New Ration card application date Karnataka 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ( New Ration Card ) ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಅರ್ಜಿ ( Correction ) ಸಲ್ಲಿಸಲು ಎಲ್ಲರೂ ತುಂಬಾನೇ ಕಾಯುತ್ತಿದ್ದಾರೆ. ಇದರ ಬಗ್ಗೆ ಈಗ ರಾಜ್ಯ ಸರ್ಕಾರ ಆಹಾರ ಇಲಾಖೆ ಹೊಸ ದಿನಾಂಕವು ನಿಗದಿ ಮಾಡಿದ್ದು ಈ ದಿನಾಂಕದಂದು ಹೊಸ ರೇಷನ್ ಕಾರ್ಡ್ ಗೆ @ahara.kar.nic.in ಅಧಿಕೃತ ವೆಬ್ ಸೈಟ್ ನಲ್ಲಿ ನೀವು ಹೊಸ ಪಡಿತರ ಚೀಟಿ ಅರ್ಜಿ ಯನ್ನು ಸಲ್ಲಿಸಬಹುದು.
Table of Contents
![ಈ ದಿನಾಂಕದಂದು ಹೊಸ ರೇಷನ್ ಕಾರ್ಡ್ ಅರ್ಜಿ & ತಿದ್ದುಪಡಿ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ New Ration Card application date Karnataka 2024 FREE](https://kannadasamachara.in/wp-content/uploads/2024/06/20240601_102450-1.jpg)
New Ration Card application date Karnataka 2024
ನಮ್ಮ ಕರ್ನಾಟಕ ರಾಜ್ಯ ಸರ್ಕಾರ 21ನೇ ತಾರೀಖಿನಂದು ರಾಜ್ಯದಲ್ಲಿ ತುರ್ತು ಉದ್ದೇಶಕ್ಕಾಗಿಯ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಮಾಡಲು ಎಲ್ಲರಿಗೂ ಸಹ ಕೂಡ ಅವಕಾಶವನ್ನು ನೀಡಿತ್ತು. ಬೆಳಿಗ್ಗೆ 11 ಇದ ಸಂಜೆ 4 ರ ವರೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಮಾಡಲು ಅವಕಾಶವನ್ನು ನೀಡಿತ್ತು. ಇದರ ಬಗ್ಗೆ ನಾವು ಈಗಾಗಲೇ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್ನಲ್ಲಿ ಅಪ್ಡೇಟ್ ಮಾಡಿದ್ದೇವೆ. ನಿರಂತರವಾಗಿ ಸರಕಾರದಿಂದ ಬರುವ ಅಪ್ಡೇಟ್ಗಾಗಿ ಮಾಹಿತಿ ತಕ್ಷಣ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಈ ಕೂಡಲೇ ಎಲ್ಲರೂ ಜಾಯಿನ್ ಆಗಿ ಬೇಗ ಅಪ್ಡೇಟ್ ಪಡೆರಿ.
ಹೊಸ ರೇಷನ್ ಕಾರ್ಡ್ & ತಿದ್ದುಪಡಿ ಅರ್ಜಿ 2024
ಕರ್ನಾಟಕ ರಾಜ್ಯ ಸರ್ಕಾರ ( Karnataka Government ) ಇದೀಗ ರಾಜ್ಯದ ಪಡಿತರ ಚೀಟಿ ಅರ್ಜಿ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಚರ್ಚೆಯನ್ನು ನಡೆಸಿದೆ. ನಮ್ಮ ಕರ್ನಾಟಕ ರಾಜ್ಯದ ಜನತೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ( New Ration Card Application ) ಕಾಯುತ್ತಿರುವತ ವಿಚಾರದತ ಬಗ್ಗೆ ಚರ್ಚೆ ಆಗಿದೆ. ಈಗಾಗಲೇ ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ರಾಜ್ಯದಲ್ಲಿ ಸಡಿಲ ಕೊಂಡಿದ್ದು ಇನ್ನು ಮೇಲೆ ರಾಜ್ಯದಲ್ಲಿ ಜಾರಿಗೆ ಬಂದಿರುವ ಎಲ್ಲಾ ಯೋಜನೆಗಳು ( Government Schemes ) ಸಕ್ರಿಯವಾಗಲಿವೆತೆ .
ಅದೇ ರೀತಿ ಇದೀಗ ಬಂದಿರುವಂತಹ ಮಾಹಿತಿ ಪ್ರಕಾರ ನಮ್ಮ ರಾಜ್ಯದಲ್ಲಿ ಜನರ ಅಗತ್ಯತೆ ಗಮನಿಸಿ ಮತ್ತೊಮ್ಮೆ ಕರ್ನಾಟಕ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿ ( Correction ) ಮಾಡಲು ಅವಕಾಶವನ್ನು ನೀಡುವ ಬಗ್ಗೆ ತೀರ್ಮಾನವನ್ನು ಮಾಹಿತಿ ಬಂದಿದೆ. ಹೌದು ಇದರ ಬಗ್ಗೆ ಇದೀಗ ಚರ್ಚೆಯಾಗಿದ್ದು ಜೂನ್ ತಿಂಗಳ 8ರ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಯನ್ನು ಸಲ್ಲಿಸಲು ಮತ್ತು ತಿದ್ದುಪಡಿಯನ್ನು ಮಾಡಲು ಅವಕಾಶ ನೀಡುವ ಬಗ್ಗೆ ಇದೀಗ ಮಾಹಿತಿವು ಬಂದಿದೆ. ಒಮ್ಮೆ ನಿಮಗೆ ಅಧಿಕೃತ ಮಾಹಿತಿ ಡೇಟ್ ಫಿಕ್ಸ್ ಆದಾಗ ನಿಮಗೆ ವಾಟ್ಸಪ್ಪ್ ಗ್ರೂಪ್ ನಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್ ನಲ್ಲಿ ಅಪ್ ಡೇಟ್ ನೀಡುತ್ತೇವೆ ಪ್ರತಿಯೊಬ್ಬರಿಗೂ ಕೂಡಲೇ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಿ
ಜೂನ್ ತಿಂಗಳ ಮೊದಲ ವಾರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿರುವುದರಿಂದ ಅರ್ಜಿ ಯನ್ನು ಸಲ್ಲಿಸುವವರು ಈ ಕೂಡಲೇ ಬೇಕಾಗುವ ಮುಖ್ಯ ಅಗತ್ಯ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
ಅಗತ್ಯ ದಾಖಲೆಗಳು ಇಲ್ಲಿವೆ | New Ration Card Documents
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ಗಳು ಕಡ್ಡಾಯವಾಗಿ ಬೇಕು
- ಯಾರಾದರೂ ಒಬ್ಬರ ಆದಾಯ ಪ್ರಮಾಣ ಪತ್ರ ಬೇಕು
- 5 ವರ್ಷದ ಒಳಗಿನ ಮಗುವನ್ನು ಸೇರಿಸಲು ಮಗುವಿನ ಜನನ ಪ್ರಮಾಣ ಪತ್ರವು ಬೇಕು
- ಮೊಬೈಲ್ ನಂಬರ್ ಬೇಕು
- ಇತ್ತೀಚಿಗೆ ತೆಗೆದ ಫೋಟೋ ಬೇಕು
ಈ ಮೇಲಿನ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅಧಿಕೃತ ದಿನಾಂಕ ಬಿಡುಗಡೆಯಾದಾಗ ನಿರ್ದಿಷ್ಟ ಸಮಯಕ್ಕೆ ನೀವು ನಿಮ್ಮ ಹತ್ತಿರದತ ಯಾವುದೇ csc ಕೇಂದ್ರ ಅಥವಾ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಹೋಗಿ ನಾವು ಮೇಲೆ ತಿಳಿಸಲಾದ ಅಗತ್ಯ ದಾಖಲೆ ಜೊತೆಗೆ @ahara.kar.nic.in ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಯನ್ನು ಸಲ್ಲಿಸಬಹುದು
New Ration Card Online Apply Website @ahara.kar.nic.in
ಆನ್ಲೈನಲ್ಲಿ ಅರ್ಜಿ ಯನ್ನು ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಬೇಕು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು