ನಿಮ್ಮ ಮಕ್ಕಳ ಮದುವೆಗೆ ಸರ್ಕಾರದಿಂದ 60000 ರೂ ಸಹಾಯಧನ.! | ಬೇಗ ಈ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ | marriage assistane for labour card holder

Spread the love
WhatsApp Group Join Now
Telegram Group Join Now

marriage assistane for labour card holders :ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಿಮ್ಮ ಮಗಳ ಮದುವೆಗೆ ಸರ್ಕಾರದಿಂದ 60000 ರೂ ಸಹಾಯಧನ ಸಿಗುತ್ತೆ ಈ ಹೊಸ ಯೋಜನೆಗೆ ಇಂದೇ ಅರ್ಜಿಯನ್ನು ಸಲ್ಲಿಸಿ

ನೀವು ಕೂಡ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ 60 ಸಾವಿರ ರೂಪಯೀ ಹಣ ಗಳನ್ನು ಪಡೆಯಬಹುದು

ಈ ಯೋಜನೆ ವಿಶೇಷತೆ ಹಾಗೂ 60 ಸಾವಿರ ರೂಪಾಯಿ ಹಣಅನ್ನು ಹೇಗೆ ಪಡೆಯುವುದು? ಹಾಗೂ ಈ ಒಂದು ಯೋಜನೆಗೆ ಅರ್ಜಿಯನ್ನು ಹೇಗೆ ಹಾಕೋದು ಅಂತ ಸಂಪೂರ್ಣವಾಗಿ ತಿಳಿಸಿದ್ದೇವೆ ಕೊನೆವರೆಗೂ ಓದಿ

ನಿಮ್ಮ ಮಕಳ ಮದುವೆಗೆ ಸರ್ಕಾರದಿಂದ 60000 ರೂ ಸಹಾಯಧನ.! | ಬೇಗ ಈ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ | marriage assistane for labour card holder

ಇತ್ತೀಚಿನ ದಿನದಲ್ಲಿ ವಸ್ತುಗಳ ಬೆಲೆ ಏರಿಕೆ ಇಂದ ಒಂದು ಕಾರ್ಮಿಕ ಹಾಗೂ ಬಡ ಕುಟುಂಬದ ಅವರ ಮಗಳ ಮದುವೆ ಮಾಡುವುದು ಎಷ್ಟು ಕಷ್ಟ ಅಂತ ನಮಗೆ ಎಲ್ಲರಿಗೂ ಗೊತ್ತಿರುವ ವಿಷಯ.

ಹಾಗಾಗಿ ಸರ್ಕಾರವು ಇಂತಹ ಬಡ ಮತ್ತು ಕಾರ್ಮಿಕ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅವರ ಮಗಳ ಮದುವೆಗೆ ಸಹಾಯಧನವನ್ನು ಕೊಡುತ್ತಿದೆ

ಹಾಗದಾರೆ 60 ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳುವುದು ಹೇಗೆ ಅಂತಾ ತಿಳಿಸಿದ್ದೇವೆ ಕೆಳಗಡೆ.

New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ

ಈ ಯೋಜನೆಗೆ ಪ್ರಮುಖವಾಗಿ ನೀವು ಲೆಬರ್ ಕಾರ್ಡ್ ಹೊಂದಿರಬೇಕು . ನಿಮ್ಮ ಒಂದು ಮನೆಯಲ್ಲಿ ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಇದ್ದರೆ ಈ ಲಾಭವನ್ನು ಪಡೆಯಬಹುದು ಹಾಗೂ ಮೂರನೇ ಹೆಣ್ಣು ಮಗು ಇದ್ದರೆ ಈ ಯೋಜನೆಯ ಲಾಭ ಪಡೆಯಲು ಆಗುವುದಿಲ್ಲ.ಹಾಗೂ ಮಗ ಕೂಡ ಇದ್ದರೂ ಸಹ ಸಹಾಯಧನವನ್ನು ಪಡೆಯಬಹುದು (ಕಾರ್ಮಿಕ ಕಾರ್ಡ್ ಕುಟುಂಬಗಳಿಗೆ ₹ 60 ಸಾವಿರ ಸಹಾಯಧನ )

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು?

  • ನಿಮ್ಮ ಹತಿರ ಲೆಬರ್ ಕಾರ್ಡ್ ಇದರೆ ಇದನ್ನು ಪಡೆದುಕೊಂಡು ಒಂದು ವರ್ಷ ಆಗಿರಬೇಕು
  • ಲೆಬರ್ ಕಾರ್ಡ್ ಪಡೆದುಕೊಂಡು ಒಂದು ವರ್ಷ ಕೂಡ ಆಗಿಲ್ಲ ಅಂದ್ರೆ ನೀವು ಈ ಯೋಜನೆಗೆ ಅರ್ಹರಾಗಿರುತ್ತಿರಾ
  • ಒಂದು ಕುಟುಂಬದಲ್ಲಿ ಎರಡು ಮದುವೆಯ ಸಹಾಯಧನ ಪಡೆಯಬಹುದು
  • ನಿಮ್ಮ ಹತ್ತಿರ ಇರುವ ವಿವಾಹ ನೋಂದಣಿ ಅಧಿಕಾರಿಯನ್ನು ಭೇಟಿ ಮಾಡಿ ಹಣವನ್ನು ಪಡೆದುಕೊಳ್ಳಬಹುದು

ಈ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್ 2024 | ಬೇಗ ಅರ್ಜಿ ಸಲ್ಲಿಸಿ | Karnataka Labour Card Scholarship 2024

marriage assistane for labour card holders ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

  1. ಆಧಾರ್ ಕಾರ್ಡ್ ಬೇಕು
  2. ಬ್ಯಾಂಕ್ ಖಾತೆ ಬೇಕು
  3. ವಿವಾಹ ಪ್ರಮಾಣ ಪತ್ರ ಬೇಕು
  4. ಮದುವೆ ಬೇರೆ ರಾಜ್ಯದಲ್ಲಿ ಆಗಿದ್ದಲ್ಲಿ ಅಫಿಡವಿಟ್ ಸಲ್ಲಿಸಬೇಕು

Free Laptop Scheme 2024 Karnataka | ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! | ಉಚಿತ ಲ್ಯಾಪ್ ಟಾಪ್ ವಿತರಣೆ | ಉಚಿತ ಲ್ಯಾಪ್ ಟಾಪ್ ಗೆ ಇಂದೆ ಅರ್ಜಿ ಸಲ್ಲಿಸಿ

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ?

  • ನಾವು ಕೆಳಗೆ ನೀಡಿರುವ ಲಿಂಕ್ ಅನ್ನು ಓಪನ್ ಮಾಡಿ ಲಾಗಿನ್ ಮಾಡಿ .
  • ನಂತರ ನಿಮಗೆ ರಿಗಿಸ್ಟ್ರೇಶನ್ ಅನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಕಾಣುವ ಯೋಜನೆಗಳು ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ಮದುವೆಯ ಸಹಾಯಧನ (marriage assistane) ಅಂತ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಕೇಳುವ ಪ್ರತಿಯೊಂದು ದಾಖಲಾತಿಯನ್ನು ಹಾಕಿ ನಂತರ ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಂತರ ಯೋಜನೆಗೆ ಅರ್ಜಿ ಸಲ್ಲಿಕೆ ಆಗುತ್ತೆ

apply link : click here

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

ಕಾರ್ಮಿಕ ಕಾರ್ಡ್ ಕುಟುಂಬಗಳಿಗೆ ₹ 60 ಸಾವಿರ ಸಹಾಯಧನ FAQ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

ಆಧಾರ್ ಕಾರ್ಡ್ ಬೇಕು
ಬ್ಯಾಂಕ್ ಖಾತೆ ಬೇಕು
ವಿವಾಹ ಪ್ರಮಾಣ ಪತ್ರ ಬೇಕು
ಮದುವೆ ಬೇರೆ ರಾಜ್ಯದಲ್ಲಿ ಆಗಿದ್ದಲ್ಲಿ ಅಫಿಡವಿಟ್ ಸಲ್ಲಿಸಬೇಕು

ಇಂದಿನ ಪ್ರಮುಖ ಸುದ್ದಿಗಳು:

ಬರ ಪರಿಹಾರ ಹಣ ಪಡೆದ ರೈತರ ಪಟ್ಟಿ ಬಿಡುಗಡೆ | ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ | ಎರಡನೇ ಕಂತಿನ ಹಣ ಬಿಡುಗಡೆ ? | Bara Parihara Payment Status

New Ration card online apply | ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಮತ್ತೆ ಪ್ರಾರಂಭ.! | ಬೇಗ ಅರ್ಜಿ ಸಲ್ಲಿಸಿ

ಶಕ್ತಿ ಯೋಜನೆಯಲ್ಲಿ ಹೊಸ ನಿಯಮ ಜಾರಿ.! | ಇನ್ಮುಂದೆ ಈ ಕಾರ್ಡ್ ತೋರಿಸಿದರೆ ಮಾತ್ರ ಉಚಿತ ಬಸ್ ಪ್ರಯಾಣ | ಇಲ್ಲ ಅಂದ್ರೆ ಉಚಿತ ಬಸ್ ಪ್ರಯಾಣ ಇಲ್ಲ | Shakthi Scheme Karnataka New Rules

ಈ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್ 2024 | ಬೇಗ ಅರ್ಜಿ ಸಲ್ಲಿಸಿ | Karnataka Labour Card Scholarship 2024

Free Laptop Scheme 2024 Karnataka | ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! | ಉಚಿತ ಲ್ಯಾಪ್ ಟಾಪ್ ವಿತರಣೆ | ಉಚಿತ ಲ್ಯಾಪ್ ಟಾಪ್ ಗೆ ಇಂದೆ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Leave a Comment