KSRTC Pink Ticket:ಉಚಿತ ಬಸ್ ಗೆ ಕೊನೆಗೂ ಹೊಸ ರೂಲ್ಸ್ ಪ್ರಕಟಿಸಿದ ಸರ್ಕಾರ.! ಒಪ್ಪಿಗೆ ಕೂಡ ಸೂಚಿಸಿದ ಸಿದ್ದರಾಮಯ್ಯ ಅವರು.! ಮಹಿಳೆಯರು ಬೇಗ ನೋಡಿ

Spread the love
WhatsApp Group Join Now
Telegram Group Join Now

KSRTC Pink Ticket: : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯ ಸರ್ಕಾರದ ಐದು ಯೋಜನೆಗಳ ಭರವಸೆ ಕೊಟ್ಟಿದ್ದರು ಅದರಂತೆ 5 ಯೋಜನೆಗಳನ್ನು ಈಡೇರಿಸಿದ್ದಾರೆ ಅದರಲ್ಲಿ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವಂತಹ ಶಕ್ತಿ ಯೋಜನೆ, ಅಂದರೆ ಮಹಿಳೆಯರು ಕೆಎಸ್ಆರ್ಟಿಸಿ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ರಾಜ್ಯದ ಒಳಗೆ ಪ್ರಯಾಣ ಮಾಡುವಂತಹ ಯೋಜನೆ. ಇದರಿಂದ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

KSRTC Pink Ticket ಇನ್ಮುಂದೆ ಕಂಡಕ್ಟರ್ ಗೆ ಅಲ್ಲ ಮಹಿಳೆಯರಿಗೆ ಬೀಳುತ್ತೆ ನೋಡಿ ದಂಡ!

KSRTC Pink Ticket:ಉಚಿತ ಬಸ್ ಗೆ ಕೊನೆಗೂ ಹೊಸ ರೂಲ್ಸ್ ಪ್ರಕಟಿಸಿದ ಸರ್ಕಾರ.! ಒಪ್ಪಿಗೆ ಕೂಡ ಸೂಚಿಸಿದ ಸಿದ್ದರಾಮಯ್ಯ ಅವರು.! ಮಹಿಳೆಯರು ಬೇಗ ನೋಡಿ 2024 FREE

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರಂಭಿಕ ದಿನಗಳಲ್ಲಿ ಕೆಎಸ್ಆರ್ಟಿಸಿ (KSRTC) ನಿಗಮದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ (FREE)ವನ್ನು ನೀಡಲಾಗುತ್ತದೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಇದರ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡಿದರು. ಆದರೆ ಎಲ್ಲಕ್ಕಿಂತ ಪ್ರಮುಖವಾಗಿ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ (Karnataka Government) ಮಾತ್ರ ಈ ಯೋಜನೆಯ ಮುಂದುವರಿಸಿಕೊಂಡು ಹೋಗುವಂತಹ ಒಲವನ್ನು ಹೊಂದಿತ್ತು ಹಾಗೂ ಯಾವುದೇ ಟೀಕೆ ಟಿಪ್ಪಣಿಗಳಿಗೂ ಕೂಡ ಸೊಪ್ಪು ಹಾಕಲಿಲ್ಲ.

ಇನ್ನು ಸದ್ಯಕ್ಕೆ ಕೆಎಸ್ಆರ್ಟಿಸಿ (KSRTC) ನಿಗಮ ಶಕ್ತಿ ಯೋಜನೆ (KSRTC Pink Ticket)ಯಲ್ಲಿ ಒಂದು ಹೊಸ ನಿಯಮವನ್ನು ಜಾರಿಗೆ ತರುವಂತಹ ಕೆಲಸ ಮಾಡೋದಕ್ಕೆ ಹೊರಟಿದೆ. ಅದೇನೆಂದರೆ. ಪಿಂಕ್ ಟಿಕೆಟ್ (KSRTC Pink Ticket) . ಹಾಗಂದರೆ ಮಹಿಳೆಯರು ಪ್ರಯಣಿಸುವಾಗ ಒಂದು ವೇಳೆ ಟಿಕೆಟ್ ಮಷೀನ್ ಹಾಳಾದರೆ ಆ ಸಂದರ್ಭದಲ್ಲಿ ಬಸ್ ನಿರ್ವಾಹಕರು ಅಂದರೆ ಕಂಡಕ್ಟರ್ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಟಿಕೆಟ್ ಅನ್ನು ಪಿಂಕ್ ಟಿಕೆಟ್ (Pink Ticket) ಮೂಲಕ ನೀಡುತ್ತಿದ್ದಾರೆ. ಇನ್ನು ಈ ಪಿಂಕ್ ಟಿಕೆಟ್ ನಲ್ಲಿ ಕಂಡಕ್ಟರ್ ಆ ಮಹಿಳೆಯರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಿದ್ದಾರೆ ಎನ್ನುವಂತಹ ಸಂಪೂರ್ಣ ವಿವರಗಳನ್ನು ಬರೆದಿಡುತ್ತಿದ್ದಾರೆ.

ಶ್ರೀ ಶಕ್ತಿ ಯೋಜನೆಯಲ್ಲಿ ಒಂದು ನಿಯಮ ಜಾರಿಗೊಳಿಸುತ್ತಿದೆ ಅದು ಯಾವುದು ಅಂದರೆ ಬಸ್ಸಿನಲ್ಲಿ ತುಂಬಾ ಜನಜಂಗುಳು ಇರುವ ನಡುವೆಯೂ ಕೂಡ ಕಂಡಕ್ಟರ್ ಅದರಲ್ಲಿ ಸರಿಯಾದ ರೀತಿಯಲ್ಲಿ ಮಾಹಿತಿಗಳನ್ನ ಬರೆದಿಡುತ್ತಾರೆ ಆದರೆ ಒಂದು ವೇಳೆ ಅದನ್ನು ಮಹಿಳೆಯರು ಕಳೆದುಕೊಂಡರೆ ಅವರ ಮೇಲೆ ಹತ್ತು ರೂಪಾಯಿಗಳ ವಿಧಿಸಬೇಕು ಎನ್ನುವುದಾಗಿ ಕೆಎಸ್ಆರ್ಟಿಸಿ ನಿಗಮ ನಿರ್ಧರಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಮಾಡುವಂತ ಮಹಿಳೆಯರು ಈ ವಿಚಾರವನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.

ಉಚಿತವಾಗಿ ಬಸ್ ಪ್ರಯಾಣ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಇನ್ನು ಮುಂದೆ ಮಹಿಳೆಯರು ಈ ರೀತಿಯ ನಿರ್ಲಕ್ಷವನ್ನು ತೋರಿಸುವಂತಹ ಪ್ರಮೇಯ ಕಂಡು ಬಂದರೆ ಅದಕ್ಕೆ ಅವರು ಸರಿಯಾದ ರೀತಿಯಲ್ಲಿ ಫೈನ್ (FINE) ಕಟ್ಟಬೇಕಾಗುತ್ತದೆ. ಈ ಹಿಂದೆ ಸಾಕಷ್ಟು ಬಾರಿ ಈ ವಿಚಾರದಲ್ಲಿ ಬಸ್ ಕಂಡಕ್ಟರ್ಗಳಿಗೆ ತೊಂದರೆ ಆಗಿರುವುದನ್ನು ಕೂಡ ನಾವು ಉದಾಹರಣೆ ರೂಪದಲ್ಲಿ ನೋಡಬಹುದಾಗಿದೆ. ಇನ್ಮುಂದೆ ಮಹಿಳಾ ಪ್ರಯಾಣಿಕರ ನಿರ್ಲಕ್ಷದಿಂದ ಹತ್ತು ರೂಪಾಯಿ ಫೈನ್ ಕಟ್ಟ ಬೇಕಾಗುತ್ತದೆ ಅನ್ನುವುದಾಗಿ ತಿಳಿದು ಬಂದಿದೆ. ಇದು ದೊಡ್ಡ ಮಟ್ಟದಲ್ಲಿ ಫೈನ್ ಆಗಿಲ್ಲದೇ ಇರಬಹುದು ಆದರೆ ಇನ್ಮುಂದೆ ಈ ರೀತಿಯ ತಪ್ಪುಗಳನ್ನು ಮಾಡಿದರೆ, ಜೇಬಿನಿಂದ ಮಹಿಳೆಯರು ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಶೇರ್ ಮಾಡಿ ಧನ್ಯವಾದಗಳು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment