New Ration Card Application :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ (New Ration Card Application) ಹಾಕಲು ಕಾಯುತ್ತಿದ್ದು ಅಂತವರಿಗೆ ಈ ಲೇಖನದಲ್ಲಿ ನಾವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಯಾವಾಗ ಬಿಡುತ್ತಾರೆ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವತ ದಾಖಲಾತಿಗಳು ಏನು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ ತಿಂದುಕೊಳ್ಳಿ
Table of Contents
![New Ration Card Application | ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಅರ್ಜಿ ಹಾಕಲು ದಿನಾಂಕ ಬಿಡುಗಡೆ.! ಈ ರೀತಿ ಅರ್ಜಿ ಸಲ್ಲಿಸಿ ಬೇಗ ಕಾರ್ಡ್ ಪಡೆರಿ 2024 FREE](https://kannadasamachara.in/wp-content/uploads/2024/06/20240616_222817-1.jpg)
New Ration Card Application ಹೊಸ ರೇಷನ್ ಕಾರ್ಡ್ ಅರ್ಜಿ..?
ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ( New Ration Card Application ) ಹಾಕಬೇಕು ಎಂದು ಕಾಯುತ್ತಿದ್ದಾರೆ ಆದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಯಾವುದೇ ಮುನ್ಸೂಚನೆಯನ್ನು ಇರಲಾರದೆ ಈಗಾಗಲೇ ಎರಡ ರಿಂದ ಮೂರು ಸಲ ಹೊಸ ರೇಷನ್ ಕಾರ್ಡ್ ಗೆ ಅರ್ಜಿ (Ration Card Application) ಹಾಕಲು ಬಿಟ್ಟಿದೆ ಹಾಗಾಗಿ ನಿಮಗೆ ರೇಷನ್ ಕಾರ್ಡ್ (Ration Card) ಗೆ ಅರ್ಜಿ ಹಾಕಲು ಮಾಹಿತಿ ಬಿಟ್ಟ ತಕ್ಷಣ ಬೇಕು ಅಂದರೆ ನೀವು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ನಿಮಗೆ ರೇಷನ್ ಕಾರ್ಡ್ ಗೆ ಬಿಟ್ಟಾಗ ಮಾಹಿತಿ ಬೇಗ ಸಿಗುತ್ತದೆ
ಇವತ್ತಿನ ದಿನದಲ್ಲಿ ರೇಷನ್ ಕಾರ್ಡ್ ಎಂಬುದು ಎಷ್ಟು ಮುಖ್ಯವಾಗಿದೆ ಅಂದರೆ ಒಂದು ರೇಷನ್ ಕಾರ್ಡ್ ನಿಮ್ಮ ಮನೆಯಲ್ಲಿ ಇದ್ದರೆ ಈ ರೇಷನ್ ಕಾರ್ಡ್ ನಿಂದ ನೀವು ಪ್ರತಿ ತಿಂಗಳು 5,000 ವರೆಗೆ ಹಣವನ್ನು ಸರ್ಕಾರ ಕಡೆಯಿಂದ ಹಾಗಾಗಿ ತುಂಬಾ ಜನರು ಹೊಸ ರೇಷನ್ ಕಾರ್ಡ್ ಮಾಡಿಸಬೇಕು ಎಂದು ಕಾಯುತ್ತಿದ್ದಾರೆ ಆದ್ದರಿಂದ ಸರಕಾರ ಯಾವುದೇ ಮುನ್ಸೂಚನೆಯನ್ನು ನೀಡಲಾರದೆ ಹೊಸ ರೇಷನ್ ಕಾರ್ಡ್ ಅರ್ಜಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶವನ್ನು ಕೊಡುತ್ತಿದೆ ಇದರ ಬಗ್ಗೆ ಯಾವುದೇ ಜನರಿಗೆ ಮಾಹಿತಿ ಗೊತ್ತಿರುವುದಿಲ್ಲ ಹಾಗಾಗಿ ನಿಮಗೆ ರೇಷನ್ ಕಾರ್ಡ್ ಅರ್ಜಿ ಆಕಳು ಬಿಟ್ಟ ದಿನ ಮಾಹಿತಿ ಪಡೆಯಲು ನೀವು ನಮ್ಮ WhatsApp ಗ್ರೂಪ್ ಜಾಯಿನ್ ಆಗಿ
(New ration Card application) ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕುವ ದಿನಾಂಕ ಬಿಡುಗಡೆ..?
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ರಾಜ್ಯ ಸರ್ಕಾರ ಕಡೆಯಿಂದ ಆದೇಶ ಮಾಡಲಾಗಿದ್ದು. ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯಾಗಿದೆ ಅಂತ ಫಲಾನುಭವಿಗಳು ಅಂದರೆ 2023 ರಲ್ಲಿ ಸುಮಾರು 1 ಲಕ್ಷದ 90 ಸಾವಿರಕ್ಕಿಂತ ಹೆಚ್ಚು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದು ಆ ರೇಷನ್ ಕಾರ್ಡ್ ಗಳನ್ನು ಪ್ರಸ್ತುತ ದಿನದಲ್ಲಿ ವಿಲೇವಾರಿಯನ್ನು ಮಾಡಲಾಗುತ್ತಿದ್ದು ಈ ರೇಷನ್ ಕಾರ್ಡ್ ಗಳ ವಿಲೇವಾರಿ ಮುಗಿದ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆಹಾರ ಇಲಾಖೆ ಕಡೆಯಿಂದ ಅಧಿಕೃತ ಮಾಹಿತಿಯು ಬಂದಿದೆ
ಈ ಹೊಸ ರೇಷನ್ ಕಾರ್ಡ್ ಡೆಲಿವರಿಯನ್ನು ಜೂನ್ 20ನೇ ತಾರೀಖಿನ ಒಳಗಡೆ ಹಾಕಿ ಮಾಡಲಾಗುತ್ತದೆ ಎಂಬ ಮಾಹಿತಿ ಕೆಲವೊಂದು ಖಾಸಗಿ ಮಾಧ್ಯಮಗಳಿಂದ ನಮಗೆ ದೊರೆತಿದೆ ಹಾಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಜೂನ್ 21ನೇ ತಾರೀಕು ಅಥವಾ ಈ ಜೂನ್ ತಿಂಗಳಲ್ಲಿ ಯಾವಾಗಲಾದರೂ ಸರ್ಕಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶವನ್ನು ಕೊಡಬಹುದು ಹಾಗಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬಿಟ್ಟ ದಿನ ಮಾಹಿತಿ ಪಡೆಯಲು ನೀವು ನಮ್ಮ WhatsApp ಹಾಗೂ Telegram ಗ್ರೂಪ್ ಜಾಯಿನ್ ಆಗಿರಿ
ಒಟ್ಟಾರೆ ಹೇಳುವುದಾದರೆ ಸರ್ಕಾರ ಜೂನ್ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಹಾಕು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಕೆಲವೊಂದು ಖಾಸಗಿ ಮೂಲಗಳಿಂದ ಮಾಹಿತಿ ದೊರೆತಿದೆ ಹಾಗಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ತಿದ್ದುಪಡಿ ಮಾಡಲು ಯಾವ ದಾಖಲಾತಿಗಳು ಬೇಕು ಎಂಬುದನ್ನು ಈ ಕೆಳಗಡೆ ನೀಡಿದ್ದೇವೆ
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು (New ration Card application) ಬೇಕಾಗುವ ದಾಖಲೆಗಳು..?
- ಆಧಾರ್ ಕಾರ್ಡ್ ಬೇಕು
- ಜಾತಿ ಪ್ರಮಾಣ ಪತ್ರ ಬೇಕು
- ಆದಾಯ ಪ್ರಮಾಣ ಪತ್ರ ಬೇಕು
- ಜನನ ಪ್ರಮಾಣ ಪತ್ರ (6 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ) ಬೇಕು
- ಮೊಬೈಲ್ ನಂಬರ್ ಬೇಕು
- ಇತ್ತೀಚಿನದ ಭಾವಚಿತ್ರ ಬೇಕು
ಈ ಮೇಲೆ ನಡೆದ ಎಲ್ಲಾ ದಾಖಲಾತಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಿಟ್ಟ ದಿನ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಬೇಗ.
ಹೊಸ ರೇಷನ್ ಕಾರ್ಡ ಗೆ (New ration Card application) ಅರ್ಜಿ ಸಲ್ಲಿಸುವುದು ಹೇಗೆ..?
ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ ಕೆಳಗಡೆ ನೀಡಲಾದಂತ ಆನ್ಲೈನ್ ಸೆಂಟರ್ ಗಳ ಮೂಲಕ ಮಾತ್ರವೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
- ಗ್ರಾಮ ಒನ್ ಕೇಂದ್ರ
- ಬೆಂಗಳೂರು ಒನ್ ಕೇಂದ್ರ
- ಕರ್ನಾಟಕ ಒನ್ ಕೇಂದ್ರ
- ಬಾಪೂಜಿ ಸೇವ ಕೇಂದ್ರ
- CSC ಕೇಂದ್ರಗಳಲ್ಲಿ
ಈ ಮೇಲೆ ನೀಡಿದಂತಹ ಎಲ್ಲಾ ಆನ್ಲೈನ್ ಸೆಂಟರ್ ಗಳಲ್ಲಿ ಮಾತ್ರ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಕೆಲವೊಂದು ಸಲ ರಾಜ್ಯ ಸರ್ಕಾರ ಕಡೆಯಿಂದ ನೇರವಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿಗೆ ಅವಕಾಶ ಕೊಡುತ್ತದೆ ಅದನ್ನು ನಿಮ್ಮ ಮೊಬೈಲ್ ಮೂಲಕವೆ ಮಾಡಬಹುದು
ಅಧಿಕೃತ ವೆಬ್ಸೈಟ್ ಲಿಂಕ್ :– ಅರ್ಜಿ ಇಲ್ಲಿ ಸಲ್ಲಿಸಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು