HSRP Number Plate: HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಇವತ್ತು ಕೊನೆ ದಿನ ಇರುವಾಗಲೇ ಬಂತು ಹೊಸ ಆದೇಶ.!

Spread the love
WhatsApp Group Join Now
Telegram Group Join Now

New Order For Installation Of Hsrp Number Plate : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಇವತ್ತು ಕೊನೆ ದಿನ ಇರುವಾಗಲೇ ಬಂತು ಹೊಸ ಆದೇಶ ಯಾವುದು ಅದು ಹೊಸ ಆದೇಶ (A new order) ಅಂತ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿ ತಿಳಿಸಿದ್ದೇವೆ ಕೊನೆಯವರೆಗೂ ಓದಿ ತಿಳಿದುಕೊಳ್ಳಿ

ಇಂದು ವಾಹನಗಳ ಸಂಖ್ಯೆಯಂತು ದಿನದಿಂದ ದಿನಕ್ಕೆ ತುಂಬಾ ಹೆಚ್ಚಳ ವಾಗಿದೆ. ವಾಹನ ಸವಾರರಿಗೆ ಎಷ್ಟೇ ಕಟ್ಟು‌ನಿಟ್ಟಿನ‌ ನಿಯಮವನ್ನು ಜಾರಿಗೆ ತಂದರೂ ಕೂಡ ಇಂದು ಅಪಘಾತದ ಸಂಖ್ಯೆಯು ಕೂಡ ಹೆಚ್ಚಾಗಿದೆ.‌ ಅದರ ಜೊತೆ ಹೆಚ್ಚಿನ‌ ವಾಹನ ಸವಾರರು ಕೂಡ ನಿಯಮಉಲ್ಲಂಘನೆ ಕೂಡ ಮಾಡುತ್ತಿದ್ದಾರೆ.ಇದಕ್ಕೆ ಟ್ರಾಫಿಕ್ ನಿಯಮ ಕೂಡ ಬಿಗಿಗೊಳಿಸಿದ್ದು ವಾಹನ ಸವಾರರಿಗೆ ಎಲ್ಲಾ ಸೂಚನೆ ನೀಡುತ್ತಲೇ ಬಂದಿದೆ. ಅದೇ ರೀತಿ ವಾಹನಗಳಿಗೆ ಎಚ್ ಎಸ್ ಅರ್ ಪಿ (HSRP) ಕೂಡ ಕಡ್ಡಾಯವಾಗಿದ್ದು ಈ ಬಗ್ಗೆ ಅಪ್ಡೇಟ್ ಮಾಹಿತಿ ಈ ಕೆಳಗಡೆ ನೀಡಿದ್ದೇವೆ.

New Order For Installation Of Hsrp Number Plate

HSRP Number Plate: HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಇವತ್ತು ಕೊನೆ ದಿನ ಇರುವಾಗಲೇ ಬಂತು ಹೊಸ ಆದೇಶ.! New Order For Installation Of Hsrp Number Plate 2024 FREE

HSRP ಪ್ಲೇಟ್ ಕಡ್ಡಾಯ ಅಳವಡಿಕೆ | hsrp number plate bangalore

2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP Number Plate) ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಾರಿಗೆ ಇಲಾಖೆಯು ಕೂಡ ತಿಳಿಸಿದೆ. ಅತಿ ಸುರಕ್ಷಿತವಾದ ನೋಂದಣಿ ಫಲಕ ಅಳವಡಿಸಲು ಈಗಾಗಲೇ ಸಾರಿಗೆ ಇಲಾಖೆ ಹಲವು ಭಾರಿ ಅವಕಾಶವನ್ನು ಕೂಡ ಎಲ್ಲರಿಗೂ ನೀಡಿದೆ.‌

ಇದೀಗ ನೀಡಿದ ಸಮಯ ಇವತ್ತು ಕೊನೆ ದಿನ ಅವಧಿ ಮುಗಿಯಲಿದೆ. ಹೈಕೋರ್ಟ್‌ ಆದೇಶದ ಅನ್ವಯ ಜೂನ್‌ 12ರವರೆಗೆ ಅವಕಾಶ ಇತ್ತು. ಅದರ ಒಳಗೆ ಎಲ್ಲಾ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆಯು ಮಾಹಿತಿ ನೀಡಿತ್ತು.

HSRP ಪ್ಲೇಟ್ ಈ ವಾಹನ ಗಳಿಗೆ ಕಡ್ಡಾಯ | Hsrp Number Plate For Old Vehicle

ಏಪ್ರಿಲ್​ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನ ಹಾಗೂ ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್ ಹಾಗೂ ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಕೂಡ ಸಹ ಆಗಿದೆ. ಈಗಾಗಲೇ ಅವಧಿಯು ಮುಗಿದರೂ ಹೆಚ್​ಎಸ್​ಆರ್​​ಪಿ ನಂಬರ್ ಪ್ಲೇಟ್ (hsrp number plate karnataka) ಅಳವಡಿಸಿಕೊಳ್ಳದವರಿಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆಯು ಈಗಾಗಲೇ ಮಾಹಿತಿ ಕೂಡ ನೀಡಿದೆ ಮತ್ತು ಎಚ್‌ಎಸ್‌ಆರ್‌ಪಿ (HSRP) ಅಳವಡಿಸದವರಿಗೆ ಮೊದಲ ಬಾರಿಗೆ 500 ರೂಪಾಯಿ ದಂಡವನ್ನು ವಿಧಿಸಲಾಗುವುದು. ನಂತರವೂ ಅವರು ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ, ಅಳವಡಿಸುವವರೆಗೆ 1,000 ರೂ. ದಂಡವು ವಿಧಿಸಲಾಗುವುದು.

ನಕಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಡಿ | hsrp number plate karnataka

ವಾಹನ ಸವಾರರು ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ https://transport.karnataka.gov.in ಅಥವಾ www.siam.in ಮೂಲಕ ಮಾತ್ರ HSRP ಅಳವಡಿಕೆಯನ್ನು ಮಾಡಿಕೊಳ್ಳಬೇಕು (hsrp number plate booking) . ಯಾವುದೇ ತೆರೆದ ಮಾರುಕಟ್ಟೆಯಲ್ಲಿ‌ ನಕಲಿ ಹಾಲೋಗ್ರಾಮ್ ಕೆತ್ತಲಾದತ ಅಥವಾ ಕೆತ್ತಿದಂತಹ ಅನುಕರಣೆಯ HSRP ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಸಾರ್ವಜನಿಕರು ಆನ್ ಲೈನ್ ಮೂಲಕವೆ ಹೆಚ್.ಎಸ್.ಆರ್.ಪಿ. ಪಡೆದುಕೊಳ್ಳಲು ಏನ್ ಆದ್ರೂ ತೊಂದರೆಗಳಾದಲ್ಲಿ ದೂರವಾಣಿ ಸಂಖ್ಯೆ 94498 63429/94498 63426 ಗಳಿಗೆ ಕರೆ ಮಾಡಿ ಕೊಡು ಮಾಹಿತಿಯನ್ನು ಪಡೆಯಬಹುದಾಗಿದೆ

ನಿಮ್ಮ ವಾಹನದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟನ್ನು ಅಧಿಕೃತ ವೆಬ್ಸೈಟ್ ಗಳಲ್ಲಿ ಮಾತ್ರವೇ ಬುಕ್ ಮಾಡಿ. ನಕಲಿ ಕ್ಯೂಆರ್‌ ಕೋಡ್‌ ಹಾಗೂ ಲಿಂಕ್‌ಗಳ ಮೂಲಕ ಮಾಡಿ ಯಾರು ಕೂಡ ಮೋಸ ಹೊಗಬೇಡಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment