Pension scheme: ಪ್ರತಿ ತಿಂಗಳು ಸಿಗುತ್ತದೆ ₹5000 ರೂ.ಪೆನ್ಷನ್ ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ..!

Spread the love
WhatsApp Group Join Now
Telegram Group Join Now

Pension scheme: ನಮಸ್ಕಾರ ಸ್ನೇಹಿತರೆ ಎಲ್ಲಾ ಸಮಸ್ತ ಜನತೆಗೆ ಸ್ವಾಗತ ಇಂದಿನ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವುದೇನೆಂದರೆ,ನಮ್ಮ ದೇಶದ ಕೇಂದ್ರ ಸರ್ಕಾರವು ವಯೋವೃದ್ದರಿಗೆ ಅನೇಕ ರೀತಿಯ ಯೋಚನೆಗಳನ್ನು ಜಾರಿಗೆ ತಂದಿದೆ. ಹಿರಿಯರಿಗೆ ಹಲವು ರೀತಿಯ ಪೆನ್ಷನ್ ಯೋಜನೆಗಳನ್ನು ಜಾರಿಯಲ್ಲಿ ಇವೆ.

ಕೇಂದ್ರ ಸರಕಾರವು ಜಾರಿಗೆ ತಂದ ವಿವಿಧ ಪಿಂಚಣಿ ಯೋಜನೆಗಳಲ್ಲಿ ₹5000ರೂ ಪಿಂಚಣಿ ಯೋಜನೆಯು ಕೂಡ ಒಂದು ಆಗಿದೆ.ಈ ಯೋಜನೆಯಲ್ಲಿ ಪಿಂಚಣಿದಾರರು ಪ್ರತಿ ತಿಂಗಳು ₹5000 ಹಣವನ್ನು ಪಡೆಯಬಹುದು.ಹಾಗಾದರೆ ಆ ಯೋಜನೆ ಯಾವುದು? ಮತ್ತು ಆ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?ಅದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಕೊನೆವರೆಗೂ ಓದಿ ತಿಳಿದುಕೊಳ್ಳಿ.

Pension scheme ಅಟಲ್ ಪಿಂಚಣಿ ಯೋಜನೆ:

Pension scheme: ಪ್ರತಿ ತಿಂಗಳು ಸಿಗುತ್ತದೆ ₹5000 ರೂ.ಪೆನ್ಷನ್ ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.! FREE

ಕೇಂದ್ರ ಸರಕಾರವು ಅಟಲ್ ಪಿಂಚಣಿ ಯೋಜನೆ (Atal Pension Yojana)ಯನ್ನು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ವೃದ್ಯಾಪದಲ್ಲಿ ಅವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವವರು 18ರಿಂದ 40 ವರ್ಷ ಹೊಂದಿರಬೇಕು.

ಅಟಲ್ ಪಿಂಚಣಿ ಯೋಜನೆ (Atal Pension Yojana)ಯು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ವೃದ್ಯಾಪ್ಯದಲ್ಲಿ ವಿಮೆಯ ರೂಪದಲ್ಲಿ ಅವರಿಗೆ ಕೆಲಸ ಮಾಡುತ್ತದೆ.ಸಣ್ಣ ಸಣ್ಣ ವ್ಯಾಪಾರಿಗಳು ಹಾಗೂ ಸಣ್ಣ ಕಾರ್ಮಿಕರು ಈ ಪಿಂಚಣಿ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ.

Pension scheme ಅಟಲ್ ಪಿಂಚಣಿ ಯೋಜನೆಯ ನಿಯಮಗಳು:

ಈ ಒಂದು ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಹಣವನ್ನು ಹೂಡಿಕೆ ಮಾಡಬೇಕು. ನೀವು ಹೂಡಿಕೆಯನ್ನು ಮಾಡಬಹುದಾದ ಕನಿಷ್ಠ ಪ್ರೀಮಿಯಂ ಮೊತ್ತ 210 ರೂ. ಹಣವನ್ನು ನೀವು ಹೂಡಿಕೆ ಮಾಡಿದರೆ ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು ನಿಮಗೆ 5000ರೂ ಹಣವನ್ನು ಯನ್ನು ಪಡೆಯಲಿದ್ದು ಕಾರ್ಮಿಕರು ವರ್ಷಕ್ಕೆ ಒಟ್ಟು 60,000 ರೂಪಾಯಿ ಪೆನ್ಷನ್ ಹಣ ಪಡೆಯಬಹುದು

ಈ ಒಂದು ಯೋಜನೆಗೆ 18ನೇ ವಯಸ್ಸಿನಿಂದ ಹಿಡಿದು 60 ವಯಸ್ಸಿನವರೆಗೆ ಪ್ರತಿ ತಿಂಗಳು 210 ರೂ ಹಣವನ್ನು ಹೂಡಿಕೆ ಮಾಡುತ್ತಾ ಬಂದಿದ್ದರೆ ನಿಮಗೆ ಪ್ರತಿ ತಿಂಗಳು ಐದು ಸಾವಿರ ರೂಪಾಯಿಯನ್ನು ನೀವು ಪಡೆಯಬಹುದು .

ಅಟಲ್ ಪಿಂಚಣಿ ಯೋಜನೆ (Atal Pension Yojana)ಯಲ್ಲಿ ತ್ರೈಮಾಸಿಕವಾಗಿ ಕೂಡ ಹೂಡಿಕೆಯನ್ನು ಮಾಡಬಹುದು ಅಂದರೆ ತೈಮಾಸಿಕ 626 ರೂ ಹಣವನ್ನು ನೀವು ಹೂಡಿಕೆ ಮಾಡಬೇಕು.

ಮತ್ತು ಈ ಯೋಜನೆಯ ಅಡಿಯಲ್ಲಿ ಅರ್ಧ ವಾರ್ಷಿಕವಾಗಿಯೂ ಕೂಡ ಹೂಡಿಕೆಯನ್ನು ಮಾಡುವ ಅವಕಾಶವನ್ನು ಕೂಡ ಇರುತ್ತವೆ ಅಂದರೆ ನೀವು ವರ್ಷಕ್ಕೆ ಎರಡು ಬಾರಿ 1239 ರೂಪಾಯಿಗಳನ್ನು ಪಾವತಿಸಬೇಕು.

ನೀವೇನಾದರೂ 18ನೇ ವಯಸ್ಸಿನಿಂದ ಹಿಡಿದು 60 ವರ್ಷಗಳ ತನಕ ಪ್ರತಿ ತಿಂಗಳು 42 ರೂಪಾಯಿಯನ್ನು ಹೂಡಿಕೆ ಮಾಡುತ್ತಾ ಬರುತ್ತಿದ್ದರೆ,ನಿಮಗೆ ವೃದ್ಯಾಪದಲ್ಲಿ ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು ಪಡೆಯಬಹುದು.

ಅಟಲ್ ಪಿಂಚಣಿ ಯೋಜನೆ (Atal Pension Yojana)ಯಲ್ಲಿ ನಿಮಗೆ ಅನುಕೂಲ ಆಗುವಂತೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ನೀವು ವೃದ್ಯಪದಲ್ಲಿ ತಿಂಗಳಿಗೆ ಒಂದು ಸಾವಿರ ಅಥಾವ ಎರಡು ಸಾವಿರ ಮೂರು ಸಾವಿರ ನಾಲ್ಕು ಸಾವಿರ ಮತ್ತು ಐದು ಸಾವಿರ ರೂಪಾಯಿಯನ್ನು ಪಡೆಯುವ ಆಯ್ಕೆಗಳಿವೆ.ನಿಮಗೆ ಯಾವುದು ಉತ್ತಮ ಅನಿಸುತ್ತದೆಯೋ ಅದನ್ನು ನೀವು ಹೂಡಿಕೆ ಆರಂಭ ಮಾಡಿ ಲಾಭ ಪಡೆಯಿರಿ.

Pension scheme ಯೋಜನೆಯ ಅರ್ಹತೆಗಳು:

  • ಈ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವವರ ವಯಸ್ಸು 18 ರಿಂದ 40 ವರ್ಷ ಒಳಗೆ ಹೊಂದಿರಬೇಕು.
  • ಈ ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣವಾದ ಸೌಲಭ್ಯವನ್ನು ನೀವು ಪಡೆಯಲು ನಿವು 60 ವರ್ಷಗಳವರೆಗೆ ಹೂಡಿಕೆಯನ್ನು ಮಾಡಬೇಕು.
  • ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ಹಣವನ್ನು ಆಟೋ ಡೆಬಿಟ್ ಆಗುವ ಹಾಗೆ ನೋಡಿಕೊಳ್ಳಬೇಕು. ಮತ್ತು ಅರ್ಧವಾರ್ಷಿಕ ಹಾಗೂ ತ್ರೈಮಾಸಿಕ ರೀತಿಯಾಗಿ ನೀವು ಹೂಡಿಕೆ ಮಾಡಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment