pm kisan ekyc pending list:ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ರೈತರಗಳ ಖಾತೆಗೆ ಪಿಎಂ ಕಿಸಾನ್ ಯೋಜನೆ(pm kisan yojana)ಯ 17 ನೇ ಕಂತಿನ ಹಣ (pm kisan yojana 17th installment) ಜಮಾ ಆಗಿಲ್ಲ ಎಂಬ ದೂರು ತುಂಬಾ ಕೇಳಿಬಂದಿತ್ತು. ಅದಕ್ಕೆ ಪ್ರಮುಖವಾದ ಕಾರಣ ಇಕೆವೈಸಿ(Ekyc) ಆಗದೇ ಇರುವುದು. ಇದೀಗ ಕೇಂದ್ರ ಸರ್ಕಾರ(Central Govt) ಇಕೆವೈಸಿ ಆಗದೇ ಇರುವ ರೈತರ ಪಟ್ಟಿಯನ್ನು ಬಿಡುಗಡೆ(pm kisan ekyc pending list) ಮಾಡಿದೆ.
ಸ್ನೇಹಿತರೆಈ ಪಟ್ಟಿಯನ್ನು ಓಪನ್ ಮಾಡಿ ನೋಡುವುದು ಹೇಗೆ ಮತ್ತು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆಯವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ
Table of Contents
pm kisan ekyc pending list | ಇಕೆವೈಸಿ ಆಗದೇ ಇರುವ ರೈತರ ಪಟ್ಟಿ ನೋಡುವುದು ಹೇಗೆ?
![ಪಿಎಂ ಕಿಸಾನ್ ಇಕೆವೈಸಿ ಆಗದೇ ಇರುವ ರೈತರ ಪಟ್ಟಿ ಬಿಡುಗಡೆ.! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದರೆ ನಿಮಗೆ ಹಣ ಬರಲ್ಲ.! ಈಗಲೇ ಚೆಕ್ ಮಾಡಿ pm kisan ekyc pending list | 2024 FREE](https://kannadasamachara.in/wp-content/uploads/2024/08/20240810_103958.jpg)
- ಹಂತ -1) ಮೊದಲು ನಾವು ಈ ಕೆಳಗೆ ನೀಡಲಾಗಿರುವ ಸರ್ಕಾರದ ಅಧಿಕೃತ ವೆಬ್ಸೈಟ್ ನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- https://fruitspmk.karnataka.gov.in/MISReport/EKYCPendingList.aspx
- ಹಂತ -2) ನಂತರ ಜಿಲ್ಲಾವಾರು ಪೆಂಡಿಂಗ್ ಇರುವ ಇಕೆವೈಸಿ ಸಂಖ್ಯೆ ಕಾಣುತ್ತದೆ.ನೀವು ನಿಮ್ಮ ಜಿಲ್ಲೆಯ ಹೆಸರಿನ ಮುಂದೆ ಇರುವ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ಹಂತ -3) ನಂತರ ಒಂದು ಎಕ್ಸೆಲ್ ಫೈಲ್ ಡೌನ್ಲೋಡ್ ಆಗುವುದು ಕಾಣಿಸುತ್ತದೆ.
- ಹಂತ -4) ಎಕ್ಸೆಲ್ ಫೈಲ್ ಡೌನ್ಲೋಡ್ ಆದ ಮೇಲೆ ಅದನ್ನು ಓಪನ್ ಮಾಡಿ
- ಹಂತ -5)ನಂತರ ನಿಮ್ಮ ಜಿಲ್ಲೆಯಲ್ಲಿ ಇಕೆವೈಸಿ ಆಗದೇ ಪೆಂಡಿಂಗ್ ಇರುವ ರೈತರ ಪಟ್ಟಿ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ನೀವು ಚೆಕ್ ಮಾಡಿಕೊಳ್ಳಿ.
- ಹಂತ -6)ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಇಕೆವೈಸಿ ಪೆಂಡಿಂಗ್ ಇದೆಯಾ ಎಂದು ಸುಲಭವಾಗಿ ಚೆಕ್ ಮಾಡಬಹುದು ಅಂತ ಹೇಳಬಹುದು.
ಒಂದು ವೇಳೆ ನಿಮ್ಮ ಹೆಸರು ಈ ಪಟ್ಟಿಯಲ್ಲಿದ್ದರೆ ನಿಮ್ಮದು ಇಕೆವೈಸಿ ಆಗಿಲ್ಲ ಎಂದು ಅರ್ಥ ಆಗುತ್ತೆ . ಹಾಗಾಗಿ ನೀವು ಕೂಡಲೇ ನಿಮ್ಮ ಇಕೆವೈಸಿ ಮಾಡಿಸಬೇಕು ಯಾವ ರೀತಿ ekyc ಮಾಡಿಸುವುದು ಎಂದು ಈ ಕೆಳಗೆ ತಿಳಿಸಿದ್ದೇವೆ.
How to do eKYC in mobile? | ಮೊಬೈಲ್ ನಲ್ಲೇ ಪಿಎಂ ಕಿಸಾನ್ ಯೋಜನೆ ಇಕೆವೈಸಿ ಮಾಡುವುದು ಹೇಗೆ?
- ಹಂತ -1) ಮೊದಲು ನಾವು ಈ ಕೆಳಗೆ ನೀಡಲಾಗಿರುವತ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ನ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- https://exlink.pmkisan.gov.in/aadharekyc.aspx
- ಹಂತ -2) ನಂತರ ನಿಮಗೆ ಒಂದು ಹೊಸ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಆಧಾರ ಕಾರ್ಡ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- ಹಂತ -3) ಒಂದು ವೇಳೆ ನಿಮ್ಮ ಇಕೆವೈಸಿ ಆಗಿದ್ದರೆ, Your ekyc completed alredy ಅಂತ ಕಾಣುತ್ತೆ. ಒಂದು ವೇಳೆ ಆಗಿರದಿದ್ದರೆ, ನಿಮ್ಮ ಮೊಬೈಲ್ ನಂಬರ್ ಹಾಕಿ ಇಕೆವೈಸಿ ಮಾಡಿಕೊಳ್ಳಿ .
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು