New Ration card application date fix @ahara.kar.nic.in : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ( New Ration Card Application ) ನ ಮಾಡಿಸಲು ಸರ್ಕಾರದಿಂದ ಈಗ ದಿನಾಂಕವು ಬಿಡುಗಡೆ ಮಾಡಿದೆ ಆ ದಿನಾಂಕದಂದು ನಿಮ್ಮ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಪಡಿತರ ಚೀಟಿಯನ್ನು ಮಾಡಿಸಬಹುದಾಗಿದೆ.
ಪಡಿತರ ಚೀಟಿಗೆ ಅರ್ಜಿ ವು ಯಾವಾಗ ಬಿಡುಗಡೆಯಾಗುತ್ತೆ ಮತ್ತು ಅರ್ಜಿ ಯನ್ನು ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಯನ್ನು ಸಲ್ಲಿಸಲು ನೀವು ಮಾಡಬೇಕಾದ ಕೆಲಸ ಏನು ಅರ್ಜಿ ಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುದು ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿಸಿದ್ದೇವೆ ಈ ಲೇಖನವನ್ನು ಎಲ್ಲರೂ ಕೊನೆವರೆಗೂ ಓದಿ
New Ration card application date fix
Table of Contents
![ಹೊಸ ರೇಷನ್ ಕಾರ್ಡ್ ಗೆ ಅರ್ಜಿ ದಿನಾಂಕವು ಫಿಕ್ಸ್.! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ ಬೇಗ ನೋಡಿ | New Ration card application date fix 2024 FREE](https://kannadasamachara.in/wp-content/uploads/2024/05/20240526_215259-1.jpg)
ಹೊಸ ಪಡಿತರ ಚೀಟಿ 2024 | New ration Card apply online
ಕಾಂಗ್ರೆಸ್ ನ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಎರಡು ಗ್ಯಾರಂಟಿಗಳಂದರೆ ಅದು ಕೂಡ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಈ ಎರಡು ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ನಿಮ್ಮಲ್ಲಿ ಪಡಿತರ ಚೀಟಿಯು ಇರುವುದು ಮುಖ್ಯವಾಗಿದೆ ಈ ಒಂದು ಪಡಿತರ ಚೀಟಿ ನಿಮ್ಮ ಬಳಿ ಇಲ್ಲದೆ ಹೋದರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವು ಹಾಗೂ ಗೃಹಲಕ್ಷ್ಮಿಯ 2000 ಹಣವು ಸಿಗುವುದಿಲ್ಲ ಆದಕಾರಣ ನೀವು ಇನ್ನೂ ನಿಮ್ಮ ಪಡಿತರ ಚೀಟಿಯನ್ನು ಮಾಡಿಸದೆ ಇದ್ದರೆ ಬೇಗನೆ ಪಡಿತರ ಚೀಟಿಯನ್ನು ಮಾಡಿಸಿ ಹಾಗೂ ಹೊಸ ಪಡಿತರ ಚೀಟಿ ಮಾಡಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಈ ಕೆಳಗೆ ತಿಳಿಸಿದ್ದೇವೆ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವಿಧಾನ | Ration Card online Application
- ನೀವು ನಿಮ್ಮ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿಯ ತಿದ್ದುಪಡಿಯನ್ನು ಯಾವುದೇ ಗ್ರಾಮ ಕೇಂದ್ರಕ್ಕೆ ಹೋಗದೆ ನಿಮ್ಮ ಮೊಬೈಲ್ ಮೂಲಕವೇ ಮಾಡಿಸಿಕೊಳ್ಳಬಹುದಾಗಿದೆ ಅದು ಹೇಗೆ ಎಂದು ತಿಳಿಯಲು ಈ ಕೆಳಗೆ ನೋಡಿ ತಿಳಿದುಕೊಳ್ಳಿ
- ನೀವು ನಿಮ್ಮ ಮೊಬೈಲ್ ಮೂಲಕವೇ ಹೊಸ ಪಡಿಸಲು ಚೀಟಿ ಅಥವಾ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಲು ಬಯಸಿದರೆ ನಿಮ್ಮ ಬಳಿ ಅಥವಾ ಮಂತ್ರ ಡಿವೈಸ್ ಇರಬೇಕಾಗುತ್ತದ ಮಾತ್ರ ನೀವು ನಿಮ್ಮ ಮೊಬೈಲ್ ಮೂಲಕವೇ ಈ ಹೊಸ ಪಡಿತರ ಚೀಟಿ ಅಥವಾ ಪಡಿತರ ತಿದ್ದುಪಡಿಸಬಹುದು
- ಮೊದಲು ನಾವು ಹೊಸ ಪಡಿತರ ಚೀಟಿಗೆ ಅರ್ಜಿ ಯನ್ನು ಸಲ್ಲಿಸಲು ಬೇಕಾಗುವ ಲಿಂಕ್ ಅನ್ನು ಕೆಳಗೆ ನೀಡಿದ್ದೇವೆ ಆ ಒಂದು ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿ ಅಥವಾ ಹೊಸ ಪಡಿತರ ಚೀಟಿಯನ್ನು ಮಾಡಿಸಬಹುದ
- ನೀವು ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಿ ಸಹ ಹೊಸ ಪಡಿತರ ಚೀಟಿಗೆ ಅರ್ಜಿ ಯನ್ನು ಸಲ್ಲಿಸಲು ಕಾಲಾವಕಾಶವನ್ನು ನೀಡಿದಾಗ ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಿ ಸಹ ನಿಮ್ಮ ಹೊಸ ಪಡಿತರ ಚೀಟಿ ಅಥವಾ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಬಹುದು.
ಹೊಸ ಪಡಿತರ ಚೀಟಿ ಮಾಡಿಸಲು ಅಧಿಕೃತ ವೆಬ್ಸೈಟ್ https://ahara1.kar.nic.in/rcamend3/app_offline_current.htm ಗೆ ಭೇಟಿ ನೀಡಿ
ಹೊಸ ಪಡಿತರ ಚೀಟಿ ಮಾಡಿಸಲು ಅವಕಾಶ ಯಾವಾಗ | New Ration Card Online Apply 2024 Karnataka
ಹೊಸ ಪಡಿತರ ಚೀಟಿ ಹಾಗೂ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಲು ಇದೇ ಮೇ 21 2024ರಂದು ನಾಲ್ಕು ಗಂಟೆ ಅವಕಾಶವನ್ನು ನೀಡಲಾಗಿತ್ತು. ಆ ಒಂದುವೇಳೆ ಕಾಲಾವಕಾಶದಲ್ಲಿ ಕೆಲವೇ ಕೆಲವು ಹೊಸ ಪಡಿತರ ಚೀಟಿ ಹಾಗೂ ತಿದ್ದುಪಡಿ ಆಗಿರುವತ ಕಾರಣ ಮತ್ತೊಮ್ಮೆ ಹೊಸ ಪಡಿತರ ಚೀಟಿ ಮಾಡಿಸಲು ಕಾಲಾವಕಾಶವನ್ನು ನೀಡಲು ಸರಕಾರ ನಿರ್ಧರಿಸಿದೆ ಹೊಸ ಪಡಿತರ ಚೀಟಿ ಹಾಗೂ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಜೂನ್ 04 ನಂತರ ಕಾಲಾವಕಾಶವನ್ನು ನೀಡಲಾಗುವುದೆಂದು ಕೆಲವು ವರದಿ ಇಂದ ತಿಳಿದುಬಂದಿದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು