New Ration Card Today Update Karnataka 2024 : @ahara.kar.nic.in ನಮ್ಮ ಕರ್ನಾಟಕ ರಾಜ್ಯದಲ್ಲಿ ( Karnataka ) ಕಳೆದ 2 ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಅನ್ನು ( New Ration Card ) ಪಡೆಯಲು ಅರ್ಜಿ ಯನ್ನು ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸಲು ಕಾಯುತ್ತಿರುವತ ಎಲ್ಲಾ ಜನತೆಗೆ ನಮ್ಮ ಕರ್ನಾಟಕದ ರಾಜ್ಯ ಆಹಾರ ಇಲಾಖೆ @ahara.kar.nic.in ಬಂಪರ್ ಸುದ್ದಿ ಬಿಡುಗಡೆ ಮಾಡಿದೆ. ಹೊಸ ರೇಷನ್ ಕಾರ್ಡ್ ಅರ್ಜಿ ( New Application) ತಿದ್ದುಪಡಿ ( correction ) ಮತ್ತು ವಿತರಣೆ ಸಿಹಿ ಸುದ್ದಿ ನೀಡಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಪ್ರತಿಯೊಬ್ಬರು ಕೂಡ ಕೊನೆ ತನಕ ಓದಿ. ಇದರ ಬಗ್ಗೆ ಇನ್ನು ಹೆಚ್ಚಿನ ಅಪ್ಡೇಟ್ ನಿರಂತರ ಪಡೆಯಲು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ಬೇಗ ಅಪ್ಡೇಟ್ ಪಡೆರಿ
Table of Contents
![ಹೊಸ ರೇಷನ್ ಕಾರ್ಡ್ ಅರ್ಜಿ ಈ ದಿನದಿಂದ ಪ್ರಾರಂಭ ಗುಡ್ ನ್ಯೂಸ್ ನೀಡಿದ ಸರ್ಕಾರ..! | New Ration Card Today Update Karnataka 2024](https://kannadasamachara.in/wp-content/uploads/2024/05/New-Ration-Card-Today-Update-Karnataka-2024.png)
New Ration Card Today Update Karnataka 2024
ಪಡಿತರ ಚೀಟಿ ( Ration Card ) ನಮ್ಮ ರಾಜ್ಯದಲ್ಲಿ ಎಲ್ಲಾ ಒಂದು ಸರ್ಕಾರಿ ಯೋಜನೆಯತ ( Government Schems) ಲಾಭ ಪಡೆಯಲು ಅಗತ್ಯವಾದ ದಾಖಲೆಯಾಗಿದು. ರೇಷನ್ ಕಾರ್ಡ್ ( Ration card) ಇಲ್ಲಾ ಅಂದ್ರೆ ಯಾವ ಸರ್ಕಾರಿ ಯೋಜನೆಯ ಲಾಭವು ಕೂಡ ಪಡೆಯಲು ಸಾಧ್ಯವಿಲ್ಲ. ಅದೇ ರೀತಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಯು ಬಂದಮೇಲೆ ನೇ ಎಲ್ಲರು ಹೊಸ ರೇಷನ್ ಕಾರ್ಡ್ ಅರ್ಜಿ ( Application) ಸಲ್ಲಿಸಲು ಪ್ರಾರಂಭ ಮಾಡಿದರೆ ಯಾಕೆಂದರೆ ಗೃಹಲಕ್ಷ್ಮಿ ಯೋಜನೆ ( Gruhalakshmi Scheme) ₹3000 ಹಣವನ್ನು ಪಡೆಯಲು ಅನ್ನ ಭಾಗ್ಯ ಯೋಜನೆಯ ( Anna Bhagya) ಉಚಿತ ಅಕ್ಕಿ ಹಾಗೂ ಅಕ್ಕಿ ಹಣ ಪಡೆಯಲು ಬಿಪಿಎಲ್ ( BPL ) ಅಥವಾ ಎಪಿಎಲ್ ( APL ) ರೇಷನ್ ಕಾರ್ಡ್ ಕಡ್ಡಾಯ ದಾಖಲೆ ಅಗಿದು .
ಹೊಸ ಪಡಿತರ ಚೀಟಿ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ
ಕಳೆದ 2 ವರ್ಷದಿಂದ ಕರ್ನಾಟಕದ ಜನತೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಸರ್ಕಾರ ಮೂರು ಬಾರಿ ಅವಕಾಶ ಮಾಡಿ ಕೊಟ್ಟರೂ ಕೂಡ ಕಡಿಮೆ ಕಾಲಾವಕಾಶ ಮತ್ತು ತಾಂತ್ರಿಕ ದೋಷದಿಂದ ಹೆಚ್ಚಿನ ಮಂದಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ( New Ration Card Application) ಮತ್ತು ತಿದ್ದುಪಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಅದಾದ ಬಳಿಕ ಏಪ್ರಿಲ್ ತಿಂಗಳನಲ್ಲಿ ಮತ್ತೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಪಡಿತರ ಚೀಟಿ ವಿತರಣೆ ಹಾಗೂ ತಿದ್ದುಪಡಿ ಅರ್ಜಿ ತಾತ್ಕಾಲಿಕವಾಗಿ ಸ್ಥಗಿತವಾಯಿತು.
ಹೊಸ ರೇಷನ್ ಕಾರ್ಡ್ ಅರ್ಜಿ / ತಿದ್ದುಪಡಿ ಮತ್ತೆ ಆರಂಭ | New Ration Card Application/Correction
ಇತ್ತೀಚಿನ ದಿನದಲ್ಲಿ ರಾಜ್ಯದಲ್ಲಿ ಅನೇಕ ಮಂದಿ ಹೊಸ ಪಡಿತರ ಚೀಟಿಗೆ ಅರ್ಜಿ ಯನ್ನು ಸಲ್ಲಿಸಲು ಕಾಯುತ್ತಿದ್ದಾರೆ ಹಾಗಾಗಿ ಕರ್ನಾಟಕ ರಾಜ್ಯ ಆಹಾರ ಇಲಾಖೆ ಒಂದು ಸಿಹಿ ಸುದ್ದಿಯನ್ನು ನೀಡಿದೆ. ಜೂನ್ ತಿಂಗಳ ಮೊದಲ ವಾರ ಕರ್ನಾಟಕ ರಾಜ್ಯದಲ್ಲಿ ಮತ್ತೆ ಹೊಸ ಪಡಿತರ ಚೀಟಿ ಅರ್ಜಿ ( New Ration Card) ಮತ್ತು ತಿದ್ದುಪಡಿ ಪ್ರಾರಂಭವಾಗುತೆ ಬಗ್ಗೆ ಒಂದು ಗುಡ್ ನ್ಯೂಸ್ ನೀಡಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ತಕ್ಷಣ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ ಬಗ್ಗೆ ಎಲ್ಲಾ ಜನತೆಗೆ ಸಿಹಿ ಸುದ್ದಿಯನ್ನು ನೀಡಿದೆ
ಹೊಸ ರೇಷನ್ ಕಾರ್ಡ್ ವಿತರಣೆ ಪ್ರಾರಂಭ @ahara.kar.nic.in
ಗಮನಿಸಿ: ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಲು ಬಯೋಮೆಟ್ರಿಕ್ ವ್ಯವಸ್ಥೆ ಬಳಕೆಯಾಗುವುದರಿಂದ ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ
ಹೊಸ ಪಡಿತರ ಚೀಟಿ ಡೇಟ್ ಫಿಕ್ಸ್ ಆದಾಗ ಮತ್ತೊಮ್ಮೆ ನಾವು ನಿಮಗೆ ಅಪ್ಡೇಟ್ ನೀಡುತ್ತೆವೆ ತಕ್ಷಣ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ದಿನ ದಿನದ ಅಪ್ಡೇಟ್ ಪಡೆರಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
ಹೊಸ ರೇಷನ್ ಕಾರ್ಡ್ FAQ
ಹೊಸ ರೇಷನ್ ಕಾರ್ಡ್ ವಿತರಣೆ ಪ್ರಾರಂಭ @ahara.kar.nic.in
ಗಮನಿಸಿ: ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಲು ಬಯೋಮೆಟ್ರಿಕ್ ವ್ಯವಸ್ಥೆ ಬಳಕೆಯಾಗುವುದರಿಂದ ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ