ಜೂನ್‌ನಿಂದ ಈ ಜನರಿಗೆ‌ ಮಾತ್ರ ಸಿಗುತ್ತೆ ಪಡಿತರ ಕಾರ್ಡ್.! ಹೊಸ ಕಾರ್ಡ್ ವಿತರಣೆ ಸಂಪೂರ್ಣ ಮಾಹಿತಿ

Spread the love
WhatsApp Group Join Now
Telegram Group Join Now

New Ration Card Today Big Update : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಎಲ್ಲಾ ಮನೆಗಳಲ್ಲಿ ಪಡಿತರ ಚೀಟಿ ( New Ration Card ) ಗಳನ್ನು ನಾವು ಈಗ ಕಾಣಬಹುದು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಪಡಿತರ ಚೀಟಿಯು ಒಂದು ಅಧಿಕೃತ ದಾಖಲೆಯಾಗಿದ್ದು, ಭಾರತದಲ್ಲಿ ಸಬ್ಸಿಡಿಯರೂಪದಲ್ಲಿ ಆಹಾರವು ಧಾನ್ಯಗಳನ್ನು ಖರೀದಿಸಲು ಅರ್ಹರ ಕುಟುಂಬಗಳಿಗೆ ಅನುವು ಮಾಡಿಕೊಡುತ್ತದೆ. ಈ ಲೇಖನದಲ್ಲಿ ನಾವು ಜೂನ್ ತಿಂಗಳಿಂದ ಅರಂಭವಾಗುವತ ಪಡಿತರ ಕಾರ್ಡ್ ವಿತರಣೆಯ ಬಗೆ ಸಂಪೂರ್ಣವಾದ ಮಾಹಿತಿ ತಿಳಿಸಲಿದ್ದೇವೆ ಎಲ್ಲರು ಕೊನೆವರೆಗೂ ಓದಿ ತಿಳಿದುಕೊಳ್ಳಿ.

New Ration Card Today Big Update

ಜೂನ್‌ನಿಂದ ಈ ಜನರಿಗೆ‌ ಮಾತ್ರ ಸಿಗುತ್ತೆ ಪಡಿತರ ಕಾರ್ಡ್.! ಹೊಸ ಕಾರ್ಡ್ ವಿತರಣೆ ಸಂಪೂರ್ಣ ಮಾಹಿತಿ New Ration Card Today Big Update 2024 FREE

ಪಡಿತರ ಚೀಟಿಗಳ ವಿಧಗಳು | new ration card today big update karnataka

  • APL ಪಡಿತರ ಚೀಟಿವು : ಬಡತನ ರೇಖೆಗಿಂತ ನಿಗದಿಪಡಿಸಿರುವ ಆದಾಯಕ್ಕಿಂತ ಹೆಚ್ಚು ಹೊಂದಿರುವತ ಕುಟುಂಬಗಳಿಗೆ ಈ ಕಾರ್ಡ್ಅನ್ನು ನೀಡಲಾಗುತ್ತದೆ.
  • BPL ಪಡಿತರ ಚೀಟಿವು : ಬಡತನ ರೇಖೆಗೆ ನಿಗದಿಪಡಿಸಿರುವ ಆದಾಯಕ್ಕಿಂತ ಕಡಿಮೆ ಹೊಂದಿರುವತ ಕುಟುಂಬಗಳಿಗೆ ಈ ಕಾರ್ಡ್ಅನ್ನು ನೀಡಲಾಗುತ್ತದೆ.
  • AAY ಪಡಿತರ ಚೀಟಿ: ಕಡು ಬಡ ಕುಟುಂಬಗಳಿಗೆ ಈ ಕಾರ್ಡ್ಅನ್ನು ನೀಡಲಾಗುತ್ತದೆ.

ಎಪಿಎಲ್ ಪಡಿತರ ಚೀಟಿ | ration card karnataka 2024

ಎಪಿಎಲ್ ಪಡಿತರ ಚೀಟಿವು ಹೊಂದಿರುವ ಕುಟುಂಬಗಳಿಗೆ ಸರ್ಕಾರವು ನಿಗದಿಪಡಿಸಿರುವ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಆಹಾರದ ಧಾನ್ಯಗಳನ್ನು ಪೂರೈಸಲಾಗುತ್ತದೆ. ಈ ಕಾರ್ಡ್ಅನ್ನು ವಿತರಣಾ ಯೋಜನೆಯ ಅಡಿಯಲ್ಲಿ ಅರ್ಹಗಳ ಕುಟುಂಬಗಳು ಪ್ರತಿ ಕುಟುಂಬಕ್ಕೆ 10kg ಇಂದ 20kg ಆಹಾರ ಧಾನ್ಯವನ್ನು ಪ್ರತಿ ತಿಂಗಳು ಸಹ ನೀಡಲಾಗುತ್ತದೆ.

ಪಡಿತರ ಚೀಟಿ ಗೆ ಅಗತ್ಯವಿರುವ ದಾಖಲೆಗಳು | new ration card apply online karnataka 2024 last date

  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಬೇಕು
  • ವಾಸದ ಪ್ರೂಫ್ ( ವಿದ್ಯುತ್ ಬಿಲ್ ಅಥವಾ ಮನೆ ತೆರಿಗೆ ರಸೀದು ಇತ್ಯಾದಿ )
  • ಆದಾಯ ಪ್ರಮಾಣ ಪತ್ರ ಬೇಕು
  • ಜಾತಿ ಪ್ರಮಾಣ ಪತ್ರ ಬೇಕು
  • ಮೊಬೈಲ್ ಸಂಖ್ಯೆ (ನಿಮ್ಮ ಆಧಾರ್ ಜೊತೆ ಲಿಂಕ್ ಸಹ ಹಾಗಿರ್ಬೇಕು )

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ | new ration card apply online karnataka 2024

  • ಮೊದಲು ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಪಡಿತರ ಕಚೇರಿಗೆ ಭೇಟಿ ನೀಡಬೇಕು .
  • ನಂತರದಲ್ಲಿ ಅರ್ಜಿಯ ಫಾರ್ಮ್ಅನ್ನು ಪಡೆದು ಅಗತ್ಯವಿರುವ ಮಾಹಿತಿಯನ್ನು ಫೀಲ್ ಮಾಡಬೇಕು.
  • ಅಗತ್ಯ ಎಲ್ಲಾ ದಾಖಲೆಗಳನ್ನು ಇದರ ಜೊತೆಗೆ ನೀಡಬೇಕು.
  • ನಂತರದಲ್ಲಿ ಅರ್ಜಿಯ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಬೇಕು.
  • ಅರ್ಜಿಯನ್ನು ಸಲ್ಲಿಸಿ ಹಾಗೂ ಒಂದು ಪತ್ರದ ಪ್ರಿಂಟ್‌ ಔಟ್‌ ಸಹ ಕೂಡ ಇಟ್ಟುಕೊಳ್ಳಿ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment