PM Kisan Yojana Update | ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಆಗಿದೆ..! ಹಣ ಬಂದಿಲ್ಲ ಅಂದರೆ ತಪ್ಪದೆ ಈ ಕೆಲಸ ಮಾಡಿ.! ಬೇಗ ಹಣ ಬರುತ್ತೆ

Spread the love
WhatsApp Group Join Now
Telegram Group Join Now

PM Kisan Yojana Update :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಜುಲೈ 18ನೇ ತಾರೀಖಿನಂದು ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ 17ನೇ ಕಂತಿನ 2,000 ಹಣ ಬಿಡುಗಡೆಯಾಗಿದೆ, ಒಂದು ವೇಳೆ ನಿಮ್ಮ ಖಾತೆಗೆ ಹಣವು ಬಂದಿಲ್ಲ ಅಂದರೆ ಯಾವಾಗ ಬರುತ್ತೆ ಮತ್ತು ಹಣ ಬರಲು ತಪ್ಪದೇ ಈ ಮೂರು ರೂಲ್ಸ್ ನ ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಹಣ ಬರುತ್ತೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿ ಕೊಟ್ಟಿದ್ದೇವೆ ಪೂರ್ತಿಯಾಗಿ ಓದಿ.

PM Kisan Yojana Update ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಬಿಡುಗಡೆ.?

ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣವನ್ನು ಜುಲೈ 18ನೇ ತಾರೀಕಿನಂದು ರೂ.2000 ಹಣವನ್ನು ಬಿಡುಗಡೆಯನ್ನು ಮಾಡಲಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ ಹಣ ಜಮಾ ಆದ ಬಗ್ಗೆ ಕೆಳಗಡೆ SMS ನಲ್ಲಿ ನೀವು ನೋಡಬಹುದು

PM Kisan Yojana Update | ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ ಆಗಿದೆ ..! ಹಣ ಬಂದಿಲ್ಲ ಅಂದರೆ ತಪ್ಪದೆ ಈ ಕೆಲಸ ಮಾಡಿ.! ಬೇಗ ಹಣ ಬರುತ್ತೆ FREE

ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣವನ್ನು ಜುಲೈ 18ನೇ ತಾರೀಖಿನಿಂದ ಜಮಾ ಮಾಡಲು ಪ್ರಾರಂಭವು ಮಾಡಲಾಗಿದ್ದು. ನಿಮ್ಮ ಖಾತೆಗೆ ಜುಲೈ 30ನೇ ತಾರೀಖಿನ ಒಳಗಡೆ ಜಮಾವು ಆಗಬಹುದು. ಒಂದು ವೇಳೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ನೀವು ಪಿಎಂ ಕಿಸಾನ್ ಯೋಜನೆಯ ಕೆಲವೊಂದು ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗಡೆ ತಿಳಿಸಿದ್ದೇವೆ

ಪಿಎಂ ಕಿಸಾನ್ ಯೋಜನೆ (PM kisan Yojana update) ಹಣ ಪಡೆಯಲು ಈ ರೂಲ್ಸ್ ಪಾಲಿಸಿ.?

ಆಧಾರ್ ಸೀಡಿಂಗ್:- ಪಿಎಂ ಕಿಸಾನ್ ಯೋಜನೆ ಹಣ ಪಡೆಯಬೇಕಾದರೆ ನೀವು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕಾಗುತ್ತದೆ ಅಂದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತೆ. ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಹಾಗೂ ಆಧಾರ್ ಲಿಂಕ್ ಮಾಡಸಬೇಕು

ಲ್ಯಾಂಡ್ ಸೀಡಿಂಗ್:- ಪಿಎಂ ಕಿಸಾನ್ ಯೋಜನೆಯ ಯಾವುದೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ನಿಮ್ಮ ಜಮೀನಿಗೆ ಅಥವಾ ನಿಮ್ಮ ಹೊಲಕ್ಕೆ ಜಮೀನಿನ ಮಾಲೀಕನ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಅಂದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣವು ಬರುತ್ತೆ. ಇದನ್ನು ಮಾಡಿಸಲು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಬೇಕು ಅಥವಾ ಆನ್ಲೈನ್ ಸೆಂಟರ್ ಗಳ ಮೂಲಕ ಕೂಡ ಮಾಡಿಸಬಹುದು

E-KYC:- ನಿಮಗೆ ಪಿಎಂ ಕಿಸಾನ್ ಯೋಜನೆ 17ನೇ ಕಂತಿನ ಹಣ ಬರಬೇಕಾದರೆ ಕಡ್ಡಾಯವಾಗಿ ನೀವು ಈ ಕೆವೈಸಿ ಮಾಡಿಸಬೇಕು ಅಂದರೆ ಮಾತ್ರವೆ ನಿಮಗೆ ಪಿಎಂ ಕಿಸಾನ್ ಯೋಜನೆ ಹಣವು ಬರುತ್ತೆ. ಇದನ್ನು ಮಾಡಿಸಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಬೇಕು ಅಥವಾ ನಿಮ್ಮ ಮೊಬೈಲ್ ಮೂಲಕವೆ ಮಾಡಿಕೊಳ್ಳಬಹುದು

ಈ ಮೇಲೆ ನೀಡಿದಂತ ಮೂರು ರೂಲ್ಸ್ ಗಳನ್ನು ನೀವು ಪಾಲಿಸಿದರೆ ನಿಮ್ಮ ಖಾತೆಗೆ ಕಡ್ಡಾಯವಾಗಿ ಪಿಎಂ ಕಿಸಾನ್ ಯೋಜನೆ ಎಲ್ಲಾ ಕಂತಿನ ಹಣವು ಹಾಗೂ 17ನೇ ಕಂತಿನ ಹಣ ಕೂಡ ಜಮಾ ಆಗುತ್ತೆ

ಒಂದು ವೇಳೆ ಎಲ್ಲಾ ಸರಿಯಾಗಿದ್ದು ಕೂಡ ನಿಮಗೆ ಹಣ ಬಂದಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಬೇಕು ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಿಗ ಅಧಿಕಾರಿಗಳನ್ನು ಭೇಟಿ ನೀಡಬೇಕು ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment