ಹೊಸ ಪಡಿತರ ಚೀಟಿ ಅಪ್ಲೈ ಮಾಡುಕೋ ಈ ದಾಖಲೆ ಬೇಕೆ ಬೇಕು..! ಇಲ್ಲ ಅಂದ್ರೆ ಅಪ್ಲೈ ಮಾಡೋಕೆ ಆಗಲ್ಲ

Spread the love
WhatsApp Group Join Now
Telegram Group Join Now

New ration card online apply Document karnataka 2024 : @ahara.kar.nic.in ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ಪಡಿತರ ಚೀಟಿಗೆ ಅರ್ಜಿ ಯನ್ನು ಸಲ್ಲಿಸಬೇಕೆ? ತಿದ್ದುಪಡಿ ಮಾಡಲು ಕಾಯುತ್ತಾ ಇದ್ದಿರಾ ? ಹಾಗಾದರೆ ಇನ್ನು ಮುಂದೆ ಸಹ ಹೊಸ ಪಡಿತರ ಚೀಟಿ ಅರ್ಜಿ ಯನ್ನು ಸಲ್ಲಿಸಲು ಬಂತು ಸರ್ಕಾರ ಇಂದ ಖಡಕ್ ( Karnataka State Government ) ನಿರ್ಧಾರ ವನ್ನು ನೀವು ಇನ್ನು ಈ ದಾಖಲೆ ಹೊಂದಿಲ್ಲ ಅಂದರೆ ಅರ್ಜಿ ಯನ್ನು ಸಲ್ಲಿಸಲು ಆಗೊಲ್ಲ.

ಈ ಕೂಡಲೇ ಈ ದಾಖಲೆಯನ್ನ ತಯಾರುಮಾಡಿ ಹಾಗಾದರೆ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದ್ದು ಕೊನೆತನಕ ಓದಿ ತಿಳಿದುಕೊಳ್ಳಿ.

New ration card online apply Document karnataka 2024

ಹೊಸ ಪಡಿತರ ಚೀಟಿ ಅಪ್ಲೈ ಮಾಡುಕೋ ಈ ದಾಖಲೆ ಬೇಕೆ ಬೇಕು..! ಇಲ್ಲ ಅಂದ್ರೆ ಅಪ್ಲೈ ಮಾಡೋಕೆ ಆಗಲ್ಲ | New ration card online apply Document karnataka 2024 FREE

New Ration Card Karnataka 2024

ನಮ್ಮ ರಾಜ್ಯದ ಜನತೆ ಒಂದು ವರ್ಷದಿಂದ ಹೊಸ ( New Ration card application) ರೇಷನ್ ಕಾರ್ಡ್ ಅರ್ಜಿ ಯನ್ನು ಸಲ್ಲಿಸಲು ಕಾದು ಕುಳಿತಿರುವುದನ್ನು ಎಲ್ಲರು ನಾವು ನೋಡಬಹುದು.ಸರ್ಕಾರದಿಂದ ಸಿಗುವಂತಹ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ( Gruha Lakshmi Yojana ) ಅನ್ನಭಾಗ್ಯ ಯೋಜನೆಯ ( Annabhaugya Yojana) ಹಾಗೂ ಇನ್ನಿತರ ಸರ್ಕಾರಿ ಪ್ರತಿಯೊಂದು ಯೋಜನೆಗೆ ಅರ್ಜಿ ಯನ್ನು ಸಲ್ಲಿಸಲು ಪಡಿತರಚೀಟಿ ( Ration Card ) ಬಹುಮುಖ್ಯವಾದ ದಾಖಲೆ ಆಗಿದೆ.

ಆದುದರಿಂದ ಇದೀಗ ನಮ್ಮ ರಾಜ್ಯ ಸರ್ಕಾರ ( Karnataka Government ) ಪಡಿತರ ಚೀಟಿ ಅರ್ಜಿ ಸಲ್ಲಿಕೆಯನ್ನು ಪ್ರಾರಂಭಿಸಬೇಕು. ಹಾಗಾದರೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಯನ್ನು ತಿಳಿದುಕೊಳ್ಳೋಣ

New Ration card Application | ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ 2024

ನಮ್ಮ ರಾಜ್ಯ ಸರ್ಕಾರವು ಇದೀಗ ಮತ್ತೊಂದು ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದೆ, ಗೃಹಲಕ್ಷ್ಮಿ ಯೋಜನೆ ( Gruh Lakshmi Yojana ) ಬಂದಾಗಿನಿಂದ ಹೊಸ ರೇಷನ್ ಕಾರ್ಡ್ ಅರ್ಜಿ ( New ration card application 2024 ) ಮೊದಲಿಗಿಂತ ಬೇಡಿಕೆ ಜಾಸ್ತಿನೇ ಆಗಿದೆ. ಯಾಕೆಂದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಯನ್ನು ಸಲ್ಲಿಸಿ ಪ್ರತಿ ತಿಂಗಳು ಕೂಡ ₹2000 ಹಣ ಪಡೆಯಬೇಕೆಂದರೆ ಅವರ ಬಳಿ ಬಿಪಿಎಲ್ ಕಾರ್ಡ್ ( BPL card ) ಅಥವಾ APL card ಇರಬೇಕು ಅಂತ ಹೇಳಬಹುದು.

ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ( Ration card karnataka) ಸಲ್ಲಿಸಲು ಸಾಧ್ಯವಾಗಿಲ್ಲ ಕಾರಣ ಏನು ಅಂದ್ರೆ @ahara.kar.nic.in ಸರ್ವರ್ ನಲ್ಲಿ ಸಮಸ್ಯೆ ಬಂದಿದ್ದು ಹಲವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಕಳೆದ ವಾರ ಎರಡು ಗಂಟೆ ಮಾತ್ರ ಅವಕಾಶ ನೀಡಿದ್ದು ಸರ್ವರ್ ಸಮಸ್ಯೆಯಿಂದಲೇ ಯಾರಿಗೂ ಕೂಡ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಾಗಿಲ್ಲ.

New ration card apply @ahara.kar.nic.in | ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ?

ಹೊಸ ರೇಷನ್ ಕಾರ್ಡ್ ಅಂದ್ರೆ ಹೊಸ ಪಡಿತರ ಚೀಟಿ ಅರ್ಜಿ ಯನ್ನು ಸಲ್ಲಿಸಬೇಕಾದರೆ ನಿಮ್ಮ ಹತ್ತಿರ ಇರುವ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಹಾಗೂ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ನಿಮ್ಮ ಮನೆಯಲ್ಲಿ ಕುಳಿತುಕೊಂಡು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಆಗಲ್ಲ ಕೆಲವೊಂದು ಬಯೋಮೆಟ್ರಿಕ್ ಸಿಸ್ಟಮ್ ಅನ್ನು ಬಳಕೆ ಮಾಡುವುದರಿಂದ ನೀವು ಸೇವ ಕೇಂದ್ರಗಳಿಗೆ ಭೇಟಿ ನೀಡಲೇಬೇಕು.

Document Required | Ration card ಅರ್ಜಿ ಸಲ್ಲಿಸಲು ಬೇಕಾದ ಕಡ್ಡಾಯ ದಾಖಲೆಗಳು

ನಮ್ಮ ಕರ್ನಾಟಕ ರಾಜ್ಯದ ಆಹಾರ ಇಲಾಖೆಯು ಹೊಸ ಪಡಿತರ ಚೀಟಿ ವಿತರಣೆಯನ್ನು ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ನಕಲಿ ದಾಖಲೆಯನ್ನು ಸೃಷ್ಟಿಸಿ ಬಿಪಿಎಲ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುತ್ತಿರುವ ಮಾಹಿತಿ ಇದೀಗ ನಮ್ಮ ರಾಜ್ಯ ಸರ್ಕಾರದ ಆಹಾರ ಇಲಾಖೆಗೆ ಗಮನಕ್ಕೆ ಬಂದಿದ್ದು ರಿಂದ ಆಹಾರ ಇಲಾಖೆಯು ಹೊಸ ನಿಯಮಗಳು ಜಾರಿಗೆ ತಂದಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ

  • ಕುಟುಂಬದ ಸದಸ್ಯರ ಎಲ್ಲರಾ ಆಧಾರ್ ಕಾರ್ಡ್ ಬೇಕು ಹಾಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು
  • ಜನನ ಪ್ರಮಾಣ ಪತ್ರ ( 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಸೇರಿಸಲು

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

BACK TO HOME : ಇಲ್ಲಿ ಕ್ಲಿಕ್ ಮಾಡಿ

FAQ

Ration card ಅರ್ಜಿ ಸಲ್ಲಿಸಲು ಕಡ್ಡಾಯ ದಾಖಲೆಗಳು

ಕುಟುಂಬದ ಸದಸ್ಯರ ಎಲ್ಲರಾ ಆಧಾರ್ ಕಾರ್ಡ್ ಬೇಕು ಹಾಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕು
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು
ಜನನ ಪ್ರಮಾಣ ಪತ್ರ ( 5 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಸೇರಿಸಲು

WhatsApp Group Join Now
Telegram Group Join Now

Leave a Comment