mini tractor subsidy apply:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನೀವೇನಾದರೂ ರೈತರಾಗಿದ್ದರೆ ನಿಮಗೆ ಒಂದು ಸಂತೋಷದ ಸಿಹಿ ಸುದ್ದಿ ಎಂದು ಹೇಳಬಹುದು ಹೌದು ನಮ್ಮ ರಾಜ್ಯ ಸರ್ಕಾರವು ಕಡೆಯಿಂದ ರೈತರಿಗಾಗಿ ಕೃಷಿ ಚಟುವಟಿಕೆಯಲ್ಲಿ ಕಾರ್ಯ ನಿರ್ವಹಿಸಲು ಮಿನಿ ಟ್ಯಾಕ್ಟರ್ (mini tractor) ಖರೀದಿಗಾಗಿ ಸರ್ಕಾರ ಕಡೆಯಿಂದ 50ರಷ್ಟು ಸಬ್ಸಿಡಿ ಹಣ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ಈ ಲೇಖನಿಯಲ್ಲಿ ಮಿನಿ ಟ್ಯಾಕ್ಟರ್ ಖರೀದಿಗೆ ಯಾವ ರೀತಿ ಸಬ್ಸಿಡಿ ಹಣವು ಸಿಗುತ್ತೆ ಹಾಗೂ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತ ದಾಖಲಾತಿ ಏನು?ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ
Table of Contents
ಮಿನಿ ಟ್ಯಾಕ್ಟರ್ (mini tractor subsidy apply)?

ಹೌದು ಇತ್ತೀಚಿನ ದಿನಗಳಲ್ಲಿ ರೈತರು ತಮ್ಮ ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಆಧುನಿಕ ಯಂತ್ರಗಳನ್ನು ಬಳಸುತ್ತಿದ್ದಾರೆ ಹಾಗಾಗಿ ಬಡ ರೈತರಿಗೂ ಕೂಡ ಆಧುನಿಕ ತಂತ್ರಜ್ಞಾನ ಬಳಕೆ ಸಹ ಮಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜೊತೆಗೂಡಿ ರೈತರಿಗೆ ಆಧುನಿಕ ತಂತ್ರಜ್ಞಾನಗಳಾದಂತ ಮಿನಿ ಟ್ಯಾಕ್ಟರ್ ಮತ್ತು ಇತರ ಯಂತ್ರ ಉಪಕರಣಗಳ ಖರೀದಿಗೆ ಸರ್ಕಾರ ಕಡೆಯಿಂದ ಸಬ್ಸಿಡಿ ಹಣವು ಕೂಡ ನೀಡಲಾಗುತ್ತದೆ
ನಿಮಗೆಲ್ಲರಿಗೂ ಗೊತ್ತಿರುವಂತೆ ಇವತ್ತಿನ ದಿನದಲ್ಲಿ ಕೃಷಿ ಕೆಲಸವನ್ನು ಮಾಡಲು ಜನರು ಸಿಗುತ್ತಿಲ್ಲ ಹಾಗಾಗಿ ರೈತರು ತಮ್ಮ ಹೊಲಗದ್ದೆಗಳಲ್ಲಿ ಉಳಿಮೆ ಮಾಡಲು ಹಾಗೂ ಇತರ ಕೃಷಿ ಚಟುವಟಿಕೆ ಕಾರ್ಯಗಳನ್ನು ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವಂತೆ ಯಾತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದ್ದು ರೈತರು ತಮ್ಮ ಕೆಲಸವನ್ನು ಇನ್ನಷ್ಟು ಕೂಡ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ ಇದರಿಂದ ರೈತರಿಗೆ ತುಂಬಾ ಪ್ರಮಾಣದಲ್ಲಿ ಹಣದ ಉಳಿತಾಯವಾಗುವುದಲ್ಲದೆ ಸಮಯವೂ ಕೂಡ ಉಳಿತಾಯವಾಗುತ್ತದೆ ಹಾಗಾಗಿ ಅತಿ ಹೆಚ್ಚು ರೈತರು ಯಂತ್ರೋಪಕರಣ ಖರೀದಿಯನ್ನು ಮಾಡಲು ಕಾಯುತ್ತಿದ್ದಾರೆ.
ಹೌದು ಸ್ನೇಹಿತರೆ ಈಗ ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಕಡಿಮೆ ದರದಲ್ಲಿ ಮಿನಿ ಟ್ಯಾಕ್ಟರ್ ಗಳು ಸಿಗುತ್ತಿದ್ದು ಇದು ಕೃಷಿ ಕ್ಷೇತ್ರಕ್ಕೆ ಒಂದು ವರದಾನವೆಂದು ಹೇಳಬಹುದು ಹಾಗಾಗಿ ತುಂಬಾ ರೈತರು ಈ ಯಂತ್ರೋಪಕರಣಗಳ ಖರೀದಿಗೆ ಕಾಯುತ್ತಿದ್ದಾರೆ ಆದರೆ ಅವರ ಹತ್ತಿರ ಅಷ್ಟು ಪ್ರಮಾಣದ ಹಣ ಇರದ ಕಾರಣ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ರೈತರಿಗೆ ಮತ್ತು ಯುವ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ ಈ ಯಂತ್ರೋಪಕರಣಗಳ ಬಳಸುವುದು ಅಗತ್ಯ ತುಂಬಾ ಮುಖ್ಯ ಮುಖ್ಯವಾಗಿದೆ
ಮಿನಿ ಟ್ಯಾಕ್ಟರ್ ಖರೀದಿಗೆ ಸರ್ಕಾರ ಕಡೆಯಿಂದ (mini tractor subsidy apply) ಸಬ್ಸಿಡಿ ಹಣ ವಿತರಣೆ?
ಇತ್ತೀಚಿನ ರೈತರು ತಮ್ಮ ಹೊಲಗದ್ದೆ ಉಳುಮೆ ಮಾಡಲು ಹಾಗೂ ತಮ್ಮ ಕೃಷಿ ಕ್ಷೇತ್ರಗಳಲ್ಲಿ ಯಾವುದೇ ಕೆಲಸವನ್ನು ಮಾಡಲು ಮಿನಿ ಟ್ಯಾಕ್ಟರ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಹಾಗಾಗಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ಯಾಕ್ಟರ್ ಖರೀದಿಗಾಗಿ ಅರ್ಹ ರೈತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಿ ಇಲ್ಲಿ ಸಾಮಾನ್ಯ ವರ್ಗದವರು ಹಾಗು ಇತರರಿಗೆ ಶೇಕಡ 50ರಷ್ಟು ಸಬ್ಸಿಡಿ ಹಣವನ್ನು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡ 90ರಷ್ಟು ಮಿನಿ ಟ್ಯಾಕ್ಟರ್ ಖರೀದಿಗಾಗಿ ಹಣ ಪಡೆದುಕೊಳ್ಳಬಹುದು
ಹೌದು ಸ್ನೇಹಿತರೆ, ನೀವೇನಾದರೂ ಮಿನಿ ಟ್ಯಾಕ್ಟರ್ ಖರೀದಿ ಮಾಡಬೇಕೆಂದರೆ ಖಂಡಿತವಾಗಲೂ ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ನಮ್ಮ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಅಡಿಯಲ್ಲಿ ಈ ಮಿನಿ ಟ್ಯಾಕ್ಟರ್ ಖರೀದಿಯನ್ನು ಮಾಡಲು ಸಬ್ಸಿಡಿ ಹಣ ನೀಡಲಾಗುತ್ತಿದ್ದು ಆಸಕ್ತಿಯುಳ್ಳ ರೈತರು ತಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಯನ್ನು ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು
ಅರ್ಜಿ ಸಲ್ಲಿಸಲು (mini tractor subsidy apply) ಬೇಕಾಗುವ ದಾಖಲಾತಿಗಳು?
ಸ್ನೇಹಿತರೆ ನೀವೇನಾದರೂ ರೈತರಾಗಿದ್ದು ಕೃಷಿ ಚಟುವಟಿಕೆಗಳಿಗಾಗಿ ಮಿನಿ ಟ್ಯಾಕ್ಟರ್ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ನೀವು ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ದಾಖಲಾತಿಗಳನ್ನು ನೀಡಬೇಕಾಗುತ್ತದೆ ಅವುಗಳ ವಿವರವನ್ನು ಈ ಕೆಳಗಡೆ ನೀಡಿದ್ದೇವೆ ನೋಡಿ
- ಅರ್ಜಿದಾರರ ಭೂಮಿ ಪತ್ರ (ಪಹಣಿ)
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿ ನಮೂನೆ
- ಅರ್ಜಿದಾರರ ಬ್ಯಾಂಕ್ ಖಾತೆಯ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ST & SC ವರ್ಗದವರಿಗೆ ಮಾತ್ರ)
- ಅರ್ಜಿದಾರರ ಒಂದು ಫೋಟೋ
ಮಿನಿ ಟ್ಯಾಕ್ಟರ್ ಖರೀದಿಗೆ (mini tractor subsidy apply) ಅರ್ಜಿ ಸಲ್ಲಿಸುವುದು ಹೇಗೆ?
ನೀವು ಮಿನಿ ಟ್ಯಾಕ್ಟರ್ ಖರೀದಿ ಮಾಡಲು ಅರ್ಜಿ ಸಲ್ಲಿಸಬೇಕು ಅಂದರೆ ನೀವು ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ಕೃಷಿ ಇಲಾಖೆಗಳಿಗೆ ಭೇಟಿಯನ್ನು ನೀಡಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅಲ್ಲೇ ಸಿಗುವಂತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಈ ಮಿನಿ ಟ್ಯಾಕ್ಟರ್ ಖರೀದಿಗೆ ಸಬ್ಸಿಡಿ ಹಣವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು