new bpl ration card karnataka :- ನಮಸ್ಕಾರ ಸ್ನೇಹಿತರೆ ಎಲ್ಲ ಸಮಸ್ತ ಜನತೆಗೆ ಸ್ವಾಗತ ಇವತ್ತಿನ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ (bpl ration card) ಪಡೆಯಲು ಹೆಚ್ಚಿನ ಜನರು ಕಾಯುತ್ತಿದ್ದಾರೆ. ಹೌದು ಇಂದು ಬಿಪಿಎಲ್ ರೇಷನ್ ಕಾರ್ಡಿಗೆ ರಾಜ್ಯದಲ್ಲಿ ಬೇಡಿಕೆ ಹೆಚ್ಚು ಇರಲಿದ್ದು ಸರ್ಕಾರದ ಎಲ್ಲಾ ಯೋಜನೆಗಳಿಗೂ ಹಾಗೂ ಸೌಲಭ್ಯಗಳಿಗೂ ಕೂಡ ಈ ಬಿಪಿಎಲ್ ರೇಷನ್ ಕಾರ್ಡ್ ಮುಖ್ಯ ಆದರೆ ಹೊಸ ಮನೆ ಮಾಡಿದವರಿಗೆ ಮತ್ತು ಹೊಸದಾಗಿ ಮದುವೆ ಆದವರು ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಇಲ್ಲ. ಚುನಾವಣೆ ಯಿಂದಾಗಿ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಸ್ಥಗಿತ ಮಾಡಲಾಗಿತ್ತು.
(new bpl ration card karnataka) ಹೊಸ ಬಿಪಿಎಲ್ ರೇಷನ್ ಕಾರ್ಡ್
ಸ್ನೇಹಿತರೆ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಸರ್ಕಾರ ಅವಕಾಶ ಕೂಡ ನೀಡಲಾಗಿದೆ ಹೌದು ಜುಲೈ 2 ಹಾಗೂ ಜುಲೈ 3 ರಂದು ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಹಾಗಾಗಿ ತುಂಬಾ ಜನರು ಕರ್ನಾಟಕ ಒನ್ ,ಗ್ರಾಮ್ ಒನ್ , ಕೇಂದ್ರಗಳಲ್ಲಿ ಹೆಚ್ಚು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ.
![new bpl ration card karnataka | ಈ 10 ಜಿಲ್ಲೆಗಳಿಗೆ ಮೊದಲು ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ.! ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ ನೋಡಿ FREE](https://kannadasamachara.in/wp-content/uploads/2024/07/20240705_222750-1.jpg)
ಹಾಗೆಯೇ ತಿದ್ದುಪಡಿಗೊ ಸಹ ಅವಕಾಶ ಮಾಡಿಕೊಡಲಾಗಿತ್ತು ರೇಷನ್ ಕಾರ್ಡ್ ಇಲ್ಲದಿದ್ದರೆ ಗೃಹಲಕ್ಷ್ಮಿಯ ಯೋಜನೆಯ 2000 ರೂ ಹಣವು ಸಿಗುವುದಿಲ್ಲ ಈ ರೇಷನ್ ಕಾರ್ಡ್ ತುಂಬ ಮುಖ್ಯವಾಗಿದೆ.ಅನೇಕ ಮಹಿಳೆಯರು ರೇಷನ್ ಕಾರ್ಡ್ ಮಾಡಿಸಿದ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ ಎನ್ನಬಹುದು ಇನ್ನು ಕೆಲವರ ಹತ್ತಿರ ರೇಷನ್ ಕಾರ್ಡ್ ಇಲ್ಲದೆ ಇರುವ ಕಾರಣಕ್ಕೆ ಅನ್ನಭಾಗ್ಯ ಹಣವು ಕೂಡ ಸಿಕ್ತಾ ಇಲ್ಲ ಹಾಗಾಗಿ ಸರ್ಕಾರ ಅರ್ಜಿ ವಿಲಿವಾರಿ ಮಾಡಲು ಸಹ ಇವಾಗ ಮುಂದಾಗಿದೆ.
Table of Contents
(new bpl ration card karnataka) ಅರ್ಜಿ ಸಲ್ಲಿಕೆ ಮಾಡಿದವರಿಗೆ ಹೊಸ ರೇಷನ್ ಕಾರ್ಡ್ ಗಳು ವಿಲೇವಾರಿ
ಸ್ನೇಹಿತರೆ ಈಗಾಗಲೇ ಈ ಹಿಂದೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲು ಬಾಕಿ ಇರಲಿವೆ ಈ ಹಿಂದೆ ಬಂದ ಅರ್ಜಿ ಕಡಿಮೆಯಾಗಿಲ್ಲ ಎಂದು ನೋಡಬಹುದು ಹಾಗಾಗಿ ಇವುಗಳ ವಿತರಣೆ ಮಾಡಲು ಸಹ ಸರಕಾರ ಮುಂದಾಗಿದೆ ಈಗಾಗಲೇ 2.35 ಲಕ್ಷ ಹೊಸ ಅರ್ಜಿ ವಿಲೇವಾರಿ ಮಾಡಲು ಬಾಕಿ ಇದ್ದು ಅರ್ಜಿ ವಿಲೇವಾರಿ ಮಾಡಲಿದೆ ಇನ್ನು ಯಾರಿಗಾದರೂ ತುಂಬಾ ಗಂಭೀರವಾದ ಆರೋಗ್ಯದ ಸಮಸ್ಯೆ ಇದ್ದರೆ ಅಂಥವರು ರೇಷನ್ ಕಾರ್ಡ್ ಗಳನ್ನು ಬೇಕೆಂದರೆ ಒಂದು ವಾರದ ಒಳಗೆ ಹೊಸ ಕಾರ್ಡ್ ನೀಡಲು ಸರ್ಕಾರ ಈ ಸದ್ಯದಲ್ಲಿ ಮುಂದಾಗಿದೆ.ರೇಷನ್ ಕಾರ್ಡ್ ವಿತರಣೆ
ಇನ್ನು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕುವವರಿಗೆ ಮೊನ್ನೆ ಎರಡು ದಿನ ಅವಕಾಶ ಮಾಡಿಕೊಡಲಾಗಿತ್ತು ಈ ಜಿಲ್ಲೆಯಲ್ಲಿ ಹಳೆಯ ಅರ್ಜಿ ಬಾಕಿ ಇದ್ದು ಬಾಕಿ ಉಳಿದಿರುವ ಕಾರ್ಡನ್ನು ನೀಡಿದ ನಂತರವೇ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ ಸಿಗಲಿದೆ.
(new bpl ration card karnataka) ಈ ಜಿಲ್ಲೆಯವರಿಗೆ ಬಿಪಿಎಲ್ ರೇಷನ್ ಕಾರ್ಡ್ ಮೊದಲು ಸಿಗಲಿದೆ.
ಹೌದು,ಈ ಕೆಳಗೆ ನೀಡಲಾದ ಜಿಲ್ಲೆಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಆದಷ್ಟು ಬೇಗ ಸಿಗಲಿದೆ ಎಂದು ಆಹಾರ ಇಲಾಖೆ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.
- ಚಿತ್ರದುರ್ಗ
- ದಾವಣಗೆರೆ
- ದಕ್ಷಿಣ ಕನ್ನಡ
- ವಿಜಯಪುರ
- ಕೊಪ್ಪಳ
- ಯಾದಗಿರಿ
- ಬೀದರ್
- ರಾಯಚೂರು
- ಹಾವೇರಿ
- ಬಾಗಲಕೋಟೆ
ಹೌದು ಸ್ನೇಹಿತರೆ ಈ ಜಿಲ್ಲೆಗಳಿಗೆ ಮೊದಲು ಬಿಪಿಎಲ್ ರೇಷನ್ ಕಾರ್ಡ್ ಸಿಗಲಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯ ಆಗಿದೆ ಹಾಗಾಗಿ ಹಳೆಯ ಕಾರ್ಡ್ ಗಳ ವಿತರಣೆ ನಂತರ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲು ನಮ್ಮ ರಾಜ್ಯ ಸರ್ಕಾರವು ಅವಕಾಶ ನೀಡಬಹುದು ಎಂಬ ಭರವಸೆ ನೀಡಿದ್ದಾರೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು