pm kisan 18th installment 2024:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ರೈತರೇ ನಮ್ಮ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಮುಖವಾದಹ ಯೋಜನೇ ಎಂದರೆ ಅದು ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (pm kisan samman nidhi)ಯು.ರೈತರ ಆದಾಯವನ್ನು ದ್ವಿಗುಣ ಮಾಡುವ ನಿಟ್ಟಿನಲ್ಲಿ ಜಾರಿಗೆ ತರಲಾದ ಮಹತ್ವದ ಯೋಜನೆಯು ಇದಾಗಿದೆ. ನಿಮಗೆಲ್ಲ ತಿಳಿದಿರುವಂತೆ ಈ ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ 4 ತಿಂಗಳಿಗೊಮ್ಮೆ ತಲಾವಾಗಿ 2,000 ರೂಪಾಯಿಯಂತೆ ಒಟ್ಟು 3 ಕಂತುಗಳಲ್ಲಿ ಪ್ರತಿ ರೈತನಗಳ ಖಾತೆಗೆ 6,000 ರೂಪಾಯಿ ಹಣವನ್ನು ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.
ಇಲ್ಲಿಯವರೆಗೂ ಒಟ್ಟು 17 ಕಂತುಗಳಲ್ಲಿ ಅರ್ಹ ಪ್ರತಿಯೊಬ್ಬ ರೈತರೂಗಳ ಖಾತೆಗೆ 2,000 ರೂಪಾಯಿಯಂತೆ ಒಟ್ಟು 34,000 ರೂಪಾಯಿ ಹಣ ನೇರವಾಗಿ ಖಾತೆಗೆ ಜಮ ಆಗಿದೆ. ಅಲ್ಲದೇ ನಮ್ಮ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ನಂತರ ಸಹಿ ಹಾಕಿದ ಮೊದಲ ಕಡತವೆಂದರೆ ಅದು ಪಿಎಂ ಕಿಸಾನ್ 17 ನೇ ಕಂತಿನ ಹಣ (pm kisan 18th installment)ವು ಬಿಡುಗಡೆಗೆ.
Table of Contents
ಇದೀಗ ಪಿಎಂ ಕಿಸಾನ್ 18 ನೇ ಕಂತಿನ ಹಣ (pm kisan 18th installment) ಬಿಡುಗಡೆಗೆ ಅರ್ಹ ಮತ್ತು ಅನರ್ಹ ರೈತರ ಪಟ್ಟಿಯನ್ನು ಬಿಡುಗಡೆ ಕೂಡ ಸಹ ಮಾಡಲಾಗಿದ್ದು, 18 ನೇ ಕಂತಿನ ಹಣ (18th installment)ವನ್ನು ಯಾವಾಗ ಜಮಾ ಮಾಡುತಾರೆ ಎಂದು ರೈತರುಗಳು ಎಲ್ಲಾ ಗುಂಪುಗಳಲ್ಲಿ ಚರ್ಚೆಯನ್ನು ಮಾಡುತಾ ಇದರೆ.
ಪಿಎಂ ಕಿಸಾನ್ (PM Kisan Samman Nidhi Yojana) 18 ನೇ ಕಂತಿನ ಹಣ (18th installment) ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆವರೆಗೂ ತಪ್ಪದೆ ಓದಿರಿ
ಪಿಎಂ ಕಿಸಾನ್ 18 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ?
![pm kisan 18th installment 2024: ಪಿಎಂ ಕಿಸಾನ್ 18 ನೇ ಕಂತಿನ ಹಣ ಈ ದಿನದಂದು ಜಮಾ ಆಗುತ್ತದೆ? ಇಲ್ಲಿದೆ ನೋಡಿ ಮಾಹಿತಿ FREE](https://kannadasamachara.in/wp-content/uploads/2024/07/20240719_105007-1.jpg)
ಬಂದು ಇರೋ ವರದಿಯ ಪ್ರಕಾರ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana)ಯ ಹಣವನ್ನು ವರ್ಷಕ್ಕೆ 6,000 ರೂಪಾಯಿ ಬದಲಾಗಿ 8,000 ರೂಪಾಯಿ ನೀಡಲು ಚರ್ಚೆ ಕೂಡ ನಡೆಸಲಾಗುತ್ತಿದೆ ಎಂದು ಕೂಡ ತಿಳಿದು ಬಂದಿದೆ.
ಈ ಕುರಿತಾಗಿ ಕೇಂದ್ರ ಕೃಷಿ ಸಚಿವಾಲಯ ರೈತ ಮುಖಂಡರು ಹಾಗೂ ತಜ್ಞರೊಂದಿಗೆ ಸಮಾಲೋಚನೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಪಿಎಂ ಕಿಸಾನ್ 18 ನೇ ಕಂತಿನ ಹಣ (pm kisan 18th installment) ಬಿಡುಗಡೆಯ ಬಗ್ಗೆ ಚರ್ಚೆಯು ನಡೆಯುತ್ತಿದೆ ಎಂದು ತಿಳಿದು ಬಂದಿದೆ ಅಂತ ಕೂಡ ಹೇಳಬಹುದು.
ಎಲ್ಲಾ ಮೂಲಗಳ ಬಂದಿರೋ ಮಾಹಿತಿ ಪ್ರಕಾರ ಪಿಎಂ ಕಿಸಾನ್ (pm kisan 18th installment date) 18 ನೇ ಕಂತಿನ ಹಣ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಜಮಾ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ ಎಂದು ಮಾಹಿತಿಯು ದೊರಕಿದೆ. ಆದರೆ ಬಿಡುಗಡೆಯ ಖಚಿತವಾದ ದಿನಾಂಕವನ್ನು ಇನ್ನೂ ಕೂಡ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಬಿಡುಗಡೆಯಾದ ತಕ್ಷಣ ನಾವು ತಿಳಿಸುತ್ತೇವೆ
ಪಿಎಂ ಕಿಸಾನ್ 18 ನೇ ಕಂತು (pm kisan 18th installment) ನಿಮಗೆ ಜಮಾ ಆಗಬೇಕಾದರೆ ಇಕೆವೈಸಿ (pm kisan ekyc) ಮಾಡುವುದು ಮುಖ್ಯ ಕಡ್ಡಾಯ ಆಗಿದೆ. ಹಾಗಾದರೆ ನಿಮ್ಮ ಮೊಬೈಲ್ ನಲ್ಲೇ ಇಕೆವೈಸಿ ಮಾಡುವುದು ಹೇಗೆ ಎಂಬುದನ್ನು ಕೆಳಗೆ ನೀಡಲಾಗಿದೆ ನೋಡಿ.
ಮೊಬೈಲ್ ನಲ್ಲಿ ಇಕೆವೈಸಿ ಮಾಡುವುದು ಹೇಗೆ?
- ಹಂತ -1) ಮೊದಲಿಗೆ ನೀವು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಅಥವಾ ಈ ಕೆಳಗೆ ನಾವು ನೀಡಿರುವ ಲಿಂಕ್ ನ ಮುಖಾಂತರ ಅಧಿಕೃತಕ್ಕೆ ಭೇಟಿ ನೀಡಿ
- https://exlink.pmkisan.gov.in/aadharekyc.aspx
- ಹಂತ -2) ನಂತರ ನಿಮಗೆ ಒಂದು ಹೊಸ ಪೇಜ್ ಓಪನ್ ಆಗುತ್ತೆ. ಅಲ್ಲಿ ನೀವು ನಿಮ್ಮ ಆಧಾರ ಕಾರ್ಡ ನಂಬರ್ ಹಾಕಿ ಮೇಲೆ ಸರ್ಚ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- ಹಂತ -3) ಒಂದು ವೇಳೆ ನಿಮ್ಮ ಇಕೆವೈಸಿ ಆಗಿದ್ದರೆ, Your ekyc completed alredy ಅಂತ ತೋರಿಸುತ್ತದೆ. ಒಂದು ವೇಳೆ ಆಗಿರದಿದ್ದರೆ, ನಿಮ್ಮ ಮೊಬೈಲ್ ನಂಬರ್ ಹಾಕಿ ಇಕೆವೈಸಿ ಮಾಡಿಕೊಳ್ಳಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು