Karnataka SSLC Result 2024 Date | ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ 2024 ರಿಸಲ್ಟ್ ಈ ದಿನದಂದು ಪಕ್ಕ ಬರುತ್ತೆ@karresults.nic.in Free

Spread the love
WhatsApp Group Join Now
Telegram Group Join Now

Karnataka SSLC Result 2024 Date: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ರಿಸಲ್ಟ್ ಗೋಸ್ಕರ ವೇಟ್ ಮಾಡ್ತಾ ಇದ್ದೀರಾ, ಇವತ್ತು ನಾನು ನಿಮಗೆ ಎಸ್ ಎಲ್ ಸಿ ರಿಸಲ್ಟ್ ಯಾವಾಗ ಬರುತ್ತೆ ಅಂತ ಫಿಕ್ಸ್ ಡೇಟ್ ತಿಳಿಸಿಕೊಡುತ್ತೇನೆ.

Karnataka SSLC Result 2024 Date | ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ 2024 ರಿಸಲ್ಟ್ ಈ ದಿನದಂದು ಪಕ್ಕ ಬರುತ್ತೆ

karnataka SSLC Result 2024 Date Karnataka ಯಾವಾಗ ಬರುತ್ತೆ / ಎಸ್ ಎಸ್ ಎಲ್ ಸಿ ರಿಸಲ್ಟ್ 2024 ಕರ್ನಾಟಕ ಯಾವಾಗ..?

ಎಸ್ ಎಲ್ ಸಿ ವಿದ್ಯಾರ್ಥಿಗಳ ರಿಸಲ್ಟ್ ಯಾವಾಗ ಬರುತ್ತೆ ಅಂತ ವೇಟ್ ಮಾಡ್ತಾ ಇದ್ರಿ ನೀವು ಇವತ್ತು ವ್ಯಾಲ್ಯೂಯೇಷನ್ ಕೂಡ ಮುಕ್ತಾಯವಾಗಿದೆ.

ಎಲ್ಲ ಈ ವ್ಯಾಲ್ಯೂಯೇಷನ್ ಕೂಡ ಮುಗಿದಿದೆ ವೆಬ್ ಸೈಟಲ್ಲಿ ಕೂಡ ಅಪ್ಡೇಟ್ ಆಗಿದೆ. ನಾನು ಹೇಳುತ್ತಿರುವುದು ಅಲ್ಲ ಶಿಕ್ಷಣ ಇಲಾಖೆಯಿಂದ ಬಂದ ಅಪ್ಡೇಟ್ ಇಂದ ಹೇಳ್ತಾ ಇರೋದು

ಪೇಪರ್ ವ್ಯಾಲ್ಯೂಯೇಷನ್ ಮಾಡೋಕೆ ಟೀಚರ್ಸ್ ಹೋಗಿದ್ರಲ್ಲ ಅವರ ಕಡೆಯಿಂದ ಬಂದ ಇಂಪಾರ್ಟೆಂಟ್ ಇನ್ಫಾರ್ಮಶನ್ ಇದು 25 ಏಪ್ರಿಲ್ ರಂದು ಎಲ್ಲರ ಈ ವೆಲ್ಯೂವೇಶನ್ ಮುಗಿದಿದೆ.

ಎಲ್ಲಾ ಸಬ್ಜೆಕ್ಟ್ ದು ಕೂಡ ವ್ಯಾಲ್ಯೂಯೇಷನ್ ಮುಗಿದಿದೆ ಹಾಗೆ ಮಾರ್ಕ್ ಎಂಟರ್ ಮಾಡ್ತಾರಲ್ಲ ಅದು ಕೂಡ ಮುಗಿದಿದೆ.

ಎಲ್ಲ ಮುಗಿದಿದ್ರು ಕೂಡ ಯಾಕೆ ಲೇಟಾಗ್ತಿದೆ ಎಂದರೆ ಮಾರ್ಕ್ ನ ಎಂಟರ್ ಮಾಡಿ ಅಪ್ಡೇಟ್ ಮಾಡಿರ್ತರಲ್ಲ ಅದನ್ನು ಕ್ರಾಸ್ ಚೆಕ್ ಮಾಡೋಕೆ 2 ದಿನದಿಂದ 3 ದಿನ ಬೇಕು.ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ

ವಿದ್ಯಾರ್ಥಿಗಳ ಮಾರ್ಕ್ಸ್ ನ ಕ್ರಾಸ್ ಚೆಕ್ ಮಾಡೋಕೆ ಏಪ್ರಿಲ್ 30 ಆಗುತ್ತೆ,ಎಸ್ ಎಲ್ ಸಿ ವಿದ್ಯಾರ್ಥಿಗಳ ರಿಸಲ್ಟ್ ಎಕ್ಸೈಟ್ ಡೇಟ್ ಮೇ 5 ರಿಸಲ್ಟ್ ಬರುತ್ತೆ ಅಂತ ನೀವು ಅಂದುಕೊಳ್ಳಬಹುದು.

ಮೇ 5 ರಿಸಲ್ಟ್ ಪಕ್ಕ ಬಂದೇ ಬರುತ್ತೆ ಬಂದಿಲ್ಲ ಅಂದ್ರೆ ಒಂದು ಇಲ್ಲ ಎರಡು ದಿನ ಆಚೆ ಈಚೆಯಾಗಬಹುದು ಟೆಕ್ನಿಕಲ್ ಇಶ್ಯೂ ಇಂದ.

ಮೇ 5 ರಿಂದ ಲೇಟ್ ಎಂತು ಆಗಲ್ಲ ಮೇ 5ನೇ ಡೇಟ್ ಕಿಂತ ಮೊದಲೇ ಬರುತ್ತೆ ಇಲ್ಲಾಂದ್ರೆ ಒಂದಿನ ಎಕ್ಸ್ಟೆಂಡ್ ಆಗಬಹುದು.

ಮೇ 5ನೇ ಡೇಟ್ ಗೆ ರಿಸಲ್ಟ್ ಬರುತ್ತೆ.

How to check SSLC result 2024 | how to check 10th result 2024 | ಎಸ್ ಎಲ್ ಸಿ ರಿಸಲ್ಟ್ ಹೇಗೆ ಚೆಕ್ ಮಾಡುವುದು.?

ನೀವು ನಿಮ್ಮ ಮೊಬೈಲ್ ಅಥವಾ ನಿಮ್ಮ ಲ್ಯಾಪ್ಟಾಪ್ ಅಲ್ಲಿ ನಿಮ್ಮ ಮೊಬೈಲ್ ನಲ್ಲಿರುವ ಬ್ರೌಸರ್ ಅನ್ನು ಓಪನ್ ಮಾಡಿ

ಬ್ರೌಸರ್ ಅನ್ನು ಓಪನ್ ಓಪನ್ ಮಾಡಿದ ನಂತರ ಸರ್ಚ್ ನಲ್ಲಿ

https://karresults.nic.in ಅಂತ ಟೈಪ್ ಮಾಡಿ ನಂತರ,ಸರ್ಚ್ ಮಾಡಿ ನಂತರ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತೆ

  • ಈ ರೀತಿ ಮುಖಪುಟ ಕಾಣುತ್ತದೆ, ಈಗ ಆಗ್ಲೇನೇ 2puc ಪಿಯುಸಿ ವಿದ್ಯಾರ್ಥಿಗಳಿಗೆ ರಿಸಲ್ಟ್ ಅನೌನ್ಸ್ ಆಗಿರುವುದರಿಂದ ರಿಸಲ್ಟ್ ನ ಚೆಕ್ ಮಾಡೋಕೆ ಲಿಂಕ್ ನಾ ಅಪ್ಡೇಟ್ ಮಾಡಿದರೆ.
  • ನಿಮಗೆ ಮೇ 5 ರಿಸಲ್ಟ್ ಅನೌನ್ಸ್ ಆದ್ಮೇಲೆ ಸೇಮ್ ಇದರ ಕೆಳಗಡೆ ಇನ್ನೊಂದು ಲಿಂಕ್ ಆಕ್ಟಿವೇಟ್ ಆಗುತ್ತೆ.
  • ಎಸ್ ಎಸ್ ಎಲ್ ಸಿ ರಿಸಲ್ಟ್ 2024 ಅನೌನ್ಸ್ ಆನ್ ಡೇಟ್ ನ ಕೊಟ್ಟಿರುತ್ತಾರೆ ಆ ಡೇಟ್ ನ ದಿನ ರಿಸಲ್ಟ್ ಅನೌನ್ಸ್ ಆಗುತ್ತೆ.
  • ಆ ಲಿಂಕ್ ಮೇಲೆ ನೀವು ಜಸ್ಟ್ ಕ್ಲಿಕ್ ಮಾಡಿದರೆ ಸಾಕು ನಂತರ
  • ನಿಮ್ಮ ರಿಜಿಸ್ಟರ್ ನಂಬರ್ ಅಥವಾ ( hall ticket number ) ಹಾಲ್ ಟಿಕೆಟ್ ನಂಬರ್ ಹಾಕಿ ನಂತರ
  • ನಿಮ್ಮ ಡೇಟ್ ಆಫ್ ಬರ್ತ್ನ ಎಂಟರ್ ಮಾಡಬೇಕು, ನಿಮ್ಮ ರಿಸಲ್ಟ್ ನಂಬರ್ ಮತ್ತು ಡೇಟ್ ಆಫ್ ಬರ್ತ್ ಎಂಟರ್ ಮಾಡಿದ ಮೇಲೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
  • ನಿಮಗೆ ನಿಮ್ಮ ರಿಸಲ್ಟ್ ಬರುತ್ತೆ ನೀವು ಡೌನ್ಲೋಡ್ ಕೂಡ ಮಾಡಬಹುದು.
  • ಎಸ್ ಎಸ್ ಎಲ್ ಸಿ ರಿಸಲ್ಟ್ 2024 ನ ಈ ರೀತಿ ಚೆಕ್ ಮಾಡಬಹುದು.

BCAK TO HOME ;ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

10th SSLC Result date 2024 Karnataka FAQ

ಕರ್ನಾಟಕ ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನ ದಿನಾಂಕ..?

ಶಿಕ್ಷಣ ಇಲಾಖೆ ಅನ್ನುತ್ತಿರಣರಾದ ವಿದ್ಯಾರ್ಥಿಗಳಿಗೆ ಜೂನ್ ತಿಂಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುತ್ತದೆ ಮತ್ತು ಜುಲೈ ಮೊದಲನೇ ವಾರದಲ್ಲಿ ಮೌಲ್ಯಮಾಪನದ ರಿಸಲ್ಟ್ ಫಲಿತಾಂಶವನ್ನು ಬಿಡುಗಡೆ ಮಾಡುತ್ತಾರೆ.

ಕರ್ನಾಟಕ sslc ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ನೋಡುವ ವೆಬ್ಸೈಟ್..?

ವೆಬ್ ಸೈಟ್:- https://karresults.nic.in/kseab. Karnataka.Gov.In, sslc.Karnataka. gov. In

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024 ರಿಸಲ್ಟ್ .?

2024 ಮೇ 5ರಂದು ಅಧಿಕೃತ ವೆಬ್ಸೈಟ್ ನಲ್ಲಿ SSLC ಪರೀಕ್ಷಾ ಪಲಿತಾಂಶ 2024 ಬಿಡುಗಡೆ ಮಾಡಲಾಗುವುದು ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಬಂದಿದೆ

WhatsApp Group Join Now
Telegram Group Join Now

Leave a Comment