www.ahara.kar.nic.in ration card application : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ (New Ration Card Application)ಯನ್ನು ಸಲ್ಲಿಸಲು ಪ್ರಾರಂಭ ಮಾಡಲು ಸರ್ಕಾರದ ಕಡೆಯಿಂದ ಈ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಹೊಸ ರೇಷನ್ ಕಾರ್ಡಿಗೆ ಅರ್ಜಿ (www.ahara.kar.nic.in ration card application)ಯನ್ನು ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತವೆ, ಹಾಗೂ ಯಾವ ದಿನಾಂಕ ದಂದು ಅರ್ಜಿ (application)ಯನ್ನು ಸಲ್ಲಿಸಲು ಅವಕಾಶವಿರುತ್ತೆ. ಎಂಬ ಸಂಪೂರ್ಣವಾದಹ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
www.ahara.kar.nic.in ration card application

New Ration Card Application: ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಯಾವಾಗ ಪ್ರಾರಂಭಮಾಡುತ್ತಾರೆ!
ಹೆಚ್ಚು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ (Ration Card Application) ಯನ್ನು ಹಾಕಲು ತುಂಬಾ ಕಾಯುತ್ತಿದ್ದು ಸರ್ಕಾರವು ಮೇ ತಿಂಗಳಲ್ಲಿ ಎರಡು ಸಲ ಕಾಲಾವಕಾಶವನ್ನು ಸಹ ಕೊಟ್ಟಿತ್ತು ಆದರೆ ಸರ್ವರ್ ಸಮಸ್ಯೆಯಿಂದಾಗಿ ತುಂಬಾ ಜನರುಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಯನ್ನು ಹಾಕಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ರಾಜ್ಯ ಸರ್ಕಾರದ ಕಡೆಯಿಂದಲೂ ಮತ್ತು ಆಹಾರ ಇಲಾಖೆ ಕಡೆಯಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ (Application)ಯನ್ನು ಹಾಕಲು ಇದೇ ಜೂನ್ ತಿಂಗಳು 21 ನೇ ತಾರೀಕು ಅಥವಾ ಈ ಜೂನ್ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿಯನ್ನು ಹಾಕಲು ಕಾಲಾವಕಾಶ ಕೊಡಲಾಗುತ್ತೆ, ಎಂಬ ಮಾಹಿತಿಯನ್ನು ಆಹಾರ ಇಲಾಖೆ ಕಡೆಯಿಂದ ಹೊರ ಬಂದಿದೆ ಅಂತ ಕೂಡ ಹೇಳಬಹುದು.
ಸರ್ಕಾರವು ಯಾವುದೇ ತರಹದ ಮುನ್ಸೂಚನೆ ಇರಲಾರದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಅವಕಾಶ ಕೊಡುತ್ತಿದ್ದು ಹಾಗಾಗಿಯೇ ನಿಮಗೆ ಅರ್ಜಿ ( Application )ಯನ್ನು ಹಾಕಲು ಬಿಟ್ಟ ದಿನವು ಮಾಹಿತಿ ಬೇಗ ಬೇಕಂದರೆ ನೀವು ನಮ್ಮ ವೆಬ್ಸೈಟ್ವನ್ನು ಅನುಸರಿಸಿ ಇದರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಬಿಟ್ಟ ಮಾಹಿತಿ ನೀವು ಬೇಗ ಪಡೆದುಕೊಳ್ಳುತ್ತಿರಿ.
New Ration Card: ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಬೇಕಾಗುವಂತಹ ದಾಖಲೆಗಳು?
- ಆಧಾರ್ ಕಾರ್ಡ್ ಬೇಕು
- ಜಾತಿ ಪ್ರಮಾಣ ಪತ್ರ ಬೇಕು
- ಆದಾಯ ಪ್ರಮಾಣ ಪತ್ರ ಬೇಕು
- ಜನನ ಪ್ರಮಾಣ ಪತ್ರ ಬೇಕು
- ಪೋನ್ ನಂಬರ್ ಬೇಕು
Ration Card application: ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ನೀವು ಆಹಾರ ಇಲಾಖೆ ಅಧಿಕೃತವಾದ ವೆಬ್ಸೈಟ್ ಗೆ ಭೇಟಿಯನ್ನು ನೀಡಿಕೊಡು ಅರ್ಜಿಯನ್ನು ಸಲ್ಲಿಸಬಹುದು ಆದರೆ ನಿಮಗೆ ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಸರ್ವರ್ ಸಮಸ್ಯೆ ಬರಬಹುದು ಹಾಗಾಗಿ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಮತ್ತು ತಿದ್ದುಪಡಿಗೆ ಈ ಕೆಳಗೆ ನೀಡಲಾದತ ಆನ್ಲೈನ್ ಸೆಂಟರ್ಗಳಿಗೆ ಅವಕಾಶವುವಿರುತ್ತದೆ ನೀವು ಅಲ್ಲಿಗೆ ಹೋಗಿ ಅರ್ಜಿ ನ ಸಲ್ಲಿಸಬಹುದು.
- CSC ಕೇಂದ್ರ
- ಕರ್ನಾಟಕ ಒನ್
- ಬೆಂಗಳೂರು ಒನ್
- ಗ್ರಾಮ ಒನ್
ನಾವು ಈ ಮೇಲೆ ನೀಡಿದಂತಹ ಆನ್ಲೈನ್ ಸೆಂಟರ್ಗಳು ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಅಧಿಕೃತವಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ, ಹಾಗಾಗಿ ಮೇಲೆ ನೀಡಿದಂತಹ ಎಲ್ಲಾ ಆನ್ಲೈನ್ ಸೆಂಟರ್ ಗಳಿಗೆ ನೀವು ಭೇಟಿಯನ್ನು ನೀಡಬೇಕು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು