KSRTC Bus Pass 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯಾದಾದ್ಯಂತ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆವು (KSRTC) ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆಯನ್ನು ಮಾಡುತ್ತಿದೆ ಹಾಗೂ ಹೊಸ ಬಸ್ ಪಾಸ್ ಮಾಡಿಸಲು ಸೇವಾ ಸಿಂಧು ಪೋರ್ಟಲ್ ನಲ್ಲಿ ಯಾವುದೇ ಅರ್ಜಿ ಶುಲ್ಕವಿಲ್ಲದೆ ಅರ್ಜಿ ಅನ್ನು ಸಲ್ಲಿಕೆ ಪ್ರಕ್ರಿಯೆಯನ್ನು ಸಹ ಆರಂಭಿಸಿದೆ ಹಾಗೂ ಆಸಕ್ತ ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಲು ಕೂಡಲೇ ಅರ್ಜಿ ಯನ್ನು ಸಲ್ಲಿಸಿ ಪ್ರಯಾಣ ಮಾಡಬಹುದಾಗಿದೆ.
ಈ ಲೇಖನದಲ್ಲಿ ನಾವು ನಿಮಗೆ ಬಸ್ ಪಾಸ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಅವಧಿ ಮತ್ತು ಬಸ್ ಪಾಸ್ ದರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ ನೀವು ಸಹ ಬಸ್ ಪಾಸ್ ಮಾಡಿಸಲು ಬಯಸಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ
Table of Contents

ಬಸ್ ಪಾಸ್ ಅರ್ಜಿ ಸಲ್ಲಿಕೆ | KSRTC Bus Pass 2024
ಆಸಕ್ತ ವಿದ್ಯಾರ್ಥಿಗಳು ಕರ್ನಾಟಕ-ಒನ್ ಹಾಗೂ ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ನೀವು ಭೇಟಿ ನೀಡಿ ಸಹ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಯನ್ನು ಸಲ್ಲಿಸಬೇಕು. ಈ ಕೇಂದ್ರಗಳಲ್ಲಿ ಅರ್ಜಿ ಯನ್ನು ಸಲ್ಲಿಸಲು ವೇಳೆ ಸರ್ಕಾರದ ನಿಯಮದಂತೆ ಅರ್ಜಿದಾರರ ಕಡೆಯಿಂದ ರೂ.30 ಸೇವಾ ಶುಲ್ಕವನ್ನು ಸಿಬ್ಬಂದಿಗಳು ಪಡೆಯಲು ಅವಕಾಶವು ಇರುತ್ತದೆ.
ಅರ್ಜಿ ಅಪ್ರೂವಲ್ ಆದ ಬಳಿಕ ವಿದ್ಯಾರ್ಥಿಗಳಿಗೆ ಪಾಸುಗಳನ್ನು ಪಡೆಯಲು ಭೇಟಿ ಕೊಡಬೇಕಾದ ಕೌಂಟರ್‌ನ ಹೆಸರು ಹಾಗೂ ವಿಳಾಸವನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತದೆ.
ವಿದ್ಯಾರ್ಥಿಗಳ 10 ತಿಂಗಳಿಗೆ ಬಸ್‌ಪಾಸ್‌ಗಳ ಶುಲ್ಕದ ವಿವರ | KSRTC Bus Pass 2024 New Price
ಬಸ್‌ಪಾಸ್‌ಗಳ ಶುಲ್ಕದ ವಿವರಗಳು ನಾವು ಈ ಕೆಳಗಡೆ ನೀಡಿದ್ದೇವೆ
ಪ್ರಾಥಮಿಕ ಶಾಲೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳ ಶುಲ್ಕ :
- OBC: ₹150 ರೂಪಾಯಿ
- ಎಸ್‌ಸಿ ಹಾಗೂ ಎಸ್‌ಟಿ: ₹150 ರೂಪಾಯಿ
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳ ಶುಲ್ಕ :
- OBC: ₹750 ರೂಪಾಯಿ
- ಎಸ್‌ಸಿ ಹಾಗೂ ಎಸ್‌ಟಿ: ₹150 ರೂಪಾಯಿ
ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಬಸ್‌ಪಾಸ್‌ಗಳ ಶುಲ್ಕ :
- OBC: ₹550 ರೂಪಾಯಿ
- ಎಸ್‌ಸಿ ಹಾಗೂ ಎಸ್‌ಟಿ: ₹150 ರೂಪಾಯಿ
ಕಾಲೇಜು/ಡಿಪ್ಲೋಮಾ ವಿದ್ಯಾರ್ಥಿನಿಯರಿಗೆ ಬಸ್‌ಪಾಸ್‌ಗಳ ಶುಲ್ಕ :
- OBC: ₹1050 ರೂಪಾಯಿ
- ಎಸ್‌ಸಿ ಹಾಗೂ ಎಸ್‌ಟಿ: ₹150 ರೂಪಾಯಿ
ಐಟಿಐ ವಿದ್ಯಾರ್ಥಿಗಳಿಗೆ (12 ತಿಂಗಳ ಪಾಸ್)ಬಸ್‌ಪಾಸ್‌ಗಳ ಶುಲ್ಕ :
- OBC: ₹1310 ರೂಪಾಯಿ
- ಎಸ್‌ಸಿ ಹಾಗೂ ಎಸ್‌ಟಿ: ₹160 ರೂಪಾಯಿ
ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ಬಸ್‌ಪಾಸ್‌ಗಳ ಶುಲ್ಕ:
- OBC: ₹1550 ರೂಪಾಯಿ
- ಎಸ್‌ಸಿ ಹಾಗೂ ಎಸ್‌ಟಿ: ₹150 ರೂಪಾಯಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು