KSRTC: ಬೆಳ್ಳಂಬೆಳಿಗ್ಗೆ ಕಹಿಸುದ್ದಿಯನ್ನು ಹಂಚಿಕೊಂಡ KSRTC.! ನಿಜಕ್ಕೂ ಬೇಸರದ ಸಂಗತಿ ಇಲ್ಲಿದೆ ಸಂಪೂರ್ಣ ಮಾಹಿತಿ

Spread the love
WhatsApp Group Join Now
Telegram Group Join Now

KSRTC Shared The Bad News Morning : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸಾರಿಗೆ ಇಲಾಖೆಯು ಜನರ ಹಿತದೃಷ್ಟಿಯಿಂದ ಆಗಾಗ ನೂತನ ನಿಯಮವನ್ನು ಜಾರು ಮಾಡುತ್ತಲೇ ಇರುತ್ತದೆ ಒಂದೊಂದು ನಿಯಮದ ಹಿಂದೆಯೂ ಸಮಾಜದ ಹಿತರಕ್ಷಣೆ ಮುಖ್ಯ ಉದ್ದೇಶವನ್ನು ಹೊಂದಿರುವುದನ್ನು ನಾವು ಕಾಣಬಹುದು. ಸರ್ಕಾರದ ಪ್ರಮುಖ ವಾಹನಗಳ ಸಾಲಿನಲ್ಲಿ KSRTC ಜನ ಸೇವೆಗಾಗಿ ಸದಾ ಸನ್ನದ್ಧವಾಗಿದೆ. ಜನರಿಗಾಗಿ ಅವರ ಓಡಾಟಕ್ಕೆ ಬಸ್ ವ್ಯವಸ್ಥೆ ನೀಡಲಾಗುತ್ತಿದ್ದು ಬಳಿಕ‌ ಸೇವೆಯಲ್ಲಿಯೂ ಲಗ್ಗೆ ಇಟ್ಟಿದ್ದ ವಿಚಾರವು ನಮಗೆಲ್ಲ ತಿಳಿದೆ ಇದೆ. ಜನರಿಗೆ ಒಳಿತಾಗಲಿ ಎಂದು ಪಾರ್ಸೆಲ್ ಹಾಗೂ ಕೊರಿಯರ್ ಸೇವೆಯನ್ನು ಕೂಡ KSRTC ಆರಂಭವು ಮಾಡಿದ್ದು ಇದೀಗ ಇದೆ ವ್ಯವಸ್ಥೆ ಬೆಳ್ಳಂಬೆಳಗ್ಗೆ ಕಹಿ ಸುದ್ದಿ ಯನ್ನು ನೀಡುತ್ತಿದೆ.

New Ration Card Applications | ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ದಿನಾಂಕ ಬಿಡುಗಡೆ ಆಯ್ತು ನೋಡಿ.! ಹೇಗೆ ಅರ್ಜಿ ಹಾಕಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.!

ಪಾರ್ಸೆಲ್ ಮತ್ತು ಕೊರಿಯರ್ ಕ್ಷೇತ್ರದಲ್ಲಿ ಕೂಡ KSRTC ಅಧಿಕವಾದ ಆದಾಯ ಪಡೆಯುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈಗ ಆ ನಿರೀಕ್ಷೆ ಎಲ್ಲವೂ ಕೂಡ ಹುಸಿಯಾಗಿದೆ ಎಂದು ಹೇಳಬಹುದು. ಹಾಗಾದರೆ ಈ ಯೋಜನೆಯ ಯಾವುದು, ರಾಜ್ಯದ ಜನತೆಗೆ ಈ ಸೇವೆ ಬಳಕೆ ಆಗಲಿಲ್ಲವೇ, ಎಷ್ಟು ಆದಾಯ ಬಂದಿದೆ ಎಂಬ ಇತ್ಯಾದಿ ವಿಚಾರದ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.

New Ration Card Applications | ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ದಿನಾಂಕ ಬಿಡುಗಡೆ ಆಯ್ತು ನೋಡಿ.! ಹೇಗೆ ಅರ್ಜಿ ಹಾಕಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.!

KSRTC Shared The Bad News Morning

KSRTC: ಬೆಳ್ಳಂಬೆಳಿಗ್ಗೆ ಕಹಿಸುದ್ದಿಯನ್ನು ಹಂಚಿಕೊಂಡ KSRTC.! ನಿಜಕ್ಕೂ ಬೇಸರದ ಸಂಗತಿ ಇಲ್ಲಿದೆ ಸಂಪೂರ್ಣ ಮಾಹಿತಿ KSRTC Shared The Bad News Morning 2024 FREE

KSRTC ಕಾರ್ಗೋ ಸೇವೆ ಯಾವಾಗ ಜಾರಿಗೆ ಬಂದಿದೆ?

ಆಂಧ್ರ ಪ್ರದೇಶದಲ್ಲಿ ರಸ್ತೆ ಸಾರಿಗೆ ಸಂಸ್ಥೆಯು ಯಶಸ್ವಿಯಾಗಿ ನಡೆಸುತ್ತಿರುವ ಸೇವೆಯನ್ನು ಕರ್ನಾಟಕ ಮಾದರಿಯಾಗಿ ಪಡೆದಿದೆ. ಆಂಧ್ರಪ್ರದೇಶದಲ್ಲಿ ಕಾರ್ಗೋ ಸೇವೆ ಜಾರಿಗೆ ಬಂದಿದ್ದು ಅದನ್ನು ಕರ್ನಾಟಕ ಸಾರಿಗೆ ಇಲಾಖೆ ಕೂಲಂಕುಷವಾಗಿ ಅಧ್ಯಯನ ನಡೆಸಿದೆ. ಆಗ ಆಂಧ್ರಪ್ರದೇಶ 150 ಕೋಟಿ ರೂಪಾಯಿ ಆದಾಯವನ್ನು ಪಡೆಯುವ ಮೂಲಕ ಸಾಧನೆ ಮಾಡಿದೆ.

ಇದನ್ನೇ ಸ್ಫೂರ್ತಿಯಾಗಿ ಪರಿಗಣಿಸಿ ಸರಕಾರವು ನಮ್ಮ ರಾಜ್ಯ ಸಾರಿಗೆ ಇಲಾಖೆಯ ಅಧೀನದಲ್ಲಿ ಕಾರ್ಪೋರೇಷನ್ ಬಸ್ ಅನ್ನು ಬಳಸಿಕೊಂಡು ಸಾರಿಗೆ ಇಲಾಖೆಯು 2021ರಲ್ಲಿ KSRTC ಅಧೀನದಲ್ಲಿ ನಮ್ಮ ಕಾರ್ಗೋ ಸೇವೆಗಳನ್ನು ಪ್ರಾರಂಭವನ್ನು ಮಾಡಲಾಗಿದೆ. ಇದನ್ನು ಜಾರಿಗೆ ತಂದ ಆರಂಭದಲ್ಲಿ ಅತ್ಯುತ್ತಮ ಪ್ರಚಾರ ಪಡೆದಿತ್ತು. 2021ರಲ್ಲಿಯೇ ಪಾರ್ಸೆಲ್ ಹಾಗೂ ಕೊರಿಯರ್ ಸರ್ವಿಸ್ ನಿಂದ 10ಕೋಟಿ ರೂಪಾಯಿ ಆದಾಯವನ್ನು ಪಡೆದಿತ್ತು.

ಹಿಂದೆಲ್ಲ ಕೊರಿಯರ್ ಹಾಗೂ ಪಾರ್ಸೆಲ್ ಸೇವೆಗಾಗಿ ಹಳೆ ಬಸ್ ಬಳಕೆ ಮಾಡುತ್ತಿದ್ದರು ಅದು ತುಂಬಾ ರಿಪೇರಿಯಾಗುತ್ತಲೇ ಇರಬೇಕಿತ್ತು ಹಾಗಾಗಿ ಸರ್ಕಾರದ ಅಧೀನದಲ್ಲಿ ರಾಜ್ಯದ ಕಾರ್ಗೋ ಸೇವೆ ಆರಂಭ ಆಗಿದೆ. ಆರಂಭದಲ್ಲಿ 20 ಲಾರಿಯನ್ನು GPS ಅಳವಡಿಕೆ ಮಾಡಿ ಬಳಸಲಾಯಿತು. 20 ಲಾರಿಯಲ್ಲಿ 14 ಲಾರಿಯ ಬಿಡಿ ಭಾಗವನ್ನು ಹಾಗೂ ಇತರ ಸರಕು ಮತ್ತು ಸೇವಾ ಉದ್ದೇಶಕ್ಕಾಗಿ ಬಳಕೆಯನ್ನು ಮಾಡಲಾಗುತ್ತಿದೆ. 2025ರ ಹೊತ್ತಿಗೆ 100 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸುವ ನಿರೀಕ್ಷೆ ಇತ್ತು ಆದರೆ ಈಗ ನಿರೀಕ್ಷೆ ಹುಸಿಯಾಗಿದೆ ಎನ್ನಬಹುದು.

New Ration Card Applications | ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ದಿನಾಂಕ ಬಿಡುಗಡೆ ಆಯ್ತು ನೋಡಿ.! ಹೇಗೆ ಅರ್ಜಿ ಹಾಕಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.!

ಖಾಸಗಿ ಪೈಪೋಟಿ:

ಕಾರ್ಗೋ ಸೇವೆ ಸರ್ಕಾರದ ಸಾರಿಗೆ ಇಲಾಖೆ ಮೂಲಕ ನೀಡುವಂತದ್ದಾಗಿದ್ದು ಖಾಸಗಿಯಾಗಿ ಅನೇಕ ಕೊರಿಯರ್ ಹಾಗೂ ಪಾರ್ಸೆಲ್ ನೀಡುವ ಸಂಸ್ಥೆ ಈಗಾಗಾಲೇ ಪ್ರಖ್ಯಾತಿ ಪಡೆದಿದೆ. ಅವರು ನೀಡುವ ಅತ್ಯಧಿಕವಾದ ಸೇವಾ ಸೌಲಭ್ಯ ಸರ್ಕಾರ KSRTC ನಮ್ಮ ಕಾರ್ಗೋ ಸೇವೆಯಲ್ಲಿ ಲಭ್ಯ ಇಲ್ಲ ಎನ್ನಬಹುದು. ಸರಕುಗಳು ಲೋಡರ್ ಹಾಗೂ ಅನ್ ಲೋಡರ್ ವ್ಯವಸ್ಥೆ ಸರಿಯಿಲ್ಲ. ಖಾಸಗಿ ಸಂಸ್ಥೆಗಳು ಅತ್ಯಾಧುನಿಕ ಸೇವೆಯೊಂದಿಗೆ ನಮ್ಮ ಕಾರ್ಗೋ ಸೇವೆಗೆ ಪೈಪೋಟಿ ನೀಡುತ್ತಲಿವೆ. ಹೀಗಾಗಿ 2025ರಲ್ಲಿ 100 ಕೋಟಿ ಆದಾಯ ಗಳಿಕೆ ಮಾಡುವ ಗುರಿ ಹೊಂದಿದ್ದ KSRTC ಕಾರ್ಗೋ ನಿರೀಕ್ಷಿತ ಪ್ರಮಾಣದಲ್ಲಿ ಆದಾಯವು ಸಂಗ್ರಹ ಮಾಡಲು ವಿಫಲವಾಗುತ್ತಿದ್ದು ಮುಂದಿನ ದಿನದಲ್ಲಿ ವ್ಯವಸ್ಥೆ ಸರಿಗೊಳ್ಳುವ ಭರವಸೆ KSRTC ಸಂಸ್ಥೆಗೆ ಇದ್ದು ಮುಂದೇನಾಗುತ್ತದೆ ಎಂದು ನಾವು ಕೂಡ ಕಾದು ನೋಡಬೇಕಿದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment