mobile number Bara Parihara Bara Parihara amount @parihara.karnataka.gov.in : ನಮ್ಮ ಕರ್ನಾಟಕ ರಾಜ್ಯದ ರೈತರಿಗೆ ಬರಗಾಲ ಪರಿಹಾರ ಹಣವು ( mobile number Bara Parihara ) ಜಮೆಯಾಗಿದೆ. ಎಷ್ಟು ಜಮಾ ಆಗಿದೆ ಎಂಬುದನ್ನು ನಿಮ್ಮ ಮೊಬೈಲ್ ನಂಬರ್ ( Mobile number ) ಮೂಲಕ ಈ ಲಿಂಕ್ ನ ಮುಖಾಂತರ ನೋಡಬಹುದು.ಬರ ಪರಿಹಾರ ಹಣ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಪ್ರತಿಯೊಬ್ಬರು ಕೂಡ ಕೊನೆತನಕ ಓದಿ(Mobile based crop loss compensation)
Table of Contents

mobile number Bara Parihara | ಬರಗಾಲ ಪರಿಹಾರ ಹಣ ಜಮೆ | Mobile based crop loss compensation
ನಮ್ಮ್ ಕರ್ನಾಟಕ ರಾಜ್ಯದಲ್ಲಿ 2023 -24 ರಲ್ಲಿ ಆದ ಭೀಕರ ಅನಾವೃಷ್ಟಿಯಿಂದ ರೈತರಿಗೆ ಆದ ಬೆಳನಷ್ಟದ ಹಣವನ್ನ ಕೇಂದ್ರ ಸರ್ಕಾರವು ರಾಜ್ಯಕ್ಕೆ ಈಗಾಗಲೇ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳ ರೈತರ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಪ್ರಾರಂಭ ಮಾಡಿದೆ. ಈಗಾಗಲೇ ಎಲ್ಲಾ ರೈತರಗಳ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರ ಹಣ ಜಮೆ ಆಗಿದೆ. ಮೊಬೈಲ್ ನಂಬರ್ ಮೂಲಕ ಎಷ್ಟು ಜಮೆ ಆಗಿದೆ ಅನ್ನೋದನ್ನ ರೈತರುಗಳು ತಿಳಿದುಕೊಳ್ಳಬಹುದು
Bara Parihara Status check | ಬರ ಪರಿಹಾರ ಹಣ ಮೊಬೈಲ್ ನಂಬರ್ ಮೂಲಕ ಸ್ಟೇಟಸ್ ನೋಡುವುದು ಹೇಗೆ ? | (mobile number Bara Parihara)
ಬರ ಪರಿಹಾರ ಹಣ ( Bele Parihara Money )ಎಷ್ಟು ನಿಮ್ಮ ಖಾತೆಗಳಿಗೆ ಹಣ ಜಮೆಯಾಗಿದೆ ತಿಳಿದುಕೊಳ್ಳಲು ನಾವು ಕೆಳಗಡೆ ನೀಡಿರುವ ಲಿಂಕ್ ಮೂಲಕ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ನಂತರ ಮುಖ ಪುಟದಲ್ಲಿ ವರ್ಷ ಹಾಗೂ ಮೊಬೈಲ್ ನಂಬರ್ ಹಾಗೂ ಋತು ಎಲ್ಲಾ ಹಾಕಿ ಕೆಳಗೆ ಇರುವ ಕ್ಯಾಪ್ಚ ಕೊಡ್ ಹಾಕಿ ಸಬ್ಮಿಟ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಹಣವು ಜಮೆಯಾಗಿದೆ ಎಂದು ಸಂಪೂರ್ಣ ಮಾಹಿತಿ ನೀವು ನೋಡಬಹುದು.
Bara Parihara Amount Check Website
ಅಧಿಕೃತ ವೆಬ್ ಸೈಟ್ ಲಿಂಕ್ :https://parihara.karnataka.gov.in/PariharaPayment/
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
mobile number Bara Parihara FAQ
ಬರ ಪರಿಹಾರ ಹಣ ಮೊಬೈಲ್ ನಂಬರ್ ಮೂಲಕ ಸ್ಟೇಟಸ್ ನೋಡುವುದು ಹೇಗೆ