ಪಿಎಂ ಕಿಸಾನ್ ಹಣ ನಿಮಗೆ ಜಮಾ ಆಗದೇ ಇದ್ದರೆ ಈ ನಂಬರಿಗೆ ಒಂದು ಕರೆ ಮಾಡಿ.! ನಿಮ್ಮ ಹಣ ಜಮಾ ಆಗುತ್ತದೆ

Spread the love
WhatsApp Group Join Now
Telegram Group Join Now

pm kisan status check 2024:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯು (PM Kisan Samman Nidhi Yojana) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅಗ್ರಸ್ಥಾನ ಪಡೆದಿರುವ ಯೋಜನೆ ಆಗಿದೆ ಇದು ನಿಮಗೆ ಕೂಡ ಗೊತ್ತಿದೆ. ನಮ್ಮ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರವು ತೆಗೆದುಕೊಂಡ ದಿಟ್ಟ ಹೆಜ್ಜೆಯ ಪ್ರತಿಫಲವೇ ಈ ಯೋಜನೆಯ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ ಕೂಡ 4 ತಿಂಗಳಿಗೊಮ್ಮೆ 2,000 ರೂಪಾಯಿಯಂತೆ ಒಟ್ಟು 3 ಕಂತುಗಳಲ್ಲಿ 6,000 ರೂಪಾಯಿಯನ್ನು ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.

ಈ ಯೋಜನೆ ಅಡಿಯಲ್ಲಿ ಇದೀಗ ಒಟ್ಟು 17 ಕಂತುಗಳಲ್ಲಿ 34,000 ರೂಪಾಯಿಯನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಿದೆ . ಇದೀಗ 18 ನೇ ಕಂತಿನ ಹಣ ಜಮಾ (pm kisan next installment) ಮಾಡಲು ಕೇಂದ್ರ ಸರ್ಕಾರ ಪಟ್ಟಿ ಬಿಡುಗಡೆಯನ್ನು ಮಾಡಿದ್ದು ಶೀಘ್ರದಲ್ಲೇ ಅದು ಕೂಡ ನೇರವಾಗಿ ಅರ್ಹ ರೈತರ ಖಾತೆಗೆ ಹಣ ಜಮಾ ಆಗಲಿದೆ. ಸರ್ಕಾರಿ ಎಲ್ಲಾ ಯೋಜನೆಗಳ ಅಪ್ಡೇಟ್ ಮಾಹಿತಿ ನಿರಂತರವಾಗಿ ಪಡೆದುಕೊಳ್ಳಲು ನಮ್ಮ ಟೆಲಿಗ್ರಾಂ ಗ್ರೂಪ್ ಮತ್ತು ವಾಟ್ಸಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ ನಿರಂತರವಾದ ಅಪ್ಡೇಟ್ ಪಡೆಯಿರಿ

pm kisan status check 2024 | ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ

ಪಿಎಂ ಕಿಸಾನ್ ಹಣ ನಿಮಗೆ ಜಮಾ ಆಗದೇ ಇದ್ದರೆ ಈ ನಂಬರಿಗೆ ಒಂದು ಕರೆ ಮಾಡಿ.! ನಿಮ್ಮ ಹಣ ಜಮಾ ಆಗುತ್ತದೆ pm kisan status check 2024 | FREE

ರೈತರು ಈ ಹಣವನ್ನು ತಮ್ಮ ಕೃಷಿ ಚಟುವಟಿಕೆಗಳಾದ ಬೀಜ ಖರೀದಿಗೆ ಅಥವಾ ರಸಗೊಬ್ಬರ ಖರೀದಿಗೆ ಅಥವಾ ಕೀಟನಾಶಕ ಖರೀದಿಗೆ ಅಥವಾ ಇನ್ನಿತರ ಯಾವುದೇ ಸಮಸ್ಯೆಗೆ ಬಳಸಬಹುದಾಗಿದೆ. ಈ ಕಾರಣದಿಂದಾಗಿ ಈ ಯೋಜನೆಯ ಅತ್ಯಂತ ಮಹತ್ವವಾದ ಯೋಜನೆಯು ಎಂದು ಹೇಳಬಹುದು.

ಅಲ್ಲದೇ ಈ ಯೋಜನೆ ಅಡಿಯಲ್ಲಿ ಇದೀಗ ವರ್ಷಕ್ಕೆ ಜಮಾ ಮಾಡಲಾಗುತ್ತಿರುವ 6,000 ರೂಪಾಯಿ ಬದಲಾಗಿ ಈಗ 8,000 ರೂಪಾಯಿ ಜಮಾ ಮಾಡಲು ಕೇಂದ್ರ ಸರ್ಕಾರವು ಆಲೋಚಿಸುತ್ತಿದೆ. ಹಾಗಾಗಿ ಈ ಯೋಜನೆ ರೈತರಿಗೆ ನಿಜವಾಗಿಯೂ ಒಂದು ವರದಾನ ಎಂದು ಕೂಡ ಹೇಳಬಹುದಾಗಿದೆ.ಒಂದು ಕಡೆ ಈ ಯೋಜನೆಯು ಹಲವು ರೈತರ ಪಾಲಿಗೆ ವರದಾನವಾಗಿದ್ದರೆ, ಇನ್ನೊಂದು ಕಡೆ ಹಲವು ರೈತರಗಳ ಏಕೆಂದರೆ ಹಲವು ರೈತರು ಈ ಯೋಜನೆಗೆ ಇದಕ್ಕೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಅವರು ಇನ್ನೂ ಕೂಡ ಸಹ ಒಂದು ಕಂತಿನ ಹಣವನ್ನು ಕಂಡಿಲ್ಲ.

ಇಂತಹ ರೈತರಿಗೆ ಇದೀಗ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದ್ದು, ಹಣ ಜಮಾ ಆಗದೇ ಇರುವ ರೈತರಿಗಾಗಿ ದೂರವಾಣಿ ಸಹಾಯ (PM Kisan Samman Nidhi helpline number) ಕೇಂದ್ರವನ್ನು ತೆರೆಯಲಾಗಿದೆ. ಹಣ ಜಮಾ ಆಗದೇ ಇರುವ ರೈತರು ಈ ನಂಬರಿಗೆ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಹಾಯವಾಣಿ ಸಂಖ್ಯೆ | PM Kisan Samman Nidhi helpline number

ಪಿಎಂ ಕಿಸಾನ್ ಯೋಜನೆ (pm kisan yojana)ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ರೈತರು ಕೆಳಗೆ ನೀಡಲಾಗಿರುವ ಟೋಲ್ ಫ್ರೀ ನಂಬರಿಗೆ ಕರೆ ಮಾಡಿ ತಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು.

ಪಿಎಂ ಕಿಸಾನ್ ಟೋಲ್ ಫ್ರೀ ನಂಬರ್: 1800-115-526
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ: 155261 ಅಥವಾ 011-24300606

ರೈತರು ಮೇಲಿನ ನಂಬರ್ ಗೆ ಕರೆ ಮಾಡುವ ಮೂಲಕ ನೀವು ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆದುಕೊಳ್ಳಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment