New guarantee scheme | ಮೋದಿ ಸರ್ಕಾರದ ಹೊಸ ಗ್ಯಾರಂಟಿ ಪ್ರತಿ ತಿಂಗಳು 3,000 ಹಣ ಉಚಿತವಾಗಿ ಪಡೆಯಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಿ

Spread the love
WhatsApp Group Join Now
Telegram Group Join Now

New guarantee scheme :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ನೀವೇನಾದರೂ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮಗೆ ಪ್ರತಿ ತಿಂಗಳು ಕೂಡ 3000 ಹಣ ಹಾಗೂ 2 ಲಕ್ಷ ರೂಪಾಯಿ ಅಪಘಾತ ವಿಮೆ ಸಿಗುತ್ತದೆ. ಯಾವುದು ಯೋಜನೆ.? ಯಾವ ರೀತಿ ಅರ್ಜಿ ಸಲ್ಲಿಸುವುದು.? ಎಂಬ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿ

New guarantee scheme ಹೊಸ ಯೋಜನೆ .?

New guarantee scheme | ಮೋದಿ ಸರ್ಕಾರದ ಹೊಸ ಗ್ಯಾರಂಟಿ ಪ್ರತಿ ತಿಂಗಳು 3,000 ಹಣ ಉಚಿತವಾಗಿ ಪಡೆಯಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಿ

ನೀವು ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮಗೆ ಪ್ರತಿ ತಿಂಗಳು 3000 ಹಣ ಹಾಗೂ 2 ಲಕ್ಷ ರೂಪಾಯಿ ಅಪಘಾತ ವಿಮೆ ಸಿಗುತ್ತದೆ ಈ ಯೋಜನೆಯು ಯಾವುದೆಂದರೆ ಈ ಶ್ರಮ ಕಾರ್ಡ್.. ನಿಮ್ಮ ಹತ್ತಿರ ಒಂದು ಈ ಶ್ರಮ ಕಾಡಿದ್ದರೆ ನಿಮಗೆ ಪ್ರತಿ ತಿಂಗಳು ರೂ.3,000 ಹಣ ಬರುತ್ತೆ ಮತ್ತು ಈ ಕಾರ್ಡ್ ನಿಂದ ಅನೇಕ ಲಾಭಗಳಿವೆ ಅವುಗಳ ಬಗ್ಗೆ ಈ ಕೆಳಗಡೆ ಮಾಹಿತಿನಲ್ಲಿ ನೀಡಲಾಗಿದೆ

ಏನಿದು (New guarantee scheme) ಈ ಶ್ರಮ ಕಾರ್ಡ್..?

ಕೇಂದ್ರ ಸರ್ಕಾರ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗಾಗಿ ಈ ಶ್ರಮ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಅರ್ಜಿ ಹಾಕಿದಂತ ಫಲಾನುಭವಿಗಳಿಗೆ ವಯಸ್ಸಾದ ಸಂದರ್ಭದಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿಯ ರೂಪದಲ್ಲಿ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ.

ನೀವೇನಾದರೂ ಅಸಂಘಟಿತ ವಲಯದ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಆಗಿದ್ದರೆ ಮತ್ತು ಜೀವನ ನಡೆಸಲು ದಿನಗೂಲಿ ಕೆಲಸವನ್ನು ಮಾಡುತ್ತಿದ್ದರೆ ನೀವು ಈ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿ ವಯಸ್ಸಾದ ಸಂದರ್ಭದಲ್ಲಿ ನಿಮಗೆ ಪ್ರತಿ ತಿಂಗಳು 3000 ಹಣ ಪಿಂಚಣಿಯಾಗಿ ಪಡೆದುಕೊಳ್ಳಬಹುದು ಜೊತೆಗೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಆಕಸ್ಮಿಕವಾಗಿ ಅಪಘಾತದಲ್ಲಿ ಪ್ರಾಣವು ಕಳೆದುಕೊಂಡರೆ ನೀವು ಅರ್ಜಿ ಸಲ್ಲಿಸಿದ ನಾಮಿನಿಗೆ ಎರಡು ಲಕ್ಷ ರೂಪಾಯಿ ಅಪಘಾತ ವಿಮೆ ಹಣ ಕೂಡ ನೀಡಲಾಗುತ್ತದೆ ಈ ಯೋಜನೆಯ ಲಾಭಗಳ ಬಗ್ಗೆ ಈ ಕೆಳಗಡೆ ವಿವರಿಸಲಾಗಿದೆ

ಈ ಶ್ರಮ ಕಾರ್ಡ್ (New guarantee scheme) ಉಪಯೋಗಗಳೇನು..?

  • ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಿದಂತ ಫಲಾನುಭವಿಗಳಿಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಪಿಂಚಣಿ ಹಣವು ಪಡೆದುಕೊಳ್ಳಬಹುದು
  • ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಿದ ಫಲಾನುಭವಿಗಳು ಕೆಲಸದ ಸಮಯದಲ್ಲಿ ಅಥವಾ ಆಕಸ್ಮಿಕವಾಗಿ ಅಪಘಾತದಲ್ಲಿ ಅಂಗವಿಕಲತೆ ಉಂಟಾದರೆ ಅಂತ ಸಂದರ್ಭದಲ್ಲಿ ಅರ್ಜಿಅನ್ನು ಹಾಕಿದವರಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ಕೂಡ ನೀಡಲಾಗುತ್ತದೆ
  • ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಿದಂತ ಫಲಾನುಭವಿ ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ ನಿಧನ ಹೊಂದಿದ್ದರೆ ಅರ್ಜಿ ಹಾಕಿದಂತ ನಾಮಿನಿಗೆ (ಪತ್ನಿಗೆ) 2 ಲಕ್ಷ ರೂಪಾಯಿ ಅಪಘಾತ ವಿಮೆ ಕೂಡ ನೀಡಲಾಗುತ್ತದೆ

ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕುವುದರಿಂದ ಮೇಲೆ ನೀಡಿದಂತ ಎಲ್ಲಾ ಲಾಭಗಳನ್ನು ನೀವು ಪಡೆದುಕೊಳ್ಳಬಹುದು. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ವಿವರವನ್ನು ಕೆಳಗಡೆ ಹೇಳಿದ್ದೇವೆ

ಈ ಶ್ರಮ ಕಾರ್ಡ್ (New guarantee scheme) ಅರ್ಜಿ ಹಾಕಲು ಇರುವ ಅರ್ಹತೆಗಳು..?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟು & 59 ವರ್ಷ ಒಳಗಡೆ ಇರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ನೀವು ಕೂಲಿ ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಗಳು ಆಗಿರಬೇಕು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳ ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಇರಬೇಕಗುತ್ತೆ.
  • ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳಿಗೆ 12 ಅಂಕಿಯ ಯೂನಿಕ್ ನಂಬರ್ ನೀಡಲಾಗುತ್ತದೆ

ಈ ಶ್ರಮ ಕಾರ್ಡ್ ಗೆ (New guarantee scheme) ಅರ್ಜಿ ಸಲ್ಲಿಸುವುದು ಹೇಗೆ..?

ನೀವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಅಥವಾ ದಿನಗೂಲಿ ಮಾಡುವಂಥವರು ಹಾಗಿದ್ದರೆ ನೀವು ಈ ಶ್ರಮ ಕಾರ್ಡ್ ಗೆ ಹಿಂದೆ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿಕೊಡು ಅರ್ಜಿ ಸಲ್ಲಿಸಬಹುದು ಅಥವಾ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಕಡೆಯಿಂದ ಶ್ರಮಿಕ ಪೋರ್ಟಲ್ ತೆರೆಯಲಾಗಿದ್ದು ಈ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment