Karnataka SSLC Result 2024 Updates :- ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಗೊತ್ತಿರುವಂತೆ 25 ಮಾರ್ಚ್ ರಿಂದ 7ನೇ ಏಪ್ರಿಲ್ ದಿನಾಂಕದವರೆಗೂ SSLC ಪರೀಕ್ಷೆ ನಡೆಯಿತು.
ಏಪ್ರಿಲ್ 15ನೇ ದಿನಾಂಕದಿಂದ SSLC/10th ಪರೀಕ್ಷೆಯ ಮೌಲ್ಯಮಾಪನ ಶುರು ಮಾಡಿದ್ದು ಹತ್ತನೇ ತರಗತಿ ಫಲಿತಾಂಶ ಈ ದಿನಾಂಕದಂದು ಪ್ರಕಟ ಮಾಡಲಾಗುವುದು ಎಂದು ಮಾಹಿತಿ ತಿಳಿದುಬಂದಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನದಲ್ಲಿ ತಿಳಿಸಿದ್ದೇವೆ ಪೂರ್ತಿಯಾಗಿ ಓದಿ. ಕನ್ನಡಿಗರಿಗೆ ಸಪೋರ್ಟ್ ನೀಡಿ
Table of Contents
![Karnataka SSLC Result 2024 Updates | ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಪ್ರಕಟಣೆ! ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಫಲಿತಾಂಶನ @karresults.nic.in](https://kannadasamachara.in/wp-content/uploads/2024/05/Karnataka-sslc-result-2024-2.png)
ಇದೇ ರೀತಿ ಸರಕಾರಿ ನೌಕರಿ ಜಾಬ್ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗುವುದರಿಂದ ಎಲ್ಲದರ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಹಾಗಿ.
SSLC ಫಲಿತಾಂಶ ದಿನಾಂಕ ? Karnataka SSLC Result 2024 Updates
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ SSLC ಪರೀಕ್ಷೆ ಫಲಿತಾಂಶ ಇದೇ ತಿಂಗಳು ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ.
ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ ಬಿಡುಗಡೆ ಬಿಡುಗಡೆ ಮಾಡಬಹುದು ಅಥವಾ ಈ ದಿನಾಂಕ ಕೂಡ ಮುಂದೆ ಹೋಗಬಹುದು ಆದ್ದರಿಂದ ನಿಖರ ಪಕ್ಕ ಮಾಹಿತಿ ದೊರೆತನಂತರ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಜಾಯಿನ್ ಆಗಿ. ಸಪೋರ್ಟ್ ನೀಡಿ
ಕರ್ನಾಟಕ SSLC ಫಲಿತಾಂಶ 2024 ದಿನಾಂಕ ?Karnataka SSLC Result 2024 date ?
ಸ್ನೇಹಿತರೆ ತುಂಬಾ ಜನರು ಹಾಗೂ ತುಂಬಾ ವಿದ್ಯಾರ್ಥಿಗಳು ಈಗಾಗಲೇ ಎಸ್ ಎಸ್ ಎಲ್ ಸಿ ಹತ್ತನೇ ತರಗತಿ ಫಲಿತಾಂಶಕ್ಕಾಗಿ ಕಾಯುತ್ತಾ ಇದ್ದಾರೆ.
ಯಾವಾಗ ಎಸ್ ಎಸ್ ಎಲ್ ಸಿ 10ನೇ ತರಗತಿ ಫಲಿತಾಂಶ ಬಿಡುತ್ತಾರೆ ಯಾವ ದಿನಾಂಕದಂದು 10th/SSLC ಫಲಿತಾಂಶವನ್ನು ಬಿಡುತ್ತಾರೆ ಅಂತ ಮಾಹಿತಿ ಬಗ್ಗೆ ಹೇಳುವುದಾದರೆ.
ಮುಂದಿನ ಈಗಾಗಲೇ 20 ದಿನದ ಮೌಲ್ಯಮಾಪನ ಪ್ರತಿಕ್ರಿಯೆಯು ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ವಾರದಲ್ಲಿ.
10ನೇ ತರಗತಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ ಹಾಗೆ ಖಾಸಗಿ ಕೆಲವು ಮಾಧ್ಯಮಗಳಿಂದ ತಿಳಿದು ಬಂದಿದೆ.
SSLC/10th ಪರೀಕ್ಷೆ ಫಲಿತಾಂಶ 8ನೇ ಮೇ ದಿನಾಂಕ ನಂದು ಹತ್ತನೇ ತರಗತಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಿಡಲಾಗುತ್ತೆ ಎಂಬ ಮಾಹಿತಿ ಬಂದಿದೆ.(Karnataka SSLC Result 2024 Updates)
ವಿಷಯ ಗಮನಿಸಬೇಕಾದ ವಿಷಯ ಏನಂದರೆ ಈ ಫಲಿತಾಂಶ ದಿನಾಂಕ ಕೂಡ ಮುಂದೆ ಹೋಗಬಹುದು ಅಥವಾ ನಾವು ಹೇಳಿದ ದಿನಾಂಕ ಒಳಗಡೆ ಕೂಡ ಎಸ್ ಎಸ್ ಎಲ್ ಸಿ ಹತ್ತನೇ ತರಗತಿ ಫಲಿತಾಂಶ ಪ್ರಕಟಣೆ ಆಗಬಹುದು.
ಸ್ನೇಹಿತರೆ ನಿಖರ ಮಾಹಿತಿ ಇನ್ನು ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತ ಮಾಹಿತಿ ಇನ್ನು ಬಿಡುಗಡೆ ಮಾಡಿಲ್ಲ ಬಿಡುಗಡೆ ಮಾಡಿದ ತಕ್ಷಣ ನಾವು ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಅಪ್ಡೇಟ್ ಮಾಡುತ್ತೇವೆ ಹಾಗೆ ಫಲಿತಾಂಶ ಚೆಕ್ ಮಾಡಲು ಡೈರೆಕ್ಟ್ ಲೈವ್ ಲಿಂಕ್ ಕೂಡ ಕೊಟ್ಟಿರುತ್ತೇವೆ
SSLC/10th ಫಲಿತಾಂಶ ಚೆಕ್ ಮಾಡುವುದು ಹೇಗೆ ? How to check SSLC/10th Result 2024?
ನಾವು ಈ ಕೆಳಗೆ ನೀಡಿರುವ ಫಲಿತಾಂಶ ಚೆಕ್ ಮಾಡಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ನಿಮ್ಮ ರಿಜಿಸ್ಟರ್ ನಂಬರ್ ಹಾಗೆ ನಿಮ್ಮ ಹಾಲ್ ಟಿಕೆಟ್ ನಂಬರ್ ಮತ್ತು ನಿಮ್ಮ ಜನ್ಮ ದಿನಾಂಕ ಅಂದರೆ ನಿಮ್ಮ ಹುಟ್ಟಿದ ದಿನಾಂಕ.
ನಿಮ್ಮ ಹಾಲ್ ಟಿಕೆಟ್ ನಲ್ಲಿ ಇರುವ ಜನ್ಮ ದಿನಾಂಕವನ್ನು ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ನಿಮ್ಮ ಫಲಿತಾಂಶ ನೋಡಬಹುದು ಆ ಫಲಿತಾಂಶವನ್ನು ನೀವು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು
https://karresults.nic.in/ / http://kseeb.kar.nic.in/ ನಾವು ನೀಡಲಾದ ಎರಡು ಲಿಂಕ್ ನಲ್ಲಿ ಯಾವುದಾದರು ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ SSLC ಫಲಿತಾಂಶವನ್ನು ನೋಡಬಹುದು.
ಅಧಿಕೃತ ವೆಬ್ ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಮೊಬೈಲ್ ನಲ್ಲಿ ಹತ್ತನೇ ತರಗತಿ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ? How to check 10th class result on your mobile
ನಿಮ್ಮ ಮೊಬೈಲ್ ನಲ್ಲಿ ಹತ್ತನೇ ತರಗತಿ ಫಲಿತಾಂಶವನ್ನು ಚೆಕ್ ಮಾಡಲು ನಿಮ್ಮ ನೋಂದಣಿ ಸಂಖ್ಯೆ hall ticket ನಂಬರ್ ಮತ್ತು ಹುಟ್ಟಿದ ದಿನಾಂಕ date of birth ಹಾಕಿ ನಿಮ್ಮ ಮೋಬೈಲ್ ಅಲ್ಲಿಯೇ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು Karnataka SSLC result date ಚೆಕ್ ಮಾಡಬಹುದು. ಅದನ್ನು ಅದನ್ನು ಚೆಕ್ ಮಾಡುವುದು ಹೇಗೆ ಅಂತ ಇಲ್ಲಿ ನೀಡಿದ ಮಾಹಿತಿ ಓದಿ ನೀವು ಚೆಕ್ ಮಾಡಬಹುದು.
- ಮೊದಲು ನಿಮ್ಮ ಮೊಬೈಲ್ ನಲ್ಲಿ ಇರುವ ಬ್ರೌಸರ್ ಓಪನ್ ಮಾಡಿ
![Karnataka SSLC Result 2024 Updates | ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಪ್ರಕಟಣೆ! ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಫಲಿತಾಂಶನ @karresults.nic.in](https://kannadasamachara.in/wp-content/uploads/2024/05/WhatsApp-Image-2024-05-05-at-1.15.48-PM-332x720.jpeg)
- ನಾವು ಮೇಲೆ ಕೊಟ್ಟಿರುವ 2ವೆಬ್ ಸೈಟ್ ಲಿಂಕ್ ನಲ್ಲಿ 1 ಲಿಂಕ್ ನ karresults.nic.in ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಅಥವಾ ಬ್ರೌಸರ್ ನಲ್ಲಿ ಎಂಟರ್ ಮಾಡಿ
![Karnataka SSLC Result 2024 Updates | ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಪ್ರಕಟಣೆ! ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಫಲಿತಾಂಶನ @karresults.nic.in](https://kannadasamachara.in/wp-content/uploads/2024/05/WhatsApp-Image-2024-05-05-at-1.15.48-PM-2-332x720.jpeg)
- ನಂತರ SSLC ಹತ್ತನೆಯ ತರಗತಿ 2024 ರ ಸಾಲಿನ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ.
![Karnataka SSLC Result 2024 Updates | ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಪ್ರಕಟಣೆ! ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಫಲಿತಾಂಶನ @karresults.nic.in](https://kannadasamachara.in/wp-content/uploads/2024/05/WhatsApp-Image-2024-05-05-at-1.15.49-PM-2-332x720.jpeg)
- ನಂತರ ನಿಮ್ಮ ನೊಂದಣಿ ಸಂಖ್ಯೆ ಅಥವಾ ರೋಲ್ ಸಂಖ್ಯೆ (hall ticket numbar) ಮತ್ತು ನಿಮ್ಮ ಹುಟ್ಟಿದ ದಿನಾಂಕ ಅಂದರೆ ನಿಮ್ಮ ಹಾಲ್ ಟಿಕೆಟ್ ನಲ್ಲಿ ಇರುವ ಹುಟ್ಟಿದ ದಿನಾಂಕ ( date of birth) ಹಾಕಿ.
- ನಂತರ ಕೆಳಗೆ ಸಲ್ಲಿಸು (submit) ಅಂತ ಇರುತ್ತದೆ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ನಿಮ್ಮ ಪರೀಕ್ಷೆಯ ಫಲಿತಾಂಶದ ಸ್ಥಿತಿ ಕಾಣುತ್ತದೆ. ನೀವು (ಪಾಸ್ ಅಥವಾ ಫೇಲ್ ಎಂದು ಅಲ್ಲಿ ತಿಳಿಯುತ್ತದೆ.
- ನಂತರ ನಿಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು ಅಥವಾ ಪ್ರಿಂಟ್ ಹಾಕಿಕೊಳ್ಳುವುದು
SSLC/10th ಎಸ್ಎಸ್ಎಲ್ಸಿ ಪಾಸ್ ಆದ ನಂತರ ಮುಂದೇನು? What next after passing SSLC/10th SSLC?
ಎಸ್ಎಸ್ಎಲ್ಸಿ ಅಂದ್ರೆ 10ನೇ ತರಗತಿ ಅನ್ನೋದು ಪ್ರತಿ ವಿದ್ಯಾರ್ಥಿಗೆ ಕೂಡ ಪ್ರಮುಖ ಮುಖ್ಯ ಘಟ್ಟ ಆಗಿದೆ. ಮೂಡುವ ಪ್ರಶ್ನೆ ಏನು ಅಂದ್ರೆ ಎಸ್ಎಸ್ಎಲ್ಸಿ ಪಾಸ್ ಆದ ನಂತರ ಏನು ಮಾಡಬೇಕು ನಾವು ? ನಾವು ಯಾವ ಕೋರ್ಸ್ ಓದಬೇಕು ? ನಾವು ಯಾವ ಕೋರ್ಸೋದಿದ್ದರೆ ನಮಗೆ ಜಾಬ್ ಸಿಗುತ್ತೆ? ಎಂಬುದೇ ಅನೇಕರಿಗೆ ಪ್ರಶ್ನೆ ಆಗಿದೆ.
ಮೊದಲಿಗೆ ವಿದ್ಯಾರ್ಥಿಗಳೇ ನಿಮ್ಮ ಮನಸ್ಸಿನ ಮಾತು ಕೇಳಿ ಮೊದಲು . ನಂತರ ನಿಮಗೆ ಯಾವ ಯಾವ ವಿಷಯದಲ್ಲಿ ಆಸಕ್ತಿ ಇದೆ, ಆ ಕೋರ್ಸ್ ಆಯ್ಕೆ ಮಾಡಿದರೆ ನಾನು ಒಳ್ಳೆ ಜಾಬ್ ಸಿಗುತ್ತಾ. ನಿಮ್ಮ ಮನಸ್ಸಿಗೆ ಬರುವ ಕೋರ್ಸ್ ನ ಆಸೆ ಇರುತ್ತದೆ ಆ ಕೋರ್ಸ್ ಆಯ್ಕೆ ಮಾಡಿಕೊಳ್ಳಿ
ನಿಮ್ಮ ಮುಂದಿನ ನಡೆ ಬಗ್ಗೆ ನಿಮ್ಮ ಮನೆಯವರು ಜೊತೆ ಮಾತಾಡಿ ಹಾಗೆ ಶಿಕ್ಷಕರ ಜೊತೆಗೆ ಚರ್ಚೆ ಮಾಡಿ ನನಂತರ ನಿರ್ಧಾರ ತಗೋಳಿ.
sslc result 2024 date..? sslc ಫಲಿತಾಂಶ 2024 ದಿನಾಂಕ..?
ಕರ್ನಾಟಕ ಇಡೀ ದೇಶಕ್ಕೆ ಮಾದರಿ ಆಗಿದೆ. ಅತ್ಯಂತ ಕಠಿಣ ನಿಯಮಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ನಮ್ಮ ಈ ರಾಜ್ಯದಲ್ಲಿ. ಇದೇ ಕಾರಣಕ್ಕೆ ಕರ್ನಾಟಕಕ್ಕೆ ಬಂದು ಶಿಕ್ಷಣವನ್ನ ಪಡೆಯುತ್ತಾರೆ ಬೇರೆ ಬೇರೆ ರಾಜ್ಯದಿಂದಲೂ ವಿದ್ಯಾರ್ಥಿಗಳು.
ಕರ್ನಾಟಕದ ಎಸ್ಎಸ್ಎಲ್ಸಿ ಫಲಿತಾಂಶ ದೇಶದ ಗಮನವನು ಸೆಳೆದು,ಸುದ್ದಿಯಾಗುತ್ತದೆ. ಹಾಗೆ ಈ ಬಾರಿ ಕೂಡ ಅಷ್ಟೇ ನಮ್ಮ ಎಸ್ಎಸ್ಎಲ್ಸಿ ಅಂದ್ರೆ 10ನೇ ತರಗತಿ ಪರೀಕ್ಷೆ ಫಲಿತಾಂಶ ಏನಾಗುತ್ತೆ ? ಅನ್ನೋದು ಬಹಳ ಸಖತ್ ಕುತೂಹಲ ಕೆರಳಸಿದೆ.
ಈ ಬಾರಿ ಕೂಡ ನಮ್ಮ ಹುಡುಗಿಯರೇ ಮತ್ತೊಮ್ಮೆ ಟಾಪ್ ಬರ್ತಾರಾ ಇಲ್ವಾ ? ಅಥವಾ ಹುಡುಗರು ಇತಿಹಾಸ ಬದಲಿಸ್ತಾರಾ ಇಲ್ವಾ ? ಅಂತಾ ಕಾದು ನೋಡಣ.
ಕರ್ನಾಟಕದ ಎಸ್ ಎಸ್ ಎಲ್ ಸಿ ಹತ್ತನೆಯ ತರಗತಿ ವಿಧ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶದ ಕುರಿತು ಹೊಸ ಅಪ್ಡೇಟ್ ಬಗ್ಗೆ ಎಲ್ಲಾ ನಿಖರ ಮಾಹಿತಿಯನ್ನು ನೀಡಿದ್ದೇವೆ ಎಂದು ಭಾವಿಸುತ್ತೇನೆ. ಕನ್ನಡಿಗರೇ ಕನ್ನಡಿಗರನ್ನ ಸಪೋರ್ಟ್ ಮಾಡಬೇಕು
BACK TO HOME ;ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದಾಗಿತ್ತು ಇವತ್ತಿನ ಲೇಖನ ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಯಾಕಂದರೆ ಅವರಿಗೂ ಕೂಡ ಈ ಲೇಖನ ಉಪಯೋಗವಾಗಲಿ ಹಾಗೂ ಇದೇ ತರದ ಸುದ್ದಿಗಳಿಗಾಗಿ.
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
Karnataka sslc result 2024 | ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಪ್ರಕಟಣೆ! ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ ಫಲಿತಾಂಶನ FAQ
ಕರ್ನಾಟಕ SSLC ಫಲಿತಾಂಶ 2024 ದಿನಾಂಕ ? / Karnataka SSLC Result 2024 date
ನಮ್ಮ ಕರ್ನಾಟಕದಲ್ಲಿ ಚುಣಾವಣೆ ಮುಗಿದ ನಂತರ ಅಂದರೆ ಮೇ 8 ರ ಮೇಲ್ಪಟ್ಟು ಫಲಿತಾಂಶವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ
SSLC/10th ಫಲಿತಾಂಶ ಚೆಕ್ ಮಾಡಲು ಅಧಿಕೃತ ವೆಬ್ ಸೈಟ್ ಲಿಂಕ್ ಯಾವುದು ?
SSLC/10th ಫಲಿತಾಂಶ ಚೆಕ್ ಮಾಡಲು ಅಧಿಕೃತ ವೆಬ್ ಸೈಟ್ ಲಿಂಕ್:https://karresults.nic.in/ / http://kseeb.kar.nic.in/
ಕರ್ನಾಟಕ SSLC ಫಲಿತಾಂಶ 2024 ದಿನಾಂಕ ಮತ್ತು ಟೈಮ್.?
ಕರ್ನಾಟಕ SSLC ಫಲಿತಾಂಶ 2024 ದಿನಾಂಕ ಮೇ 8 ಟೈಮ್ 10:00AM OR 11:00AM