Karnataka SSLC Result 2025.! SSLC ಫಲಿತಾಂಶ ಬಿಡುಗಡೆಗೆ ಡೇಟ್ ಫಿಕ್ಸ್.! ಈ ದಿನಾಂಕದಂದು ರಿಸಲ್ಟ್ ಬಿಡುಗಡೆ.!

Spread the love
WhatsApp Group Join Now
Telegram Group Join Now

Karnataka SSLC Result 2025 :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಗೊತ್ತಿರುವಂತೆ 21 ಮಾರ್ಚ್ 2025 ರಿಂದ 4ನೇ ಏಪ್ರಿಲ್ 2025 ದಿನಾಂಕದವರೆಗೂ SSLC ಪರೀಕ್ಷೆ ನಡೆಯಿತು.

ಹೌದು SSLC/10th ಹತ್ತನೇ ತರಗತಿ ಫಲಿತಾಂಶ ಈ ದಿನಾಂಕದಂದು ಪ್ರಕಟ ಮಾಡಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ ಯಾವಾಗ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ (SSLC Exam Result 2025) ಬರುತ್ತೆ ಅಂತ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಪೂರ್ತಿಯಾಗಿ ಓದಿ. 

Karnataka SSLC Result 2025.! SSLC ಫಲಿತಾಂಶ ಬಿಡುಗಡೆಗೆ ಡೇಟ್ ಫಿಕ್ಸ್.! ಈ ದಿನಾಂಕದಂದು ರಿಸಲ್ಟ್ ಬಿಡುಗಡೆ.!

ಇದೇ ರೀತಿ ಸರಕಾರಿ ನೌಕರಿ ಜಾಬ್ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗುವುದರಿಂದ ಎಲ್ಲದರ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಹಾಗಿ.

SSLC ಫಲಿತಾಂಶ ದಿನಾಂಕ 2025 ? Karnataka SSLC Result 2025

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ SSLC ಪರೀಕ್ಷೆ ಫಲಿತಾಂಶ (Karnataka SSLC Result 2025) ನೆಸ್ಟ್ ತಿಂಗಳು ಅಂದ್ರೆ ಮೇ ತಿಂಗಳ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ 2025 (SSLC Result 2025)ವನ್ನು ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ ಬಿಡುಗಡೆ ಮಾಡಬಹುದು ಅಥವಾ ಈ ದಿನಾಂಕ ಕೂಡ ಮುಂದೆ ಹೋಗಬಹುದು ಆದ್ದರಿಂದ ನಿಖರ ಪಕ್ಕ ಮಾಹಿತಿ ದೊರೆತನಂತರ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಜಾಯಿನ್ ಆಗಿ. ಸಪೋರ್ಟ್ ನೀಡಿ

ಕರ್ನಾಟಕ SSLC ಫಲಿತಾಂಶ 2025 ದಿನಾಂಕ ? sslc result 2025 date in karnataka ?

ತುಂಬಾ ಜನರು ಹಾಗೂ ತುಂಬಾ ವಿದ್ಯಾರ್ಥಿಗಳು ಈಗಾಗಲೇ ಎಸ್ ಎಸ್ ಎಲ್ ಸಿ ಹತ್ತನೇ ತರಗತಿ ಫಲಿತಾಂಶ (SSLC 10th Result 2025)ಕ್ಕಾಗಿ ಕಾಯುತ್ತಾ ಇದ್ದಾರೆ. 

ಯಾವಾಗ ಎಸ್ ಎಸ್ ಎಲ್ ಸಿ 10ನೇ ತರಗತಿ ಫಲಿತಾಂಶ (sslc result 2025 date in karnataka) ಬಿಡುತ್ತಾರೆ ಯಾವ ದಿನಾಂಕದಂದು 10th/SSLC ಫಲಿತಾಂಶ (karnataka sslc result 2025 date)ವನ್ನು ಬಿಡುತ್ತಾರೆ ಅಂತ ಮಾಹಿತಿ ಬಗ್ಗೆ ಹೇಳುವುದಾದರೆ. 

10th ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ. 

10ನೇ ತರಗತಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ ಹಾಗೆ ಖಾಸಗಿ ಕೆಲವು ಮಾಧ್ಯಮಗಳಿಂದ ತಿಳಿದು ಬಂದಿದೆ. 

ವಿಷಯ ಗಮನಿಸಬೇಕಾದ ವಿಷಯ ಏನಂದರೆ ಈ ಫಲಿತಾಂಶ ದಿನಾಂಕ ಕೂಡ ಮುಂದೆ ಹೋಗಬಹುದು ಅಥವಾ ನಾವು ಹೇಳಿದ ದಿನಾಂಕ ಒಳಗಡೆ ಕೂಡ ಎಸ್ ಎಸ್ ಎಲ್ ಸಿ ಹತ್ತನೇ ತರಗತಿ ಫಲಿತಾಂಶ ಪ್ರಕಟಣೆ ಆಗಬಹುದು. 

ನಿಖರ ಮಾಹಿತಿ ಇನ್ನು ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತ ಮಾಹಿತಿ ಇನ್ನು ಬಿಡುಗಡೆ ಮಾಡಿಲ್ಲ ಬಿಡುಗಡೆ ಮಾಡಿದ ತಕ್ಷಣ ನಾವು ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಅಪ್ಡೇಟ್ ಮಾಡುತ್ತೇವೆ ಹಾಗೆ ಫಲಿತಾಂಶ ಚೆಕ್ ಮಾಡಲು ಡೈರೆಕ್ಟ್ ಲೈವ್ ಲಿಂಕ್ ಕೂಡ ಕೊಟ್ಟಿರುತ್ತೇವೆ

ಎಸ್ ಎಸ್ ಎಲ್ ಸಿ / 10th ಫಲಿತಾಂಶ ಚೆಕ್ ಮಾಡುವುದು ಹೇಗೆ ? How to check SSLC/10th Result 2025?

ನಾವು ಈ ಕೆಳಗೆ ನೀಡಿರುವ ಫಲಿತಾಂಶ ಚೆಕ್ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ರಿಜಿಸ್ಟರ್ ನಂಬರ್ ಹಾಕಿ ನಿಮ್ಮ ಜನ್ಮ ದಿನಾಂಕ ಅಂದರೆ ನಿಮ್ಮ ಹುಟ್ಟಿದ ದಿನಾಂಕ ಹಾಕಿ.

ನಿಮ್ಮ ಹಾಲ್ ಟಿಕೆಟ್ ನಲ್ಲಿ ಇರುವ ಜನ್ಮ ದಿನಾಂಕವನ್ನು ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ನಿಮ್ಮ ಫಲಿತಾಂಶ ನೋಡಬಹುದು ಆ ಫಲಿತಾಂಶವನ್ನು ನೀವು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು

https://karresults.nic.in/ ಅಥವಾ http://kseeb.kar.nic.in/ ನಾವು ನೀಡಲಾದ ಎರಡು ಲಿಂಕ್ ನಲ್ಲಿ ಯಾವುದಾದರು ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ SSLC ಫಲಿತಾಂಶವನ್ನು ನೋಡಬಹುದು.

Back To Homeclick here

ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ.

FAQ

karnataka sslc result 2025 date ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2025 ದಿನಾಂಕ ?

ಎಸ್ ಎಸ್ ಎಲ್ ಸಿ ಫಲಿತಾಂಶ (SSLC Result 2025)ವನ್ನು ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ ಬಿಡುಗಡೆ ಮಾಡಬಹುದು ಅಥವಾ ಈ ದಿನಾಂಕ ಕೂಡ ಮುಂದೆ ಹೋಗಬಹುದು

SSLC/10th ಫಲಿತಾಂಶ ಚೆಕ್ ಮಾಡುವುದು ಹೇಗೆ ? How to check SSLC/10th Result 2025?

ಫಲಿತಾಂಶ ಚೆಕ್ ಮಾಡಲು https://karresults.nic.in/ ಅಥವಾ http://kseeb.kar.nic.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ರಿಜಿಸ್ಟರ್ ನಂಬರ್ ಹಾಕಿ ನಿಮ್ಮ ಜನ್ಮ ದಿನಾಂಕ ಅಂದರೆ ನಿಮ್ಮ ಹುಟ್ಟಿದ ದಿನಾಂಕ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ನಿಮ್ಮ ಫಲಿತಾಂಶ ನೋಡಬಹುದು

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ 2025 ಸರ್ಕಾರದ ಅಧಿಕೃತ ವೆಬ್ಸೈಟ್ ಯಾವುದು?

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ 2025 ಸರ್ಕಾರದ ಅಧಿಕೃತ ವೆಬ್ ಸೈಟ್ 2 ಇದೆ https://karresults.nic.in/ ಮತ್ತು http://kseeb.kar.nic.in/

WhatsApp Group Join Now
Telegram Group Join Now

Leave a Comment