Karnataka SSLC Result 2024 ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಖಚಿತ @karresults.nic.in

Spread the love
WhatsApp Group Join Now
Telegram Group Join Now

Karnataka SSLC Result 2024:ಕರ್ನಾಟಕ ಶಿಕ್ಷಣ ಮಂಡಳಿಯು (KSEEB) 2024 ರ ಕರ್ನಾಟಕ 10th ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಈ ದಿನ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

8.69 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ, ಅವರು ತಮ್ಮ ಫಲಿತಾಂಶಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಈ ಲೇಖನವು ಫಲಿತಾಂಶ ಬಿಡುಗಡೆಯ ಬಗ್ಗೆ ತಿಳಿಸಿದ್ದೇವೆ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಹೇಗೆ ನೋಡುವುದು ಸಂಪೂರ್ಣವಾಗಿ ಮಾಹಿತಿ ಕೊಟ್ಟಿದ್ದೇವೆ ಕೊನೆತನಕ ಓದಿ

Karnataka SSLC Result 2024 ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಖಚಿತ

ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ result date 2024 | Karnataka SSLC Result 2024

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಎಸ್ಸೆಸ್ಸೆಲ್ಸಿ 2024ರ SSLC Result 2024 ಪರೀಕ್ಷೆ ಫಲಿತಾಂಶದ SSLC exam Result 2024 ಸಮಯ ಬಂದಿದೆ

ಎಸ್ ಎಸ್ ಎಲ್ ಸಿ ಎಕ್ಸಾಮ್ ನ ಲಕ್ಷಾಂತರ ವಿದ್ಯಾರ್ಥಿಗಳು ಸ್ಟೂಡೆಂಟ್ಸ್ ಕಾತರದಿಂದ ಕಾಯುತ್ತಿರುವ ಫಲಿತಾಂಶ ಪ್ರಕಟಣೆಗೆ ಮಂಡಳಿ ಮುಹೂರ್ತ ಡೇಟ್ ಫಿಕ್ಸ್‌ ಮಾಡಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮೇ 8ರಂದು ಎಸ್ಸೆಸ್ಸೆಲ್ಸಿ ರಿಸಲ್ಟ್‌ (Karnataka SSLC Result 2024) ಪ್ರಕಟಿಸುವ ಸಾಧ್ಯತೆಗಳಿವೆ

2024ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.25ರಿಂದ ಏ.6ರ ವರೆಗೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.

ಇದರಲ್ಲಿ 4.41 ಲಕ್ಷ ಬಾಲಕರು & 4.28 ಲಕ್ಷ ಬಾಲಕಿಯರು ಸೇರಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು & 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.

ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಫಲಿತಾಂಶದ ಕ್ರೋಢೀಕರಣದ ಕಾರ್ಯ ಅಂತಿಮ ಹಂತದಲ್ಲಿದೆ.

ಮೇ 8ರಂದು ಪ್ರಕಟಿಸಲು ಮಂಡಳಿ ನಿರ್ಧರಿಸಿದೆ.ಕಂಪ್ಯೂಟರ್ ಕೆಲಸದಲ್ಲಿ ವಿಳಂಬವಾದರೆ ಮಾತ್ರವೇ ಫಲಿತಾಂಶ ಪ್ರಕಟಿಸುವ ದಿನಾಂಕ ಬದಲಾಗುವ ಸಾಧ್ಯತೆ ಇದೆ.Karnataka SSLC Result 2024

SSLC ಫಲಿತಾಂಶ 2024: ಯಾವಾಗ ಬಿಡುಗಡೆಯಾಗಲಿದೆ?

ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ SSLC ಫಲಿತಾಂಶ 2024 ಯಾವುದೇ ದಿನದಂದು ಘೋಷಿಸಬಹುದು.

ಅಧಿಕಾರಿಗಳು ಫಲಿತಾಂಶದ ನಿಖರವಾದ ದಿನಾಂಕ ಮತ್ತು ಸಮಯವನ್ನು ಘೋಷಣೆ ಮಾಡುವ ಮೊದಲು ಕೆಲವು ದಿನಗಳ ಮೊದಲು ಅಧಿಕೃತ ಘೋಷಣೆಯನ್ನು ಮಾಡುವ ಸಾಧ್ಯತೆಯಿದೆ.ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ

ಕೆಲವು ಮಾಹಿತಿ ಮೂಲಗಳಿಂದ ನಮಗೆ ಬಂದ ಇನ್ಫಾರ್ಮಶನ್ ಪ್ರಕಾರ SSLC ಫಲಿತಾಂಶ ಬಿಡುಗಡೆ ದಿನಾಂಕ: 08 ಮೇ 2024 ಎಂದು ಹೇಳಲಾಗಿದೆ.Karnataka SSLC Result 2024

ಕರ್ನಾಟಕ 10 ನೇ ತರಗತಿ ಫಲಿತಾಂಶ 2024 SSLC ಫಲಿತಾಂಶ 2024 ಪ್ರಮುಖ ದಿನಾಂಕ.?

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ದಿನಾಂಕ : 08 ಮೇ 2024

ನಮ್ಮ ವಿದ್ಯಾರ್ಥಿಗಳು ಕರ್ನಾಟಕ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ SSLC ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ನೋಡಬಹುದು.

ಫಲಿತಾಂಶವನ್ನು ನೋಡಲು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಅಥವಾ ರೋಲ್ ನಂಬರನ್ನು ಇಂದ ನೋಡಬಹುದು.ನೋಡಬಹುದು ಹೇಗೆ ಅಂತ ಸಂಪೂರ್ಣವಾಗಿ ತಿಳಿಸುತ್ತೇವೆ

ನಿಮ್ಮ ಮೊಬೈಲ್ ನಲ್ಲಿ ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ? How to Check Karnataka SSLC Result 2024 in Mobile

ವಿದ್ಯಾರ್ಥಿಗಳು ತಮ್ಮ 10ನೇ ತರಗತಿ ಫಲಿತಾಂಶ ತಿಳಿಯಲು ಅಧಿಕೃತ ವೆಬ್ಸೈಟ್ಗೆ kseab.karnataka.gov.in ಅಥವಾ karresults.nic.in ಭೇಟಿ ನೀಡಿ

  • ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ನಂತರ ಅವರ ಮೊಬೈಲ್ ನಲ್ಲಿರುವ ಲ್ಯಾಪ್ಟಾಪ್ ನಲ್ಲಿರುವ ಬ್ರೌಸರ್ ಅನ್ನು ಓಪನ್ ಮಾಡಿ
Karnataka SSLC Result 2024 ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಖಚಿತ
  • ನಂತರ ಸರ್ಚ್ ನಲ್ಲಿ kseab.karnataka.gov.in
Karnataka SSLC Result 2024 ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಖಚಿತ
  • ಅಥವಾ karresults.nic.in ಅಧಿಕೃತ ವೆಬ್ಸೈಟ್ ನ ಓಪನ್ ಮಾಡಿ
karnataka sslc examination
  • ಮುಖಪುಟದಲ್ಲಿ ಎಸ್ ಎಲ್ ಸಿ ರಿಸಲ್ಟ್ 2024 ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ
Karnataka SSLC Result 2024 , KSEAB Class 10 Result
  • ನಿಮ್ಮ ಎಸ್ ಎಸ್ ಎಲ್ ಸಿ ನೊಂದಣಿ ಸಂಖ್ಯೆ ಅಥವಾ ರೋಲ್ ನಂಬರ್ ಅಥವಾ ಹಾಲ್ ಟಿಕೆಟ್ ನಂಬರ್ ಹಾಕಿ
ಕರ್ನಾಟಕ SSLC ಫಲಿತಾಂಶ 2024
  • ನಂತರ ಕೆಳಗಡೆ ನಿಮ್ಮ ಹುಟ್ಟಿದ ದಿನಾಂಕವನ್ನು ಹಾಕಿ
  • ನಂತರ (submit) ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನೀವು ಪಡೆದಿರುವ ಅಂಕ ಮತ್ತು ಫಲಿತಾಂಶ ಪಾಸ್ ಆಗಿದ್ದೀರಾ ಇಲ್ವಾ ಅಂತ ನೋಡಬಹುದು
  • ನಂತರ ಅಂಕಪಟ್ಟಿಯನ್ನು ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು

ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

Back To Home page :ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರೆ ಇದಾಗಿತ್ತು ಇವತ್ತಿನ ಲೇಖನ ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಯಾಕಂದರೆ ಅವರಿಗೂ ಕೂಡ ಈ ಲೇಖನ ಉಪಯೋಗವಾಗಲಿ ಹಾಗೂ ಇದೇ ತರದ ಸುದ್ದಿಗಳಿಗಾಗಿ.

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

Karnataka SSLC Result 2024 ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಈ ದಿನಾಂಕದಂದು ಬಿಡುಗಡೆ ಖಚಿತ FAQ

SSLC/10 ನೇ ತರಗತಿ ಫಲಿತಾಂಶ 2024 ಕರ್ನಾಟಕ Date

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ದಿನಾಂಕ : 08 ಮೇ 2024

10th/ಎಸ್ ಎಸ್ ಎಲ್ ಸಿ Result 2024 ಅಧಿಕೃತ ವೆಬ್ಸೈಟ್ ಲಿಂಕ್

https://karresults.nic.in ಮತ್ತು https://kseab.Karnataka.gov

SSLC 10 ನೇ ತರಗತಿ ಫಲಿತಾಂಶ SMS ಮೂಲಕಾ ನೋಡುವ ವಿಧಾನ

ಮೊಬೈಲ್ ನಲ್ಲಿ KAR10< ಸ್ಪೇಸ್ > ರೋಲ್ ಸಂಖ್ಯೆ ಸಂದೇಶವನ್ನು ಟೈಪ್ ಮಾಡಿ
ಈ ಸಂದೇಶವನ್ನು 56263 ಕಳುಹಿಸಿ
ಫಲಿತಾಂಶವನ್ನು ಕರ್ನಾಟಕ ಶಿಕ್ಷಣ ಮಂಡಳಿ ಇವು ಅದೇ ಮೊಬೈಲ್ ಸಂಖ್ಯೆಗೆ ವಿದ್ಯಾರ್ಥಿಗಳಿಗೆ ಕಳಿಸುತ್ತದೆ

WhatsApp Group Join Now
Telegram Group Join Now

Leave a Comment