KSRTC New Rules : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಇತ್ತೀಚೆಗೆಯ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಅದರ ಪ್ರಕಾರವೇ ಉಚಿತ ಟಿಕೆಟ್ನೊಂದಿಗೆ ಬಸ್ನಲ್ಲಿ ಪ್ರಯಾಣಿಸುವ ಮಹಿಳೆ ಟಿಕೆಟ್ ಕಳೆದುಕೊಂಡರೆ ದಂಡವನ್ನು ವಿಧಿಸಲಾಗುತ್ತದೆ. ಹೌದು ಶಕ್ತಿ ಯೋಜನೆಯ ಮಹಿಳೆಯರಿಗೆ ವಿತರಿಸುವ ಪಿಂಕ್ ಟಿಕೆಟ್ಅನ್ನು ಕಳೆದುಹೋದರೆ ಬಸ್ ಕಂಡಕ್ಟರ್ನಿಂದ ಟಿಕೆಟ್ಗೆ ಹತ್ತು ರೂಪಾಯಿ ದಂಡ ವಿಧಿಸಲಾಗುತ್ತದೆ. ಶಕ್ತಿ ಯೋಜನೆಯಿಂದ ಪ್ರತಿ ಬಸ್ ನಲ್ಲಿ ಸಹ ಒತ್ತಡದಲ್ಲಿ ಕೆಲಸವನ್ನು ಮಾಡುತ್ತಿರುವ ನೌಕರರಿಗೆ ಈ ಅಧಿಸೂಚನೆಯನ್ನು ಇನ್ನಷ್ಟು ಸಮಸ್ಯೆ ತಂದೊಡ್ಡಲಿದೆ ಎಂಬ ವಿರೋಧವು ವ್ಯಕ್ತವಾಗುತ್ತಿದೆ.
![KSRTC New Rules KSRTC ನಲ್ಲಿ ಉಚಿತವಾಗಿ ಪ್ರಯಾಣಿಸುವ ಎಲ್ಲಾ ಮಹಿಳೆಯರಿಗೆ ಕೊನೆಗೂ ಹೊಸ ನಿಯಮಗಳು! 2024 FREE](https://kannadasamachara.in/wp-content/uploads/2024/06/20240601_120033-1.jpg)
KSRTC New Rules | ಟಿಕೆಟ್ ವೆಂಡಿಂಗ್ ಮಿಷನ್ ಕೈ ಕೊಟ್ಟರೆ ಮಹಿಳೆಯರಿಗೆ ಪಿಂಕ್ ಟಿಕೆಟ್
ನಮ್ಮ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಟಿಕೆಟ್ಅನ್ನು ವಿತರಣೆಯ ಸಂದರ್ಭದಲ್ಲಿ ನಿರ್ವಾಹಕರು ಬಳಸುವ ಟಿಕೆಟ್ಅನ್ನು ವಿತರಣಾ ಯಂತ್ರವನ್ನು ಹಸ್ತಾಂತರಿಸುವ ಸಮಯದಲ್ಲಿ ಪ್ರಯಾಣಿಕರಿಗೆ ಟಿಕೆಟ್ಅನ್ನು ವಿತರಿಸಲು ಮುಂಚಿತವಾಗಿಯ ಟಿಕೆಟ್ ಅನ್ನು ಹಸ್ತಚಾಲಿತವಾಗಿ ವಿತರಿಸಬೇಕು. ಆದರೆ ಆ ಟಿಕೆಟ್ನಲ್ಲಿ ಘಟಕ ಹಾಗೂ ವಿಭಾಗ ಇಂದ ಗೆ ಹಾಗೂ ವೇಳಾಪಟ್ಟಿಯ ಆಯ್ಕೆಗಳಲ್ಲಿ ಸ್ಥಳವನ್ನು ಖಾಲಿ ಬಿಡಲಾಗಿದೆ. ಇವೆಲ್ಲವನ್ನೂ ನಿರ್ವಾಹಕರು ಭರ್ತಿ ಮಾಡಿ ಅವರ ಸಹಿ ನಂತರವೇ ಮಹಿಳೆಯರಿಗೆ ಪಿಂಕ್ ಟಿಕೆಟ್ಅನ್ನು ವಿತರಿಸಬೇಕು.
ಪಿಂಕ್ ಟಿಕೆಟ್ ನಿಂದ ಕಂಡಕ್ಟರ್ ಗಳಿಗೆ ಹೊರೆ!
ಶಕ್ತಿ ಯೋಜನೆಯಿಂದಾಗಿ ಬಸ್ ನಲ್ಲಿ ಮಹಿಳೆಯರ ಸಂಖ್ಯೆ ಸಹ ತುಂಬಾ ಹೆಚ್ಚಿರುವುದರಿಂದ ಇವೆಲ್ಲವನ್ನೂ ತುಂಬಿ ಟಿಕೆಟ್ಅನ್ನು ಸಹ ನೀಡುವ ಕಾರ್ಯ ಈಗಾಗಲೇ ಒತ್ತಡದಲ್ಲಿ ಕೆಲಸವನ್ನು ಮಾಡುತ್ತಿರುವ ಕಂಡಕ್ಟರ್ ಗೆ ಮತ್ತಷ್ಟು ಹೊರೆಯಾಗಲಿದೆ. ಪುರುಷರ ಟಿಕೆಟ್ನಲ್ಲಿ ಎಲ್ಲಿಗೆ ಮೊತ್ತವನ್ನು ಸೂಚಿಸಲಾಗಿದೆ ಎಂಬುದನ್ನು ಮಹಿಳೆಯರಅನ್ನು ಉಚಿತ ಟಿಕೆಟ್ನಲ್ಲಿ ನಮೂದಿಸಿಲ್ಲ. ಆದ್ದರಿಂದ ಕಂಡಕ್ಟರ್ಗಳು ಎಲ್ಲವನ್ನೂ ಭರ್ತಿ ಸಹ ಕೂಡ ಮಾಡಬೇಕು.
ಮಹಿಳೆಯರು ಪಿಂಕ್ ಟಿಕೆಟ್ ಕಳೆದುಕೊಂಡರೆ ₹10 ದಂಡ!
ಯಂತ್ರ ಕಾರ್ಯನಿರ್ವಹಿಸದಿದ್ದಲ್ಲಿ ಬಸ್ನಲ್ಲಿ ಸಹ ಪ್ರಯಾಣಿಸುವ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಹ ಕೂಡ ಟಿಕೆಟ್ಗಳನ್ನು ನೀಡಲಾಗುವುದುದೆ. ಪುರುಷರ ಚೀಟಿಯಲ್ಲಿರುವ ಮೊತ್ತದ ಮೂಲಕವೇ ಎಲ್ಲಿಂದ ಎಲ್ಲಿಗೆ ಮಾಹಿತಿ ಸಹ ಕೂಡ ತಿಳಿಯಬಹುದು. ಆದರೆ ಮಹಿಳೆಯರಿಗೆ ಸಹ ಕೂಡ ನೀಡಿರುವ ಹೊಸ ಪಿಂಕ್ ಟಿಕೆಟ್ಅನ್ನು (ಪಿಂಕ್ ಟಿಕೆಟ್) ನಲ್ಲಿ ನಿರ್ವಾಹಕರೇ ಅದನ್ನು ನಮೂದಿಸಬೇಕಗುತ್ತೆ. ಇಂತಹ ಪರಿಸ್ಥಿತಿಯಲ್ಲಿ ಆಯೋಜಕರು ನೀಡಿದತ ಚೀಟಿಯನ್ನು ಮಹಿಳೆಯರು ಕಳೆದುಕೊಂಡರೆ ಆಯೋಜಕರು ರೂ.10 ದಂಡವನ್ನು ವಿಧಿಸಲಾಗುವುದು. ಇದರಿಂದ ಸಾರಿಗೆ ನೌಕರರು ತುಂಬಾ ಮುಖ್ಯ ಸರ್ಕಾರಿ ವ್ಯವಸ್ಥಾಪಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು