ಮೊಬೈಲ್ ನಿಂದ ಜಮೀನು ಸೈಟ್ ಮನೆ ಜಾಗದ ಅಳತೆ ಯನ್ನು ಮಾಡುವ ವಿಧಾನ Measure your land

Spread the love
WhatsApp Group Join Now
Telegram Group Join Now

Measure your land : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ ನಿಮ್ಮ ಪಹಣಿಯಲ್ಲಿರುವಂತೆ ಕೆಲವು ಸಲ ಜಮೀನಿನ ಅಳತೆ (Measure land) ಇರುವುದಿಲ್ಲ. ಹೆಚ್ಚು ಕಡಿಮೆ ಇರುತ್ತದೆ. ಹಾಗಾಗಿ ರೈತರು ತಮ್ಮ ಪಹಣಿಯಲ್ಲಿರುವಂತೆ ಜಮೀನನ ಅಳತೆ ಸರಿಯಾಗಿದೆಯೋ ಇಲ್ಲವೋ ಅಥವಾ ಹೆಚ್ಚು ಕಡಿಮೆ ಇದೆ ಎಂಬುದನ್ನು ಚೆಕ್ ಮಾಡಬಹುದು. ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಎಲ್ಲಾ ಸರ್ವೆ ನಂಬರ್ ಗಳನ್ನು ಅಳತೆ ಮಾಡಬಹುದು ಅದು ಹೇಗೆ ಎಂದು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ.

ರೈತರು ನಿಜವಾಗಿ ತಮ್ಮ ಜಮೀನು ಎಷ್ಟು ಎಕರೆ ಹೊಂದಿದೆ ಎಂಬುದು ಗೊತ್ತಿರುವುದಿಲ್ಲ. ಅಂತಹ ರೈತರು ಯಾರ ಸಹಾಯವೂ ಇಲ್ಲದೆ, ಯಾರ ಬಳಿಯೂ ಕೂಡ ಹೋಗದೆ ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಜಮೀನಿನ ಅಳತೆ (Measure your land) ಮಾಡಬಹುದು ಹೇಗೆ ಎಂದು ಈ ಕೆಳಗೆ ನೀಡಿದ್ದೇವೆ.

Measure your land ರೈತರು ತಮ್ಮ ಜಮೀನು ಮೊಬೈಲ್ ನಲ್ಲೇ ಅಳತೆ ಮಾಡುವುದು ಹೇಗೆ ?

Measure your land ಮೊಬೈಲ್ ನಿಂದ ಜಮೀನು ಸೈಟ್ ಮನೆ ಜಾಗದ ಅಳತೆ ಯನ್ನು ಮಾಡುವ ವಿಧಾನ | 2024 FREE
  • ರೈತರು ತಮ್ಮ ಜಮೀನಿನ ಅಳತೆ ಮಾಡಲು ನಾವು ಈ ಕೆಳಗೆ ನೀಡಿರುವಂತಹ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
  • https://play.google.com/store/apps/details?id=com.ksrsac.sslr&hl=en_IN
  • ನಂತರ ಲಿಂಕ್ ಕ್ಲಿಕ್ ಮಾಡಿದ ಮೇಲೆ Dishaank ಆ್ಯಪ್ ಓಪನ್ ಆಗುತ್ತದೆ ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು ಭಾಷೆ ನೀವು ಕನ್ನಡ ಭಾಷೆ ಆಯ್ಕೆ ಮಾಡಿಕೊಳ್ಳಿ
  • ನಂತರ ನಮ್ಮ ಹೆಸರು, ಮೇಲ್ ಐಡಿ ಹಾಕಿ.
  • ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಓಟಿಪಿ ಬರುತ್ತೆ ಹಾಕಿ
  • ನಂತರ ಆಗ ನೀವು ಯಾವ ಸರ್ವೆ ನಂಬರಿನಲ್ಲಿ ನಿಂತಿದ್ದೀರೋ ಅಲ್ಲಿ ಪೈಂಟ್ ಕಾಣುತ್ತದೆ.
  • ನಂತರ ನೀವು ನಿಮ್ಮ ಮೊಬೈಲ್ ನಲ್ಲಿ ಝೂಮ್ ಮಾಡಿ ವೀಕ್ಷಿಸಿದರೆ ನೀವು ಎಲ್ಲಿ ನಿಂತಿದ್ದೀರಿ ಎಂಬುದನ್ನು ತೋರಿಸುತ್ತದೆ.
  • ನಂತರ ನಿಮಗೆ ಕಾಣುವ ಪೈಂಟ್ ಮೇಲ ಕ್ಲಿಕ್ ಮಾಡಿ.
  • ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಆಗ ನಿಮಗೆ ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ನಿಮ್ಮ ತಾಲೂಕು ಹಾಗೂ ಜಿಲ್ಲೆಯ ಹೆಸರು ತೋರಿಸುತ್ತದೆ.
  • ನಂತರ ಅಲ್ಲಿ ಕಾಣುವ ಹೆಚ್ಚಿನ ವಿವರಗಳು ಮೇಲೆ ಒತ್ತಿದರೆ ಸಾಕು, ಇನ್ನೊಂದು ಪೇಜ್ ಓಪನ್ ಆಗುತ್ತದೆ. ಸರ್ನೋಕ್ ಸಂಖ್ಯೆಯಲ್ಲಿ ಸ್ಟಾರ್ ಆಯ್ಕೆ ಮಾಡಿದ
  • ನಂತರ ನಿಮಗೆ ಹಿಸ್ಸಾ ನಂಬರ್ ಗೊತ್ತಿದ್ದರೆ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಬೇಕು. ನಿಮಗೆ ಹಿಸ್ಸಾ ನಿಂಬರ್ ಗೊತ್ತಿಲ್ಲದಿದ್ದರೆ ಅಲ್ಲಿ ಕಾಣುವ ಹಿಸ್ಸಾ ನಂಬರ್ ಗಳನ್ನು ಒಂದೊಂದಾಗಿ ಚೆಕ್ ಮಾಡಿಕೊಳ್ಳಬಹುದು. ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಂಡ
  • ನಂತರ ಮಾಲಿಕರು ಮೇಲೆ ಒತ್ತಬೇಕು. ಆಗ ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಆ ಜಮೀನು ಎಷ್ಟು ಎಕರೆ ಹೊಂದಿಗೆ ಎಂಬುದು ಸಹ ಕಾಣುತ್ತದೆ

Measure your land ಜಮೀನು ಅಳತೆ ಮಾಡುವುದು ಹೇಗೆ?

ಸ್ನೇಹಿತರೆ ರೈತರು ಜಮೀನು ಅಳತೆ ಮಾಡಲು ಅಲ್ಲಿ ಕಾಣುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದಮೇಲೆ ನಿಮಗೆ 3 ಆಯ್ಕೆಗಳು ಕಾಣಿಸುತ್ತದೆ. ಅಲ್ಲೇ ಕಾಣುವ ಲೈನ್ ಸೆಲೆಕ್ಟ್ ಮಾಡಿಕೊಂಡನಂತರ ನೀವು ನಿಂತಿರುವ ಜಮೀನು 4 ಭಾಗಗಳು ಕಾಣುತ್ತಿರುತ್ತವೆ.

ಅದರಲ್ಲಿ ಒಂದು ಮೂಲೆಯಲ್ಲಿ ಕ್ಲಿಕ್ ಮಾಡಬೇಕು. ಅದೇ ರೀತಿ ಇನ್ನೊಂದು ಮೂಲೆ ಹೀಗೆ ನಾಲ್ಕು ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದೊಂದು ಮೂಲೆ ಆಯ್ಕೆ ಮಾಡಿಕೊಳ್ಳುವಾಗ ಉದ್ದವೆಷ್ಟಿದೆ ಎಂಬುದನ್ನು ಚೆಕ್ ಮಾಡಬಹುದು. ಮೀಟರ್, ಫೀಟರ್, ಕಿಲೋ ಮೀಟರ್ ಹೀಗೆ ಮೂರು ಆಯ್ಕೆಗಳಿರುತ್ತವೆ. ಇದರಲ್ಲಿ ನೀವು ಯಾವುದಾರೊಂದನ್ನು ಆಯ್ಕೆ ಮಾಡಿಕೊಂಡು ಜಮೀನಿನ ಅಳತೆ ಮಾಡಬಹುದು ಮಾಡಿದ ಮೇಲೆ ನಿಮಗೆ ಎಷ್ಟು ಇದೆ ಅಂತ ನಿಮಗೆ ಗೊತ್ತಾಗುತ್ತೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment