Krishi Vikas Yojana : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೈತರಿಗಾಗಿ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಕ್ತಾ 50,000! ಹಣ ಹೇಗೆ ಪಡೆಯೋದು ಅಂತ ಸಂಪೂರ್ಣದ ಮಾಹಿತಿ ತಿಳಿಸಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿ
ನಿಮಗೆ ರೈತರಿಗಾಗಿ ಕೇಂದ್ರ ಸರ್ಕಾರವು ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟ ಯೋಜನೆಗಳನ್ನು ಜಾರಿಗೆ ತಂದಿರೋದು ಗೊತ್ತು . ಅದೇ ರೀತಿಯಲ್ಲಿ 2015ನೇ ಇಸ್ವಿಯಲ್ಲಿ ಜಾರಿಗೆ ತಂದಿರುವಂತಹ ಕೃಷಿ ವಿಕಾಸ ಯೋಜನೆ (Krishi Vikas Yojana) ಈ ಯೋಜನೆಯ ಮೂಲಕ ಸರ್ಕಾರವು ರೈತರಿಗೆ ಸಾವಯುವ ಕೃಷಿಗೆ ಆರ್ಥಿಕ ಸಹಾಯವನ್ನು ನೀಡಲು ಹೊರಟಿದ್ದು ಬನ್ನಿ ಇದರ ಬಗ್ಗೆ ನಿಮಗೆ ಮಾಹಿತಿ ತಿಳಿಸಿದ್ದೇವೆ
Table of Contents
![ಕೇಂದ್ರ ಸರ್ಕಾರದಿಂದ ಎಲ್ಲಾ ರೈತರಿಗೆ ಸಿಕ್ತಾ ಇದೆ ರೂ 50,000 ಉಚಿತ ಹಣ.! ಹೇಗೆ ಪಡೆಯೋದು ಇಲ್ಲಿದೆ ನೋಡಿ ಮಾಹಿತಿ | Krishi Vikas Yojana 2024 FREE](https://kannadasamachara.in/wp-content/uploads/2024/05/20240530_104355-1.jpg)
Krishi Vikas Yojana
ಈ ಯೋಜನೆಯ (Krishi Vikas Yojana) ಅಡಿಯಲ್ಲಿ ಮೂರು ವರ್ಷಗಳವರೆಗೆ ರೈತರಿಗೆ ಹೆಕ್ಟೇರ್ಗೆ 50,000 ಹಣಕಾಸಿನ ಸಹಾಯವನ್ನು ನೀಡಲಾಗುತಿದು. ಸರ್ಕಾರವೇ ಡೈರೆಕ್ಟ್ ಬ್ಯಾಂಕ್ ಗೆ ಟ್ರಾನ್ಸ್ಫರ್ (Bank Transfer) ಮೂಲಕ ಹಣವನ್ನು ರೈತರಗಳ ಖಾತೆಗೆ ವರ್ಗಾವಣೆ ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆಯಾಗಿ 1197 ಕೋಟಿ ರೂಪಾಯಿಗಳು ಎಷ್ಟು ಹಣವನ್ನು ಕೇಂದ್ರ ಸರ್ಕಾರ ಖರ್ಚು ಮಾಡಿದ ಅಂತ ಹೇಳಬಹುದು.
ಇದೇ ಕಾರಣದಿಂದಾಗಿ ಈಗ ನಮ್ಮ ದೇಶದಲ್ಲಿ ರೈತರ ನಡುವೆ ಸಾವಯುವ ಕೃಷಿಯ ಬಳಕೆ ಹೆಚ್ಚಾಗಿದ್ದು ಕೀಟನಾಶಕಗಳನ್ನು ಕಡಿಮೆಯಾಗಿ ಬಳಸುತ್ತಿದ್ದಾರೆ ರಾಸಾಯನಿಕ ಬಳಕೆ ಕೂಡ ಸಹ ಕಡಿಮೆಯಾಗಿದೆ ಅಂತ
ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳು ಹಾಗೂ ಡಾಕ್ಯುಮೆಂಟ್ಸ್ ಗಳು.?
- ಎಲ್ಲಕ್ಕಿಂತ ಪ್ರಮುಖವಾಗಿ ಕೃಷಿ ಸಾಗುವಳಿ ಭೂಮಿಯನ್ನು ಹೊಂದಿರುವವರು ಮಾತ್ರ ಈ ಯೋಜನೆ ಅಡಿಯಲ್ಲಿ ಅರ್ಜಿ ಯನ್ನು ಸಲ್ಲಿಸುವುದಕ್ಕೆ ಸಾಧ್ಯ.
- ಕಡ್ಡಾಯವಾಗಿ ಭಾರತೀಯರಾಗಿರಬೇಕು
- 18 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿರಬೇಕಾಗುತ್ತೆ.
ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳು
- ಆಧಾರ್ ಕಾರ್ಡ್
- ಐಡಿ ಪ್ರೂಫ್ ಬೇಕು
- ಇನ್ಕಮ್ ಸರ್ಟಿಫಿಕೇಟ್ ಬೇಕು
- ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹತ ಫೋನ್ ನಂಬರ್ ಬೇಕು
- ಬ್ಯಾಂಕ್ ಡೀಟೇಲ್ಸ್ ಬೇಕು
- ಪಾಸ್ಪೋರ್ಟ್ ಸೈಜ್ ಫೋಟೋ ಬೇಕು.
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ನೀವು ಕೃಷಿ ವಿಕಾಸ ಯೋಜನೆಯ (Krishi Vikas Yojana) ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಅರ್ಜಿಯನ್ನು ಸಲ್ಲಿಸುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಮುಖಪುಟವು ತೆರೆಯುತ್ತದೆ.
- ನಂತರ ಅಲ್ಲಿ ಕೇಳಲಾಗುವಂತಹ ಎಲ್ಲಾ ಮಾಹಿತಿಯನ್ನು ನೀಡಬೇಕು .
- ನಂತರ ಕೇಳಗಾದೆ ಆಗುವಂತಹ ಮೇಲ್ ಐಡಿ ಫೋನ್ ನಂಬರ್ ಮತ್ತು ಬೇರೆ ಬೇರೆ ಮಾಹಿತಿಗಳ ಡಾಕ್ಯುಮೆಂಟ್ಸ್ ಅನ್ನು ಕೂಡ ಸಾಫ್ಟ್ ಕಾಪಿ ರೂಪದಲ್ಲಿ ಅಟ್ಯಾಚ್ ಮಾಡಬೇಕು.
- ಇದೆಲ್ಲಾ ಆದ ನಂತರ ಸರಿಯಾದ ರೀತಿಯಲ್ಲಿ ಒಮ್ಮೆ ಗಮನಿಸಿದ ನಂತರ ಸಬ್ಮಿಟ್ ಮಾಡಿದ್ರೆ ಸಾಕು,
- ನೀವು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಾಗುತ್ತದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು