Karnataka SSLC Result 2024 New update: ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ಸ್ನೇಹಿತರೆ ಹತ್ತನೇ ತರಗತಿ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಗೊತ್ತಿರುವಂತೆ 25 ಮಾರ್ಚ್ ರಿಂದ ಏಪ್ರಿಲ್ 7ನೇ ತಾರೀಖಿನವರೆಗೂ 10ನೇ ತರಗತಿ ಪರೀಕ್ಷೆ ನಡೆದಿದ್ದು.
SSLC ಪರೀಕ್ಷೆಯ ಮೌಲ್ಯಮಾಪನ ಮುಗಿದಿದ್ದು ಈ ಮೂಲಕ ಹತ್ತನೇ ತರಗತಿ ಫಲಿತಾಂಶ ಈ ದಿನಾಂಕದಂದು ಫಲಿತಾಂಶ ಪ್ರಕಟಣೆ ಮಾಡಲಾಗುತ್ತೆ. Karnataka SSLC Result 2024 New update ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಮಾಹಿತಿ ಪೂರ್ತಿಯಾಗಿ ಓದಿ.
Table of Contents
![Karnataka SSLC Result 2024 New update ಎಸ್ ಎಸ್ ಎಲ್ ಸಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಆಗುತ್ತೆ @karresults.nic.in](https://kannadasamachara.in/wp-content/uploads/2024/04/Karnataka-SSLC-Result-2024-New-update.png)
Karnataka SSLC Result 2024 SSLC ಫಲಿತಾಂಶ ದಿನಾಂಕ ?
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ SSLC ಪರೀಕ್ಷೆ ಫಲಿತಾಂಶವನ್ನು ಇದೇ ಮೇ ಮೊದಲ ವಾರದಲ್ಲಿ ಅಥವಾ ಮೇ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದ್ದು(ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ).
ಎಸ್ ಎಸ್ ಎಲ್ ಸಿ ಫಲಿತಾಂಶ ಮೇ ಮೊದಲ ವಾರದಲ್ಲಿ ಅಥವಾ ಮೇ ಎರಡನೇ ವಾರದಲ್ಲಿ ಬಿಡುಗಡೆ ಮಾಡಬಹುದು ಅಥವಾ ಈ ದಿನಾಂಕ ಕೂಡ ಮುಂದೆ ಹೋಗಬಹುದು.
ಇದರಿಂದ ಪಕ್ಕ ಮಾಹಿತಿ ದೊರೆತನಂತರ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಗ್ರೂಪ್ ಗೆ ಜಾಯಿನ್ ಆಗಿ(Karnataka SSLC Result 2024 New update date).
ಕರ್ನಾಟಕ ಎಸ್ ಎಸ್ ಎಲ್ ಸಿ 2024 ಫಲಿತಾಂಶ ದಿನಾಂಕ ? Karnataka SSLC/10th Result 2024 date
ಸ್ನೇಹಿತರೆ ತುಂಬಾ ಜನರು ಈಗಾಗಲೇ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕಾಗಿ ತುಂಬಾ ಕಾಯುತ್ತಾ ಇದ್ದಾರೆ ಯಾವಾಗ ಯಾವ ಡೇಟ್ ಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುತ್ತಾರೆ.
ಈ ಮಾಹಿತಿ ಬಗ್ಗೆ ಹೇಳುವುದಾದರೆ ಈಗಾಗಲೇ ಮುಂದಿನ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದೆ.
ವಿದ್ಯಾರ್ಥಿಗಳಿಗೆ ಫಲಿತಾಂಶ ಮೇ ಮೊದಲ ವಾರದಲ್ಲಿ ಅಥವಾ ಮೇ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ 10ನೇ ತರಗತಿ ಫಲಿತಾಂಶ ಪ್ರಕಟಣೆ ಮಾಡಲಾಗುತ್ತೆ ಎಂಬ ಮಾಹಿತಿ ಬಂದಿದೆ.
ಕೆಲವು ಖಾಸಗಿ ಮಾಧ್ಯಮಗಳಿಂದ ಮೇ 5ನೇ ತಾರೀಕಿನಂದು ಎಸ್ ಎಸ್ ಎಲ್ ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಬರುತ್ತದೆ.
ಸ್ನೇಹಿತರೆ ಈ ದಿನಾಂಕ ಮುಂದೆ ಹೋಗಬಹುದು ಅಥವಾ ಈ ದಿನಾಂಕದ ಒಳಗಡೆ ಕೂಡ ಹತ್ತನೇ ತರಗತಿ ಫಲಿತಾಂಶ ಪ್ರಕಟಣೆ ಆಗಬಹುದು.
ಪಕ್ಕ ಮಾಹಿತಿ ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ ಬಿಡುಗಡೆ ಮಾಡಿದ ನಂತರ ವಾಟ್ಸಾಪ್ ಗ್ರೂಪ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ(Karnataka SSLC Result 2024 New update).
ಎಸ್ ಎಸ್ ಎಲ್ ಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ ? Karnataka SSLC Result 2024 check
ಸ್ನೇಹಿತರೆ ನೀವೇನಾದರೂ 10th ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಬೇಕು ಅಂದುಕೊಂಡಿದ್ದರೆ ಫಲಿತಾಂಶವನ್ನು.
ನಾವು ಕೆಳಗಡೆ ಎರಡು ಲಿಂಕ್ ಕೊಟ್ಟಿದ್ದೇವೆ ಲಿಂಕ್ ನ್ ಮೇಲೆ ಕ್ಲಿಕ್ ಮಾಡಿ ನೀವು ಎಸ್ ಎಸ್ ಎಲ್ ಸಿ 10th ಫಲಿತಾಂಶವನ್ನು ಚೆಕ್ ಮಾಡಬಹುದು ಬೇಗ {ಹತ್ತನೇ ತರಗತಿ 2024 ಫಲಿತಾಂಶ ದಿನಾಂಕ}
Karnataka SSLC Result 2024 New update date ಹತ್ತನೇ ತರಗತಿ ಫಲಿತಾಂಶ ದಿನಾಂಕ.?
- ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಬ್ರೌಸರ್ ಓಪನ್ ಮಾಡಿ
![Karnataka SSLC Result 2024 New update ಎಸ್ ಎಸ್ ಎಲ್ ಸಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಆಗುತ್ತೆ @karresults.nic.in](https://kannadasamachara.in/wp-content/uploads/2024/04/Screenshot-2024-04-28-at-10.30.02-AM-1152x720.jpg)
- ನಂತರ ಬ್ರೌಸರ್ ಓಪನ್ ಮಾಡಿದ ನಂತರ ಸರ್ಚ್ ನಲ್ಲಿ karresults.nic.in / kseab.Karnataka.gov. in ಅಧಿಕೃತ ಒತ್ತಡ ಓಪನ್ ಮಾಡಿ.
![Karnataka SSLC Result 2024 New update ಎಸ್ ಎಸ್ ಎಲ್ ಸಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಆಗುತ್ತೆ @karresults.nic.in](https://kannadasamachara.in/wp-content/uploads/2024/04/Screenshot-2024-04-28-at-10.30.38-AM-1152x720.jpg)
- ನಂತರ ಕರ್ನಾಟಕ ಎಸ್ ಎಸ್ ಎಲ್ ಸಿ 10ನೇ ತರಗತಿ ಫಲಿತಾಂಶ 2024 ಲಿಂಕ್ ಕ್ಲಿಕ್ ಮಾಡಿ.
![Karnataka SSLC Result 2024 New update ಎಸ್ ಎಸ್ ಎಲ್ ಸಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಆಗುತ್ತೆ @karresults.nic.in](https://kannadasamachara.in/wp-content/uploads/2024/04/Screenshot-2024-04-28-at-10.30.50-AM-1152x720.jpg)
- ನಿಮ್ಮ ರೋಲ್ ಸಂಖ್ಯೆ, ಹಾಲ್ ಟಿಕೆಟ್ ನಂಬರ್ ಹಾಕಿ
- ನಂತರ ನಿಮ್ಮ ಹುಟ್ಟಿದ ದಿನಾಂಕ ಹಾಕಿ
- ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮ್ಮ ಫಲಿತಾಂಶವನ್ನು ನೋಡಬಹುದು.
BACK TO HOME ; CLICK HERE
Karnataka 10th/SSLC Result /10 ನೇ ತರಗತಿ ಎಸ್ ಎಸ್ ಎಲ್ ಸಿ ಫಲಿತಾಂಶ FAQ
Karnataka 10th/SSLC Result 2024 date
2024 May 5 ಈ ದಿನಾಂಕದಂದು ಫಲಿತಾಂಶ ಪ್ರಕಟಣೆ
SSLC/10TH ಫಲಿತಾಂಶ 2024 ಆನ್ಲೈನ್ನಲ್ಲಿ ಪರಿಶೀಲಿಸುವುದು ಹೇಗೆ..?
SSLC ಫಲಿತಾಂಶ 2024 ಕರ್ನಾಟಕ: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ, KSEAB ಕರ್ನಾಟಕ SSLC ಫಲಿತಾಂಶ 2024 ಅನ್ನು ಏಪ್ರಿಲ್ 2024 ರ ಕೊನೆಯ ವಾರದಲ್ಲಿ ತಾತ್ಕಾಲಿಕವಾಗಿ ಬಿಡುಗಡೆ ಮಾಡುತ್ತದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ kseab.karnataka.gov.in/ ಮತ್ತು karresults.nic.in ನಲ್ಲಿ ಕರ್ನಾಟಕ SSLC ಫಲಿತಾಂಶ 2024 ಅನ್ನು ಪರಿಶೀಲಿಸಬಹುದು.
ಎಸ್ ಎಸ್ ಎಲ್ ಸಿ/10th Result 2024 ಅಧಿಕೃತ ವೆಬ್ಸೈಟ್ ಲಿಂಕ್
https://karresults.nic.in ಮತ್ತು https://kseab.Karnataka.gov
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು