Pan Card Govt New Order : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮಗೆ ಪ್ಯಾನ್ ಕಾರ್ಡ್ ಕೂಡ ಬಹಳಷ್ಟು ಅಗತ್ಯ ವಾದ ದಾಖಲೆ ಯಾಗಿದೆ.ಇಂದು ಬ್ಯಾಂಕ್ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ (PAN Card) ಅತೀ ಅಗತ್ಯ ವಾಗಿದ್ದು ಪ್ರತಿಯೊಬ್ಬರು ಈ ಪ್ಯಾನ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಆದರೆ ಇಂದು ಈ ಕಾರ್ಡ್ ಅನ್ನು ದುರುಪಯೋಗ ಮಾಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ಅನೇಕರು ವಂಚಿಸಿರುವ ಘಟನೆಗಳು ಬೆಳಕಿಗೆ ಬರ್ತಾ ಇದ್ದು ನಿಮ್ಮ ನಿಮ್ಮ ಪ್ಯಾನ್ ಕಾರ್ಡ್ (PAN Card New Rules) ಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ಎಂದು ಆದಾಯ ಇಲಾಖೆಯಿಂದ ನೋಟಿಸ್ ಕೂಡ ನೀಡಲಾಗುತ್ತದೆ.
Table of Contents
Pan Card Govt New Order | ಪಾನ್ ಕಾರ್ಡ್ ಬಗ್ಗೆ ಸರ್ಕಾರದ ಮತ್ತೊಂದು ಆದೇಶ

ಇಂದು ವಂಚಕರು ನಿಮ್ಮ ಪ್ಯಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಹೀಗೆ ಮಾಡಿದ್ದರೆ ನಿಮಗೆ ಅನೇಕ ಸಮಸ್ಯೆಗಳನ್ನು ಆಗುತ್ತದೆ. ಹಾಗಾಗಿ ಈ ಬಗ್ಗೆ ಸರಕಾರ ಅಗತ್ಯವಾದ ಮಾಹಿತಿ ಯನ್ನು ನೀಡಿದ್ದು ಪ್ಯಾನ್ ಕಾರ್ಡ್ ಕಡ್ಡಾಯವಲ್ಲದ ಸ್ಥಳಗಳಲ್ಲಿ ಪ್ಯಾನ್ ಕಾರ್ಡ್ ವಿವರ ವನ್ನು ನೀಡಬೇಡಿ, ಅಗತ್ಯ ವಲ್ಲದ ಕಡೆ ತಮ್ಮ ಪ್ಯಾನ್ ಕಾರ್ಡ್ (PAN Card) ವಿವರಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ತಿಳಿಸಿದೆ. ಹಾಗಾಗಿ ಈ ಬಗ್ಗೆ ಗಮನ ವಹಿಸಿ.
ಇತ್ತೀಚೆಗೆ ಒಂದು ಪ್ಯಾನ್ ಕಾರ್ಡ್ ದುರುಪಯೋಗ ಮಾಡಿರುವ ಘಟನೆ ಕಂಡು ಬಂದಿದ್ದು ಮುಂಬೈನಲ್ಲಿ ವೃದ್ಧರೊಬ್ಬರ ಪ್ಯಾನ್ ಕಾರ್ಡ್ (PAN Card) ಅನ್ನು ದುರ್ಬಳಕೆ ವಿಷಯ ನಡೆದಿದೆ , ಬಳಿಕ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಮೊಕದ್ದಮೆ ಹೂಡಬೇಕಾಯಿತು, ಇದರಲ್ಲಿ ಒಬ್ಬ ವ್ಯಕ್ತಿಯ 2010-11 ರಲ್ಲಿ 1.3 ಕೋಟಿ ರೂ.ಗಳ ಆಸ್ತಿಯನ್ನು ಮಾರಾಟ ಮಾಡಿ ಅದನ್ನು ತನ್ನ ಆದಾಯದಲ್ಲಿ ತೋರಿಸಿದ್ದಾನೆ ಎನ್ನುವ ಮಾಹಿತಿ ಇದರಿಂದ ತಿಳಿದು ಬಂತು ಆದರೆ ಆ ವ್ಯಕ್ತಿ ಈ ತಪ್ಪು ಮಾಡಿರಲಿಲ್ಲ.ಇದನ್ನು ಬೇರೆ ವ್ಯಕ್ತಿಯೊಬ್ಬನು ಮಾಡಿದ್ದನು ಅದಕ್ಕಾಗಿ ನೀವು ಎಚ್ಚರವಹಿಸಿ ಮಾಡಿದ್ದನು.
ಪ್ಯಾನ್ ದುರುಪಯೋಗವನ್ನು ತಡೆಗಟ್ಟಲು ಈಗಾಗಲೇ ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕೂಡ ಕಡ್ಡಾಯ ವಾಗಿದ್ದು ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗವಾಗುತ್ತಿದ್ದರೆ ಇದರ ಮೂಲಕವೂ ತಿಳಿಯಬಹುದಾಗಿದೆ.
ನಿಮ್ಮ ಪ್ಯಾನ್ ಕಾರ್ಡ್ (PAN Card) ಅನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೇ ಎಂದು ನೋಡಲು ನಿಮ್ಮ CIBIL Score ಅನ್ನು ಪರಿಶೀಲಿಸುವುದು ಸೂಕ್ತ ಕಿಡಿಗೇಡಿಗಳು ನಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ನಮಗೆ ವಂಚನೆ ಮಾಡಿ ನಮ್ಮ ಹೆಸರಿನಲ್ಲಿ ಸಾಲ ಪಡೆದುಕೊಂಡು ಮೋಸ ಮಾಡುವ ಸಂಖ್ಯೆ ಹೆಚ್ಚುತ್ತಿದೆ.
ಇದಕ್ಕಾಗಿ ನಿಮ್ಮ ಹಣಕಾಸಿನ ವರದಿಗಳನ್ನು ಪರಿಶೀಲಿಸಲು ನೀವು Paytm ಅಥವಾ ಬ್ಯಾಂಕ್ ಬಜಾರ್ ನಂತಹ ಫಿನ್ಟೆಕ್ ಪ್ಲಾಟ್ ಫಾರ್ಮ್ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಹಾಗಾಗಿ ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಬೇರೆ ಅಪರಿಚಿತ ವ್ಯಕ್ತಿಗಳ ಜೊತೆ ಹಂಚಿಕೊಳ್ಳಬಾರದು. ಏಕೆಂದರೆ ಈ ದಾಖಲೆಗಳು ಗೌಪ್ಯ ವಾಗಿರಬೇಕು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು