new rules for all private car owners : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಪ್ರತಿಯೊಬ್ಬರು ಸಹ ಕೂಡ ತಮ್ಮ ಇಷ್ಟದ ವಾಹನವನ್ನು ಖರೀದಿ ಮಾಡಬೇಕು ಎನ್ನುವಂತಹ ತುಂಬಾ ಆಸೆಯನ್ನು ಖಂಡಿತವಾಗಿ ಹೊಂದಿರುತ್ತಾರೆ. ಹಣವು ಇದ್ದವರು ಪೂರ್ತಿ ಹಣವನ್ನು ನೀಡಿಕೊಡು ವಾಹನವನ್ನು ಖರೀದಿ ಮಾಡ್ತಾರೆ.(new rules for all private car owners) ಹಣ ಇಲ್ಲದೆ ಇದ್ದವರು ಲೋನ್ ಮೇಲೆ (Loan) ಕಾರನ್ನು ಖರೀದಿ ಮಾಡುತ್ತಾರೆ.
ಹಾಗೂ ಕಾರನ್ನು ಖರೀದಿ ಮಾಡುವ ವಿಧಾನದಲ್ಲಿ ಕೂಡ ಎರಡು ವಿಧಾನವನ್ನು ನೀವು ಕಾಣಬಹುದು . ಕೆಲವರು ಒಂದು ಕಡೆ ಇಂದ ಇನ್ನೊಂದು ಕಡೆಗೆ ಹೋಗುವುದಕ್ಕಾಗಿ ಹಾಗೂ ತಮ್ಮ ಸಾಕಷ್ಟು ವರ್ಷದ ಕನಸುಗಳನ್ನು ಈಡೇರಿಸಿಕೊಳ್ಳೋಕ್ಕಾಗಿ ಕಾರನ್ನು ಖರೀದಿ ಮಾಡುವವರು ಕೂಡ ಇರುತ್ತರೆ ಅದು ವೈಯಕ್ತಿಕ ಕಾರಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಈ ಪ್ರೈವೇಟ್ ಕಾರ್ (Private Car) ಅನ್ನು ವೈಟ್ ಬೋರ್ಡ್ ಕಾರುಗಳು (White Board Cars) ಎಂಬುದಾಗಿ ನಾವು ನೋಡಬಹುದು.
Table of Contents
![ಸ್ವಂತ ಗಾಡಿ ಇರುವವರಿಗೆ ಬಂತು ಶಾಕಿಂಗ್ ನ್ಯೂಸ್.! ಈ ನಿಯಮ ಕಡ್ಡಾಯ;ಹೊಸ ರೂಲ್ಸ್ | new rules for all private car owners 2024 FREE](https://kannadasamachara.in/wp-content/uploads/2024/05/20240522_103924-1.jpg)
new rules for all private car owners
2 ವಿಧಾನದಲ್ಲಿ ನೋಡುವುದಾದರೆ ಕೆಲವರು ತಮ್ಮ ಕುಟುಂಬದತ ಜವಾಬ್ದಾರಿಗಳನ್ನು ಪೂರೈಸುವತ ನಿಟ್ಟಿನಲ್ಲಿ ವಾಹನ ವನ್ನು ಖರೀದಿ ಮಾಡುತ್ತರೆ. ಅಂದರೆ ಆ ವಾಹನದಲ್ಲಿ ಒಂದೇ ಮಾತಿನಲ್ಲಿ ಹೇಳುವುದಾದರೆ ಆ ಕಾರನ್ನು ಬಾಡಿಗೆ ಬಳಸುತ್ತರೆ. ಇದನ್ನು ಎಲ್ಲೋ ಬೋರ್ಡ್ (Yellow Board) ಅಂದರೆ ಹಳದಿ ನಂಬರ್ ಬೋರ್ಡಅನ್ನು ಹೊಂದಿರುವಂತಹ ಕಾರು ಎಂಬುದಾಗಿ ನೋಡಬಹುದು.
ಒಂದು ಪ್ರಮುಖ ವಿಚಾರ ಏನಂದರೆ ಗ್ರಾಹಕರ ಲಗೆಜ್ ಅನ್ನು ಇರಿಸಿಕೊಳ್ಳುವದಕೆ ಕಾರಣಕ್ಕಾಗಿ ಹೆಚ್ಚಿನವರು ವಾಹನದ ಮೇಲ್ಭಾಗದಲ್ಲಿ ಕ್ಯಾರಿಯರ್ಅನ್ನು ಹಾಕಿಸಿರುತ್ತಾರೆ. ಇದು ಕಾನೂನು ಪ್ರಕಾರ ಎಷ್ಟು ಸರಿ ಎಷ್ಟು ತಪ್ಪು ಎನ್ನುವುದನ್ನು ನಾವು ತಿಳಿಸಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿ.
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (Registration Certificate) ಪ್ರಕಾರದ ಕಾರು ಯಾವ (Private Car) ರೀತಿಯಲ್ಲಿ ಇರುತ್ತದೆ ಎಂಬುದನ್ನು ವಿವರಿಸಲಾಗಿರುತ್ತದೆ ಅದೇ ರೀತಿಯಲ್ಲಿ ಕಾರು ಇದ್ರೆ ಮಾತ್ರ ಯಾವುದೇ ರೀತಿಯ ದಂಡವನ್ನು ಕೂಡ ವಿಧಿಸಲಾಗುವುದಿಲ್ಲ. ಕ್ಯಾರಿಯರ್ ಅನು ಯಾವುದೇ ಕಾರಿನಲ್ಲಿ ಕೂಡ ಆರ್‌ಸಿನಲ್ಲಿ ಉಲ್ಲೇಖಿಸಲಾಗಿರುವುದಿಲ್ಲ ಎಂದು ಹೇಳಬಹುದು.
ಈ ರೀತಿ ಎಕ್ಸ್ಟ್ರಾ ಫಿಟ್ಟಿಂಗ್ ಮಾಡುವುದರಿಂದಾಗಿ ನಮ್ಮ ಟ್ರಾಫಿಕ್ ಪೊಲೀಸ್ ಅವರು ನಿಮ್ಮನ್ನು ನಿಲ್ಲಿಸಿ ನಿಮ್ಮಿಂದ ದಂಡ ವಸೂಲಾತಿಯನ್ನು ಮಾಡಬಹುದಾದ ಸಾಧ್ಯತೆ ತುಂಬಾನೆ ಇರುತ್ತದೆ ಯಾಕೆಂದರೆ ಇದನ್ನ ವಾಹನದ ನಿಯಮಗಳಲ್ಲಿ RC violation ಎಂಬುದಾಗಿ ಪರಿಗಣಿಸಲಾಗುತ್ತದ. ಹೀಗಾಗಿ ಯಾವುದೇ ಕಮರ್ಷಿಯಲ್ ವಾಹನವನ್ನು ಓಡಿಸುವವರು ಕೂಡ ಈ ಕೆಲಸವನ್ನು ಮಾಡುವುದಕ್ಕೆ ಹೋಗಬೇಡಿ. ಇಲ್ಲದೆ ಹೋದಲ್ಲಿ ಕಾನೂನಾತ್ಮಕ ಕಠಿಣ ಕ್ರಮದ ಜೊತೆಗೆ ನೀವು ಹೆಚ್ಚಿನ ಹಣವನ್ನು ಕೂಡ ದಂಡ ರೂಪದಲ್ಲಿ ಕೂಡ ಕಟ್ಟಬೇಕಾಗುತ್ತೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು