್ನು ಮಾಡಬೇಕಾಗಿರುತ್ತದೆ. ಇದಾದ ನಂತರ ತೆರೆದುಕೊಳ್ಳುವಂತಹ ಪುಟದಲ್ಲಿ ನಿಮ್ಮ ರಾಜ್ಯ ಮತ್ತು ಜಿಲ್ಲೆ ಸೇರಿದಂತೆ ಆಯ್ಕೆ ಮಾಡುವುದಕ್ಕೆ ನಿಮಗೆ ಆಪ್ಷನ್ ಗಳು ಸಿಗುತ್ತವೆ ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ವಿದ್ಯುತ್ ಇಲಾಖೆಯ ಹೆಸರು ಹಾಗೂ ನಿಮ್ಮ ಕಸ್ಟಮರ್ ಐಡಿ ನಂಬರ್ ಅನ್ನು ದಾಖಲಿಸಬೇಕಾಗುತ್ತದೆ ಹಾಕಿ .
  • ನಂತರ ನೆಕ್ಸ್ಟ್ ಬಟನ್ ಅನ್ನು ಕ್ಲಿಕ್ ಮಾಡಿಕೊಳ್ಳಿ ಅಲ್ಲಿ ನಿಮಗೆ ಅರ್ಜಿ ಫಾರ್ಮ್ ಅನ್ನು ನೋಡಬಹುದಾಗಿದೆ. ಅಲ್ಲಿ ಕೇಳಲಾಗುವಂತಹ ಎಲ್ಲಾ ಪ್ರತಿಯೊಂದು ವಿವರಗಳನ್ನು ಹಾಗೂ ಡಾಕ್ಯೂಮೆಂಟ್ ಗಳನ್ನು ಕೂಡ ನೀವು ಅರ್ಜಿ ಫಾರ್ಮ್ ನಲ್ಲಿ ಅಟ್ಯಾಚ್ ಮಾಡಿ ಸಬ್ಮಿಟ್ ಅನ್ನು ಮಾಡಬೇಕಾಗಿರುತ್ತದೆ.
  • ಕೊನೆಯಲ್ಲಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಅರ್ಜಿಯು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಮನೆಯ ಛಾವಣಿಯ ಮೇಲೆ ಸೌರಫಲಕವನ್ನು ಹಾಕಿಕೊಳ್ಳುವುದಕ್ಕೆ ಸರ್ಕಾರವೇ ಈ ಯೋಜನೆ ಅಡಿಯಲ್ಲಿ 78,000ಗಳ ವರೆಗೆ ಸಹಾಯಧನವನ್ನು ನೀಡುವುದರಿಂದಾಗಿ ಖಂಡಿತವಾಗಿ ಈ ಯೋಜನೆಯ ವಿರುದ್ಧವಾಗಿ ಯಾವುದೇ ಯೋಜನೆ ಬಂದರೂ ಕೂಡ ಇದೆ ಬೆಸ್ಟ್ ಎಂದು ಹೇಳಬಹುದಾಗಿದೆ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment