pm kisan nidhi: – ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಪಿಎಂ ಕಿಸಾನ್ ಯೋಜನೆ (pm kisan yojana) ನೀವು ಫಲಾನುಭವಿಗಳಾಗಿದ್ದರೆ 18ನೇ ಕಂತಿನ ಹಣ ಬಿಡುಗಡೆ ದಿನಾಂಕ (pm kisan 18th installment date) ನಿಗದಿಯಾಗಿದೆ ನೀವು ಪಿಎಂ ಕಿಸಾನ್ ಯೋಜನೆ 18 ನೇ ಕಂತಿನ ಹಣ (pm kisan 18th installment money) ವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ನೀವು ಈ 2 ಕೆಲಸ ಮಾಡಬೇಕು ಯಾವ ಕೆಲಸ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇವೆ ಜೊತೆಗೆ ಈ ಬಾರಿಯ ರೈತರ ಖಾತೆಗೆ ಜಮಾ ಆಗಲಿದೆ ₹13500 ಹಣ ಈ ಹಣ ಯಾವ ರೈತರಿಗೆ ಜಮಾ ಆಗುತ್ತೆ ಎಂಬ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ
ಪಿಎಂ ಕಿಸಾನ್ ಯೋಜನೆ 18 ನೇ ಕಂತಿನ ಹಣ (pm kisan 18th installment money)ವನ್ನು ಬಿಡುಗಡೆ ಮಾಡುವ ದಿನಾಂಕ ಫಿಕ್ಸ್ ಮಾಡಿದೆ ಹಾಗೆ ಈ ರಾಜ್ಯದಲ್ಲಿ ಇರುವವರಿಗೆ ₹13500 ಹಣ ಬರುತ್ತೆ ಎಂದು ಇದು ರೈತರಿಗೆ ಬಂಪರ್ ಸುದ್ದಿ (good news) ಎಂದು ಹೇಳಬಹುದು
Table of Contents
pm kisan yojana ಪಿಎಂ ಕಿಸಾನ್ ಯೋಜನೆ
![PM Kisan: ಈ ಬಾರಿ ರೈತರ ಖಾತೆಗೆ ಬರಲಿದೆ ₹13,500 ಉಚಿತ ಹಣ.! ಈ ಕೆಲಸ ಮಾಡಿದರೆ ಮಾತ್ರ.! pm kisan nidhi 2024 FREE](https://kannadasamachara.in/wp-content/uploads/2024/07/20240730_223753.jpg)
ನಮ್ಮ ಭಾರತದಲ್ಲಿರುವ ರೈತರಿಗೆ ನೆರವು ನೀಡುವತಹ ಉದ್ದೇಶದಿಂದ ಈ ಪಿಎಂ ಕಿಸಾನ್ ಯೋಜನೆ (pm kisan yojana) ಜಾರಿಗೆ ತರಲಾಗಿದೆ ಈ ಯೋಜನೆ ಮೂಲಕ ರೈತರಿಗೆ ವರ್ಷಕ್ಕೆ 6 ಸಾವಿರ ಹಣವನ್ನು ಮೂರು ಕಂತಿನ ರೂಪದಲ್ಲಿ ನೇರವಾಗಿ ರೈತರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ ಇದು ಪ್ರತಿಯೊಬ್ಬರಿಗೂ ತಿಳಿದಿರುವ ಮಾಹಿತಿಯಾಗಿದೆ
ಹೌದು ರೈತರಿಗೆ ಪಿಎಂ ಕಿಸಾನ್ ಯೋಜನೆ ಮೂಲಕ 17 ಕಂತಿನ ಹಣವನ್ನು ಈಗಾಗಲೇ ನೀಡಲಾಗಿದೆ ಈಗ 18ನೇ ಕಂತಿನ ಹಣ ಯಾವಾಗ ಬರುತ್ತೆ ಎಂದು ರೈತರು ಈಗ ಕಾಯುತ್ತಿದ್ದಾರೆ ಎಂದು ಹೇಳಬಹುದು
18ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಿದೆ pm kisan nidhi?
ಹೌದು ಪಿಎಂ ಕಿಸಾನ್ ಯೋಜನೆ 18ನೇ ಹಣ (pm kisan 18th installment amount)ಕ್ಕಾಗಿ ಕಾಯುತ್ತಿದ್ದವರಿಗೆ 18ನೇ ಕಂತಿನ ಹಣವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿಯು ಕೆಲವು ಖಾಸಗಿ ಮಾಧ್ಯಮಗಳು ವರದಿ ಮಾಡುತ್ತಿವೆ. ಇದು ಏನು ರೈತರಿಗೆ ಸಂತಸದ ಸುದ್ದಿ ಎಂದು ಹೇಳಬಹುದು ಮತ್ತು ಈ 18 ನೇ ಕಂತಿನ ಹಣವನ್ನು ಪಡೆದುಕೊಳ್ಳಲು ರೈತರು ಕಡ್ಡಾಯವಾಗಿ ಈ 2 ಕೆಲಸ ಮಾಡಬೇಕು ಕೆಲಸದ ಬಗ್ಗೆ ಈ ಕೆಳಗಡೆ ನೀಡಿದ್ದೇವೆ
18ನೇ ಕಂತಿನ ಹಣ ಪಡೆದುಕೊಳ್ಳಲು ಎರಡು ಕೆಲಸ ಕಡ್ಡಾಯ?
18ನೇ ಕಂತಿನ ಹಣ ಪಡೆದುಕೊಳ್ಳಲು ಎರಡು ಕೆಲಸ ಕಡ್ಡಾಯ ನೀವು ಮಾಡಬೇಕಾಗಿ ಇದರ ಬಗ್ಗೆ ಈ ಕೆಳಗೆ ನೀಡಿದ್ದೇವೆ
ಈ ಕೆ ವೈ ಸಿ (pm kisan ekyc):- ಪಿಎಂ ಕಿಸಾನ್ ಯೋಜನೆ 18ನೇ ಕಂತಿನ ಹಣವನ್ನು ಪಡೆದುಕೊಳ್ಳಬೇಕೆಂದರೆ ರೈತರು ಕಡ್ಡಾಯವಾಗಿ ತಮ್ಮ ಜಮೀನಿಗೆ ಹಾಗೂ ಪಿಎಂ ಕಿಸಾನ್ ಯೋಜನೆಗೆ ಈ ಕೆವೈಸಿ (pm kisan ekyc) ಮಾಡಿಸಬೇಕು ಇದನ್ನು ಮಾಡಲು ರೈತರು ತಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿಯನ್ನು ನೀಡಿ ನೀವು ಮಾಡಿಸಬಹುದು
ಭೂ ದಾಖಲೆ ಪರಿಶೀಲನೆ:- ರೈತರು ತಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹಾಗೂ ತಮ್ಮ ಜಮೀನಿನ ಮಾಲೀಕ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವ ಮಾಲೀಕರ ಹೆಸರು ಒಂದೇ ಆಗಿರಬೇಕು ಅಂದರೆ ಪಿಎಂ ಕಿಸಾನ್ ಯೋಜನೆ 18 ನೇ ಕಂತಿನ ಹಣ ಬರುತ್ತೆ ಜೊತೆಗೆ ರೈತರು ತಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಆಗಿದೆ
ರೈತರಿಗೆ ₹13500 ಹಣ ಬಿಡುಗಡೆ?
ನಮ್ಮ ದೇಶದಲ್ಲಿರುವ ಎಲ್ಲ ರೈತರು ವರ್ಷಕ್ಕೆ ಆರು ಸಾವಿರ ಹಣವನ್ನು ಪಡೆಯುತ್ತಿದ್ದಾರೆ ನಮ್ಮ ಪಕ್ಕದ ರಾಜ್ಯಕ್ಕೆ ತೆಲಂಗಾಣ ರಾಜ್ಯವು ಈ ಸಲ ರೈತರ ಖಾತೆಗೆ ₹15000 ಹಣವನ್ನು ರೈತ ಭೋರ್ಸಾ ಯೋಜನೆಯ ಮೂಲಕ ಹಣ ನೀಡುತ್ತಿದೆ ಮತ್ತು ತೆಲಂಗಾಣದ ರೈತರು ಪ್ರತಿ ಖರೀದಿಗೆ ₹7500 ಹಣವನ್ನು ಸಹ ಪಡೆಯುತ್ತಿದ್ದಾರೆ.
ಪಿಎಂ ಕಿಸಾನ್ ಯೋಜನೆ ₹ 6000 ಹಣ ಹಾಗೂ ತೆಲಂಗಾಣ ರಾಜ್ಯ ಸರ್ಕಾರ ರೈತರಿಗೆ ₹ 7500 ನೀಡುತ್ತಿದೆ ತೆಲಂಗಾಣ ರಾಜ್ಯದ ರೈತರಿಗೆ ₹ 13,500 ಹಣವು ಪಡೆಯುತ್ತಿದೆ ಎಂದು ಹೇಳಬಹುದು ಇದು ರೈತರಿಗೆ ಕೊಡುವ ಒಂದು ಬಂಪರ್ ಸುದ್ದಿಯಾಗಿದೆ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು