KSRTC Big News 2024: ಕೊನೆಗೂ ಬಂತು ನೋಡಿ KSRTC ಯಿಂದ ದೊಡ್ಡ ಕಹಿ ಸುದ್ದಿ.!! ಉಚಿತ ಬಸ್ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ.!

Spread the love
WhatsApp Group Join Now
Telegram Group Join Now

KSRTC Big News 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಶಕ್ತಿ ಯೋಜನೆ (Shakti Yojana)ಯು ರಾಜ್ಯದಲ್ಲಿ ಸಾಕಷ್ಟು ಸುದ್ದಿಯಲ್ಲಿದೆ ಎಂದು ಹೇಳಬಹುದು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣವನ್ನು ಮಾಡುತ್ತಿದ್ದಾರೆ ಆಧಾರ್ ಕಾರ್ಡನ್ನು ತೋರಿಸಿ ಉಚಿತವಾಗಿ ಪ್ರಯಾಣ ( FREE BUS )ವನ್ನು ಮತ್ತು ಈ ಸೌಲಭ್ಯ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿದೆ, ಎಂದೂ ಹೇಳಬಹುದು ಆದರೆ ಇದೀಗ ಚರ್ಚೆಯಾಗುತ್ತಿರುವ ವಿಚಾರ ವೆನೆಂದರೆ ಕೆಎಸ್ ಆರ್ ಟಿಸಿ ಬಸ್ ದರವನ್ನು ಜೊತೆಗೆಯೇ ಪೆಟ್ರೋಲ್ & ಡೀಸೆಲ್ ಬೆಲೆಯೂ ಹೆಚ್ಚಾಗಲಿದೆ, ಎಂಬ ಸುದ್ದಿ ಹೌದು ತೈಲ ಬೆಲೆಯೇನು ಏರಿಕೆಯಿಂದ ಡೀಸೆಲ್ ಬೆಲೆ ಏರಿಕೆಯಾಗಿದೆ. ಹಾಗಾಗಿ ಬಸ್ ಟಿಕೆಟ್ ದರದಲ್ಲಿ ಏರಿಕೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಸೂಚನೆಗಳನ್ನು ಕೂಡ ನೀಡಿದ್ದಾರೆ.

KSRTC Big News 2024 | ಶಕ್ತಿ ಯೋಜನೆ

KSRTC Big News 2024: ಕೊನೆಗೂ ಬಂತು ನೋಡಿ KSRTC ಯಿಂದ ದೊಡ್ಡ ಕಹಿ ಸುದ್ದಿ.!! ಉಚಿತ ಬಸ್ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ.! FREE

ಈಗಾಗಲೇ ಸಿಕ್ಕಿರುವ ಮಾಹಿತಿಯ ಪ್ರಕಾರ ಸುಮಾರು ಶೇ.25ರಷ್ಟು ಪ್ರಯಾಣದ ದರವನ್ನು ಹೆಚ್ಚಿಸಲು ಅನುಮತಿಯನ್ನು ನೀಡುವಂತೆ ಸರ್ಕಾರಕ್ಕೆ ಮನವಿಯನ್ನೂ ಮಾಡಲಾಗಿದೆ ಟಿಕೆಟ್ ದರದಲ್ಲಿ ಏರಿಕೆ ಕುರಿತು KSRTC ಸೇರಿದಂತೆ 4 ಸಾರಿಗೆ ಬಸ್ ನಿಗಮಗಳು ರಾಜ್ಯ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿವೆ ಆದರೆ ಈ ಬಗ್ಗೆ 25ರಷ್ಟು ಹೆಚ್ಚಳದ ಬದಲು ಕನಿಷ್ಠ ಶೇ 10 ರಷ್ಟು ಗರಿಷ್ಠ ಶೇ 2ರಷ್ಟು ಕ್ಕು ಹೆಚ್ಚಳಕ್ಕೆ ಒಪ್ಪಿಗೆಯನ್ನು ಸಿಗಬಹುದು ಎಂಬ ಮಾಹಿತಿಯನ್ನು ವಿವಿಧ ಮೂಲಗಳಿಂದ ನಮಗೆ ಬಂದಿದೆ.

ಪೆಟ್ರೋಲ್ ಮೇಲಿನ ಮಾರಾಟದ ತೆರಿಗೆಯನ್ನು ಶೇ2592 ರಿಂದ ಶೇ.29.84ಕ್ಕೆ ಹೆಚ್ಚಿಸಲಾಗಿದ್ದು ಡೀಸೆಲ್ ಮೇಲಿನ ಮಾರಾಟದ ತೆರಿಗೆಯನ್ನು ಶೇ.14.34ರಿಂದ 1844ಕ್ಕೆ ಏರಿಕೆಯನ್ನು ಮಾಡಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ರೂ ಹೆಚ್ಚಳವಿದೆ ಹಾಗಾಗಿಯೇ ಪ್ರಯಾಣವನ್ನು ದರವನ್ನು ಕೂಡ ಹೆಚ್ಚಿಸುವಂತ ಅನಿವಾರ್ಯತೆಯೂ ಎದುರಾಗಿದೆ ಎನ್ನಲಾಗಿದ್ದು ಆದಾಯ ಸಂಗ್ರಹಿಸಲು ಬೇರೆ ದಾರಿಯೇ ಇಲ್ಲದಂತಾಗಿದೆ.

ಇದೀಗ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ನ ದರವನ್ನು ಹೆಚ್ಚಿಸುವಂತ ಸಾಧ್ಯತೆಗಳಿವೆ ಇದೆ ಎಂದು ಕೂಡ ಸುಳಿವು ನೀಡಿದ್ದಾರೆ, ಈಗಾಗಲೇ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ವಾಯವ್ಯ ಹಾಗೂ ಕಲ್ಯಾಣ ಸಾರಿಗೆ ಸಂಸ್ಥೆಗಳು ಕೆಲವು ವರ್ಷಗಳಿಂದ ಟಿಕೆಟ್ನ ದರವನ್ನು ಹೆಚ್ಚಿಸಿಲ್ಲ.

ಇದೀಗ ಡೀಸೆಲ್ ಬೆಲೆಯೂ ಕೂಡ ಏರಿಕೆಯಾಗಿದ್ದು ಅದನ್ನು ನಿಭಾಯಿಸುವುದು ಸಾರಿಗೆಯ ನಿಗಮಕ್ಕೆ ಕಷ್ಟವಾಗಿದ್ದು ನಿರ್ವಹಣಾ ವೆಚ್ಚ ಹೊಸ ಬಸ್ ಗಳ ಖರೀದಿಸಲು ಹಾಗೂ ಸಿಬ್ಬಂದಿಯ ವೇತನವೂ ಇರಲಿದೆ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ರಸ್ತೆಯಲ್ಲಿದೆ ಸಾರಿಗೆ ಸಂಸ್ಥೆ ಪ್ರತಿ ದಿನ 6.2 ಲಕ್ಷ ಲೀಟರ್ ಡೀಸೆಲ್ ಖರೀದಿಸುತ್ತದೆ. ಇದೀಗ ಡೀಸೆಲ್ ದರಗಳಲ್ಲಿ ಏರಿಕೆಯಿಂದ ಹೆಚ್ಚುವರಿ ವೆಚ್ಚವಾಗಲಿದೆ ಹಾಗಾಗಿಯೇ ದರ ಏರಿಕೆಯ ನಂತರದಲ್ಲಿ ಸರ್ಕಾರಿ ಬಸ್‌ ಟಿಕೆಟ್ನ ದರವನ್ನು ಹೆಚ್ಚಿಸಲಾಗುವುದು ಎಂದು ಸಹ ಕೂಡ ಹೇಳಲಾಗಿದೆ, ಆದರೆ ಈ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸಾರಿಗೆಯ ನಿಗಮದ ಸಚಿವರು ಸೂಚನೆಗಳನ್ನು ನೀಡಿದ್ದಾರೆ ಹೀಗಾಗಿಯೇ ಬಸ್ ಪ್ರಯಾಣದ ದರವನ್ನು ಹೆಚ್ಚಾಗಲಿದೆಯೇ ಎಂದು ಕಾದು ನೋಡೋಣ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment