PAN Card Frauds: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಫೈನಾನ್ಸಿಯಲ್ ಕೆಲಸಗಳಿಗಾಗಿ ಬೇಕಾಗುವಂತಹ ಪ್ರಮುಖ ಡಾಕ್ಯುಮೆಂಟ್ಗಳಲ್ಲಿ ಪಾನ್ ಕಾರ್ಡ್ (PAN Card) ಒಂದು ಅತ್ಯಂತ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಿಡಿಗೇಡಿಗಳು ಯಾವ ರೀತಿಯಲ್ಲಿ ಹುಷಾರಾಗಿದ್ದಾರೆ ಅಂದ್ರೆ ಇದರ ಮೂಲಕ ಕೂಡ ಕೆಲವು ಹಿರಿಯ ನಾಗರಿಕರು ಹಾಗೂ ರೈತರ ಪಾನ್ ಕಾರ್ಡ್ ಗಳನ್ನು ತಪ್ಪಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಕೂಡ ಬಂದಿದೆ.
Table of Contents
PAN Card Frauds | ಪಾನ್ ಕಾರ್ಡ್
![PAN Card Frauds : ಆಧಾರ್ ಲಿಂಕ್ ಮುಗಿತು ಈಗ ಪಾನ್ ಕಾರ್ಡ್ ಇದ್ದವರು ಇನ್ನೊಂದು ಕೆಲಸ ಮಾಡಬೇಕು.! ಸರ್ಕಾರದಿಂದ ಖಡಕ್ ಸೂಚನೆ 2024 FREE](https://kannadasamachara.in/wp-content/uploads/2024/06/20240625_233425.jpg)
ಇತ್ತೀಚಿಗಷ್ಟೇ ತಿಳಿದು ಬಂದಿರುವಂತಹ ಒಂದು ನೈಜ ಘಟನೆಯ ಪ್ರಕಾರ ಒಬ್ಬ ಮಹಿಳೆಯ ಪಾನ್ ಕಾರ್ಡ್ (PAN Card) ಅನ್ನು ಒಂದು ಪ್ರಾಪರ್ಟಿ ರಿಜಿಸ್ಟ್ರೇಷನ್ ಗಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತೆ ಎಂಬುದಾಗಿ ತಿಳಿದು ಬಂದಿದ್ದು ಇಂದಿನ ದಿನಗಳಲ್ಲಿ ಈ ರೀತಿಯಗಿ ಅಕ್ರಮ ಕೆಲಸಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಪ್ರಕಾರವು ಆ ಅನಕ್ಷರಸ್ಥ ಮಹಿಳೆಯ ಪಾನ್ ಕಾರ್ಡ್ ಅನ್ನು ಉಪಯೋಗಿಸಿಕೊಂಡು 1.3 ಕೋಟಿ ಮೌಲ್ಯದ ಆಸ್ತಿಯ ರಿಜಿಸ್ಟ್ರೇಷನ್ ಗಾಗಿ ಬಳಸಿಕೊಳ್ಳಲಾಗಿದೆ ಎಂಬುದಾಗಿ ಕೂಡ ತಿಳಿದುಬಂದಿದೆ. ಈ ರೀತಿ ನಿಮ್ಮ ಪಾನ್ ಕಾರ್ಡ್ ಗಳನ್ನು ತಪ್ಪಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದ ತಕ್ಷಣ ಕೂಡಲೇ ಅದರ ಬಗ್ಗೆ ನೀವು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸುವುದು ತುಂಬಾ ಉತ್ತಮ ಎಂದು ಹೇಳಬಹುದು.
ಈ ಮೂಲಕ ನೀವು ನಿಮ್ಮ ಪಾನ್ ಕಾರ್ಡ್ ದುರ್ಬಳಕೆ ಆಗುತ್ತಿರುವುದನ್ನು ಕಂಡುಹಿಡಿಯಬಹುದಾಗಿದೆ, ಹೆಚ್ಚಾಗಿ ಇದರಲ್ಲಿ ಹಿರಿಯ ನಾಗರಿಕರೇ ಇದ್ದಾರೆ ಎನ್ನಲಾಗಿದೆ.
ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಹೊಂದಿದ್ದು ಅದರಲ್ಲಿ ಯಾವುದೇ ರೀತಿಯ ದುರ್ಬಳಗೆ ಆಗುತ್ತಿಲ್ಲ ಅಥವಾ ಏನೆಲ್ಲಾ ನಡಿತಾ ಇದೆ ಅಂತ ಅನ್ನೋದನ್ನ ನೀವು AIS ಅಂದರೆ ನಿಮ್ಮ ವಾರ್ಷಿಕ ಬಳಕೆಯ ಮಾಹಿತಿಯನ್ನು ಪಡೆದುಕೊಳ್ಳುವುದರ ಮೂಲಕವು ಈ ಬಗ್ಗೆ ಪರಿಶೀಲಿಸಬಹುದಾಗಿದೆ.
- ಈ ರಿಪೋರ್ಟ್ ನಲ್ಲಿ ನೀವು ನಿಮ್ಮ ಬ್ಯಾಂಕಿನ ಡಿವಿಡೆಂಡ್, ಬಡ್ಡಿ ಹಾಗೂ ಟ್ರಾನ್ಸ್ಯಾಕ್ಷನ್ ಸೇರಿದಂತೆ ಪ್ರತಿಯೊಂದು ಹಣಕಾಸು ಸಂಬಂಧ ಪಟ್ಟಂತ ಮಾಹಿತಿಗಳನ್ನು ವಿವರವನ್ನು ಪಡೆದುಕೊಳ್ಳಬಹುದಾಗಿದೆ.
- ಇನ್ನು ಆ ಪ್ಯಾನ್ ಕಾರ್ಡ್ ಹೋಲ್ಡರ್ ತಮ್ಮ ಪ್ಯಾನ್ ಕಾರ್ಡ್ ಮೂಲಕವು ಕ್ರೆಡಿಟ್ ಸ್ಕೋರ್ ಜನರೇಟ್ ಮಾಡುವ ಮೂಲಕ ಒಂದುವೇಳೆ ತಮ್ಮ ಪಾನ್ ಕಾರ್ಡ್ ದುರ್ಬಳಕೆಯು ಆಗಿದೆಯೋ ಇಲ್ಲವೋ ಅನ್ನೋದನ್ನ ಅಲ್ಲಿ ಕೂಡ ತುಂಬಾ ಚೆಕ್ ಮಾಡಿಕೊಳ್ಳಬಹುದಾಗಿದೆ.
- ಸಿಬಿಲ್, ಇಕ್ವಿ ಫ್ಯಾಕ್ಸ್, ಸಿ ಆರ್ ಐ ಎಫ್ ಹೈ ಮಾರ್ಕ್, ಇಲ್ಲಿ ನೀವು ನಿಮ್ಮ ಪಾನ್ ಕಾರ್ಡ್ ಅಥವಾ ನಿಮ್ಮ ಹೆಸರಿನಲ್ಲಿ ಯಾವುದೇ ರೀತಿಯಗಿ ಲೋನ್ ಅನ್ನು ತೆಗೆದುಕೊಂಡಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಚೆಕ್ ಕೂಡ ಮಾಡಿ ಪಡೆದುಕೊಳ್ಳಬಹುದಾಗಿದ್ದು ಇಲ್ಲಿ ಕೂಡ ಈ ವಿಚಾರವನ್ನು ನೀವುbhrtw ತಿಳಿದುಕೊಳ್ಳಬಹುದು.
- ಪೇಟಿಎಂ ಅಥವಾ ಬ್ಯಾಂಕ್ ಬಜಾರ್ ಗಳಂತಹ ಫಿನ್ ಟೆಕ್ ಫೈನಾನ್ಸಿಯಲ್ ಮಾಧ್ಯಮಗಳ ಮೂಲಕವೇ ನೀವು ಈ ಎಲ್ಲ ವಿಚಾರಗಳನ್ನು ಚೆಕ್ ಕೂಡ ಸಹ ಮಾಡುವುದು ಸುರಕ್ಷಿತ ಎಂಬುದಾಗಿ ಹೇಳಬಹುದಾಗಿದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು