New Ration Card Application date announced : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ( New Ration Card ) ಗೆ ಅರ್ಜಿ ( Application ) ಸಲ್ಲಿಕೆ ಮಾಡಲು ಮತ್ತು ತಿದ್ದುಪಡಿ ( correction ) ಗೆ ಸಾವಿರಾರು ಜನರು ತುಂಬಾ ಕಾಯುತ್ತಿದ್ದಾರೆ, ಅಂತವರಿಗೆ ಈಗೊಂದು ಶುಭ ಸುದ್ದಿ ಸಿಕ್ಕಿದೆ. ನೀವು ಸಹ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ಸರ್ಕಾರವು ದಿನಾಂಕ ಬಿಡುಗಡೆಯ ( New Ration Card Application date announced ) ಆದೇಶಕ್ಕೆ ಕಾಯುತ್ತಿದ್ದರೇ ಇದರ ಎಲ್ಲಾ ಮಾಹಿತಿ ತಿಳಿದಿದ್ದೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
Table of Contents
New Ration Card Application date announced

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆಗೆ ಮತ್ತು ತಿದ್ದುಪಡಿಗೆ ಅವಕಾಶ ಯಾವಾಗ ? | Ration Card Karnataka Online Application 2024
ಈಗಾಗಲೇ ಲೋಕಸಭೆ ಚುನಾವಣೆ ಫಲಿತಾಂಶವು ಬಂದಾಗಿದ್ದು ರಾಜ್ಯ ಸರ್ಕಾರವು ಜೂನ್ 6 ಇದ 10 ರ ಒಳಗಡೆ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ( New Ration Card Application )ಅನ್ನು ಸಲ್ಲಿಕೆಗೆ ಅವಕಾಶವನ್ನು ಮಾಡಿಕೊಡಬಹುದು ಅಂತಾ ಕೆಲವು ಮುಖ್ಯ ಮೂಲಗಳು ಇದ ತಿಳಿಸಿವೆ. ಆದರೆ ಸರ್ಕಾರವು ಯಾವುದೇ ಅಧಿಕ್ರತವಾಗಿ ಆದೇಶವು ಬಂದಿರುವುದಿಲ್ಲ.
ಈ ಹಿಂದೆ ಹಲವಾರು ಬಾರಿ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ( New Ration Card Application date karnataka ) ಇಲ್ಲದವರಿಗೆ ಹಾಗೂ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಟ್ಟಿದ್ದು ಸರ್ವರ್ ಸಿಗದಿದ್ದ ಕಾರಣದಿಂದ ಹಲವಾರು ಜನರು ಅರ್ಜಿ ಸಲ್ಲಿಕೆ ಯ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು ಅಂತ ಹೇಳಬಹುದು.
ಸರ್ಕಾರ ಈ ತಿದ್ದುಪಡಿ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿಗೆ ಕೆಲವೇ ಗಂಟೆಗಳ ಕಾಲ ಅವಕಾಶವು ಕೊಡುವುದರಿಂದ ಆಸಕ್ತರು ನಿಮ್ಮ ದಾಖಲೆಗಳನ್ನು ಮೊದಲೇ ತಯಾರಿಯಲ್ಲಿಟ್ಟು ಕೊಳ್ಳುವುದು ಉತ್ತಮ ಆಗಿದೆ .
ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು | New Ration Card Application Date Karnataka 2024
- ಮೊಬೈಲ್ ನಂಬರ್ ಬೇಕು
- ಮನೆ ಸದಸ್ಯರ ಫೋಟೋ ಬೇಕು
- ಸದಸ್ಯರ ಜಾತಿ ಪ್ರಮಾಣ ಪತ್ರ ಬೇಕು
- ಎಲ್ಲ ಸದಸ್ಯರ ಆಧಾರ್ ನಂಬರ್ ಬೇಕು
- ಮನೆಯಲ್ಲಿ 6 ವರ್ಷದ ಒಳಗಿನ ಮಕ್ಕಳಿದ್ದರೆ ಅವರ ಜನನ ಪ್ರಮಾಣ ಪತ್ರವು ಬೇಕು
New Ration Card Apply Online Karnataka
ನೀವು ಅರ್ಜಿ ಸಲ್ಲಿಕೆಯನ್ನು ನಿಮ್ಮ ಮೊಬೈಲ್ ನಲ್ಲಿ ಮಾಡಬಹುದು ಆದರೆ ಅರ್ಜಿಅನ್ನು ಸಲ್ಲಿಕೆ ವೇಳೆಯಲ್ಲಿ ಸರ್ವರ್ ಬ್ಯುಸಿ ಇರುತ್ತದೆ. ಅದಿಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ, ಹಾಗಾಗಿ ಇದರ ಬದಲಾಗಿ ನೀವು ನಿಮ್ಮ ಹತ್ತಿರದತ ಸೈಬರ್ ಸೆಂಟರ್ ಅಥವಾ ಸಿಎಸ್ಸಿ ಆನ್ಲೈನ್ ಸೆಂಟರ್ ಗೆ ನೀವು ಹೋಗಿ ಅರ್ಜಿ ಅನ್ನು ಸಲ್ಲಿಕೆಯನ್ನು ಪೂರ್ಣಗೊಳಿಸಬಹುದು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು