Karnataka SSLC Results : ಕರ್ನಾಟಕ SSLC ಫಲಿತಾಂಶ 2024 ಫಲಿತಾಂಶ ಲಿಂಕ್ | ಲೈವ್ ಅಪ್‌ಡೇಟ್‌ | ಫಲಿತಾಂಶ ದಿನಾಂಕ

Spread the love
WhatsApp Group Join Now
Telegram Group Join Now

Karnataka SSLC Results :ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾರಿ ಕಾತುರದಿಂದ ಕಾಯ್ತಾ ಇದ್ದಾರೆ ಈ ವಾರದಲ್ಲೇ ನಮ್ಮ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂದ್ರೆ SSLC ಫಲಿತಾಂಶ ಪ್ರಕಟಣೆ ಆಗಲಿದೆ ಎನ್ನುವ ಮಾಹಿತಿ ಬಂದಿದೆ.

Karnataka SSLC Results : ಕರ್ನಾಟಕ SSLC ಫಲಿತಾಂಶ 2024 ಫಲಿತಾಂಶ ಲಿಂಕ್ | ಲೈವ್ ಅಪ್‌ಡೇಟ್‌ | ಫಲಿತಾಂಶ ದಿನಾಂಕ

ಇಂದು 7-5-2024 ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿರುವ ಕಾರಣದಿಂದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿದೆ ಅಂದ್ರೆ ಲೇಟಾಗಿದೆ.

ಇಂದು 7-5-2024 ರಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿರುವ ಕಾರಣದಿಂದ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿದೆ ಅಂದ್ರೆ ಲೇಟಾಗಿದೆ.

10ನೇ ತರಗತಿ ಅಂದ್ರೆ SSLC ಫಲಿತಾಂಶ 9ನೇ ಮೇ ಅಥವಾ 10ನೇ ಮೇ ದಿನಾಂಕದಂದು sslc ಪರೀಕ್ಷೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ

ಮೇ 10 ರಂದು ಬಸವ ಜಯಂತಿ ಹಿನ್ನೆಲೆಯಿಂದ ಸರ್ಕಾರಿ ರಜೆ ಇರುತ್ತದೆ. ಹೀಗಾಗಿ ಹತ್ತನೇ ತರಗತಿ ಫಲಿತಾಂಶ ಮೇ.9ರೊಳಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಮಾಡಲು ಪರೀಕ್ಷಾ ಮಂಡಳಿ ಸಿದ್ಧತೆ ನಡೆದಿದೆ ಎನ್ನಬಹುದು.

ಎಸ್ ಎಸ್ ಎಲ್ ಸಿ ಫಲಿತಾಂಶ ನೋಡುವುದು ಹೇಗೆ? How to Check SSLC Result?

  • ಎಸ್ ಎಸ್ ಎಲ್ ಸಿ ಫಲಿತಾಂಶ ನೋಡಲು ನಿಮ್ಮ ಮೊಬೈಲ್ ನಲ್ಲಿ ಇರುವ ಬ್ರೌಸರ್ ಅನ್ನು ಓಪನ್ ಮಾಡಿ
  • ನಂತರ ಅಪ್ಲಿಕೇಶನ್ ಓಪನ್ ಆದ ನಂತರ ಸರ್ಚ್ ನಲ್ಲಿ karresults.nic. in ಅಥವಾ kseab. Com ಅಧಿಕೃತ ವೆಬ್ಸೈಟ್ನ ಓಪನ್ ಮಾಡಿ
  • ನಂತರ ಮುಖಪುಟದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ 2024 ಎಂದು ಕಾಣುವ ನಿಂತ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಎಸ್ ಎಸ್ ಎಲ್ ಸಿ ಯಲ್ಲಿ ನೀಡಿರುವ ಹಾಲ್ ಟಿಕೆಟ್ ನಂಬರ್ ಅಥವಾ ರಿಜಿಸ್ಟರ್ ನಂಬರ್ ಹಾಕಿ
  • ನಂತರ ಕೆಳಗಡೆ ನಿಮ್ಮ ಜನ್ಮ ದಿನಾಂಕ ಅಂದ್ರೆ ನಿಮ್ಮ ಹುಟ್ಟಿದ ದಿನಾಂಕ ಹಾಕಿ
  • ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಎಸ್ ಎಸ್ ಎಲ್ ಸಿ ಫಲಿತಾಂಶ ನಿಮ್ಮ ಮುಂದೆ ಕಾಣುತ್ತೆ

BACK TO. HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

WhatsApp Group Join Now
Telegram Group Join Now

Leave a Comment