Karnataka SSLC 2024 Result Date Out | ರಿಸಲ್ಟ್ ದಿನಾಂಕ ಫಿಕ್ಸ್ | SSLC result date 2024 Karnataka

Spread the love
WhatsApp Group Join Now
Telegram Group Join Now

Karnataka SSLC 2024 Result Date Out: ನಮಸ್ಕಾರ ನನ್ನ ಪ್ರೀತಿಯ ಓದುಗಾರರಿಗೆ, ಕರ್ನಾಟಕದ 10 ಹತ್ತನೇ ತರಗತಿಯ ಪರೀಕ್ಷೆಯು 6ನೆಯ ಏಪ್ರಿಲ್ ತಾರಿಕು ಮುಗಿದಿದ್ದು ಎಕ್ಸಾಮ್ ಪೇಪರ್ ಗಳನ್ನು ಪರಿಶೀಲನೆ ಕೂಡ ಮುಗಿಲು ಬಂದಿದೆ.

ಪರಿಶೀಲನೆ ನಂತರ ಎಕ್ಸಾಮ್ ಪರೀಕ್ಷೆಯ ಫಲಿತಾಂಶವನ್ನು @karresult.nic.in ಅಧಿಕೃತ ವೆಬ್ಸೈಟ್ನ ಕರ್ನಾಟಕದ ಮೌಲ್ಯಮಾಪನ ಮಂಡಳಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.SSLC 2024ರ ರಿಸಲ್ಟ್ ಪ್ರಕಟಣೆ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೀವಿ.

Karnataka SSLC 2024 Result Date Out | ರಿಸಲ್ಟ್ ದಿನಾಂಕ ಫಿಕ್ಸ್ | SSLC result date 2024 Karnataka

Karnataka SSLC 2024 Result Date Out SSLC ರಿಸಲ್ಟ್ ಹೊಸ ಅಪ್ಡೇಟ್ 2024

SSLC result date 2024 Karnataka:ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 1 ರ ಮೌಲ್ಯಮಾಪನ ಕಾರ್ಯಗಳು ಏಪ್ರಿಲ್ 15 ಪ್ರಾರಂಭವಾಗಿದ್ದು ಇಂದಿನವರೆಗೆ ಭಾಗಶಃ SSLC ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 1ರ ಮೌಲ್ಯ ಮಾಪನ ಕಾರ್ಯಗಳು ಮುಕ್ತಾಯವಾಗಿದೆ.

ಹಾಗಾಗಿ ಇನ್ನೇನಿದ್ದರೂ ಕೂಡ ಪರೀಕ್ಷೆಯ ಫಲಿತಾಂಶಕ್ಕಾಗಿ ಕ್ಷಣಗಣನೆ ಪ್ರಾರಂಭವಾಗಿದೆ ಅಂತ ಹೇಳಬಹುದು.

ವಿದ್ಯಾರ್ಥಿಗಳಿಗೆ ಕುತೂಹಲ ಯಾವಾಗ ಪರೀಕ್ಷೆಯ ಫಲಿತಾಂಶ ಬರುತ್ತೆ ಅಂತ ಹಾಗಾಗಿ ಮೌಲ್ಯಮಾಪನ ಕೇಂದ್ರದಲ್ಲಿ ಮೌಲ್ಯಮಾಪನ ಮಾಡಿದಂತ.

ಶಿಕ್ಷಕರು ಆ ದಿನದಂದೇ ಆ ವಿದ್ಯಾರ್ಥಿಗಳು ಪಡೆದಿರುವಂಥ ಅಂಕಗಳನ್ನು ಆನ್ಲೈನಲ್ಲಿ ನಮೂದಿಸಿರಿಂದ ಶೀಘ್ರವಾಗಿ ನಾವು ಪರೀಕ್ಷೆಯ ಫಲಿತಾಂಶ ಪಡೆಯಬಹುದಾಗಿದೆ.

ಮೊದಲೆಲ್ಲ ಪರೀಕ್ಷೆ ಮಂಡಳಿಯವರು ಅಂಕಗಳನ್ನು ನಮೋದಿಸುತ್ತಿದ್ದರು ಎಲ್ಲ ಮೌಲ್ಯಮಾಪನ ಕೇಂದ್ರದಲ್ಲಿ ಮೌಲ್ಯಮಾಪನ ಮುಗಿದ ನಂತರ ಅವುಗಳನ್ನು ಕೂಡಿಕರಿಸಿ ಅಂಕಗಳನ್ನು ನಮೂದಿಸುತ್ತಿದ್ದರು ಹಾಗಾಗಿ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿತ್ತು.

ಆದ್ರೆ ಇಚ್ಛಿತಿನ ದಿನದಲ್ಲಿ ಆನ್ಲೈನ್ ನಲ್ಲಿ ಅಂಕಗಳನ್ನು ನಮೂದಿಸಿರುತ್ತಿರುವುದರಿಂದ ಅಂದೆ ಆ ವಿದ್ಯಾರ್ಥಿಯ ಒಂದು ಕನಸುಲ್ ಡೇಟ್ ಗೆ ಅಂಕಗಳು ನಮೂದಿ ಆಗ್ತವೆ.

ಎಲ್ಲಾ ಪರೀಕ್ಷೆಯ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಮುಗಿದ ನಂತರ ಟೆಕ್ನಿಕಲ್ ಟೀಮ್ ಏನಿದೆ ಅವುಗಳನ್ನು ಪರಿಶೀಲಿಸಿ.

ಸರಿಯಾಗಿ ಅಂಕಗಳು ನಮೂದಿ ಎಂದು ಪರೀಕ್ಷೆಸಿಕೊಂಡು ಫಲಿತಾಂಶ ದಿನಕವನ್ನು ಪ್ರಕಟಿಸುತ್ತಾರೆ.ಈಗ ಈ ಒಂದು ವಾರದಲ್ಲಿ ಈ ಎಲ್ಲಾ ಪ್ರಕ್ರಿಯೆ ಮುಗಿಯಲಿದ್ದು.

ಏಪ್ರಿಲ್ 30 ರಂದು ಫಲಿತಾಂಶ ಬರುವಂತ ನಿರೀಕ್ಷೆ ಇದೆ ತಿಳಿದುಬಂದಿದೆ,ವಿದ್ಯಾರ್ಥಿಗಳು ಇನ್ನೂ ಒಂದು ವಾರಗಳ ಕಾಲ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯಬೇಕು

ಕರ್ನಾಟಕದ 2024ರ SSLC ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶ ಚೆಕ್ ಮಾಡಲು ನಾವು ಕೆಳಗಡೆ ನೀಡಿದ ಲಿಂಕ್ ಅನ್ನು ಬಳಸಿಕೊಂಡು ತಮ್ಮ ನೋಂದಣಿ ಸಂಖ್ಯೆ ಅಂದ್ರೆ ಹಾಲ್ ಟಿಕೆಟ್ ನಂಬರ್ (hall ticket number ) ಹಾಕಿ ನೋಡಬಹುದು ಪಾಸ್ ಅಥವಾ ಫೇಲ್ ಅಂತ.

How to check Karnataka SSLC result 2024 ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಚೆಕ್ ಮಾಡುವುದು ಹೇಗೆ.?

ಕೊಟ್ಟಿರುವ ಅಧಿಕೃತ ವೆಬ್ಸೈಟ್ನ https://karresults.nic.in ಲಿಂಕ್ ಮೇಲೆ ಕ್ಲಿಕ್ ಮಾಡಿ

ನಿಮ್ಮ SSLC ಎಸೆಸೆಲ್ಸಿ ನೋಂದಣಿ ಸಂಖ್ಯೆ ಅಂದ್ರೆ ಹಾಲ್ ಟಿಕೆಟ್ ನಂಬರ್ ( hall ticket number ) (SSLC 2024register number ) ಹಾಕಿ

ನಿಮ್ಮ ಹುಟ್ಟಿದ ದಿನಾಂಕ ಮತ್ತು ವರ್ಷವನ್ನು ಹಾಕಿ ಸಬ್ಮಿಟ್ submit ಅಂತ ಒತ್ತಿ

ನಿಮ್ಮ SSLC ಎಸೆಸೆಲ್ಸಿ ರಿಸಲ್ಟ್ ಬಗ್ಗೆ ನಿಮಗೆ ತಿಳಿಯುತ್ತದೆ

ನಿಮ್ಮ ಮಾರ್ಕ್ಸ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

back to home page : click here

ಈ ಮಾಧ್ಯಮದಲ್ಲಿ ವಿಧ್ಯಾರ್ಥಿಗಳ ಇಂತ ಎಕ್ಸಾಮ್ ರಿಸಲ್ಟ್, ಡೇಟ್, ಪಠ್ಯಕ್ರಮ, ಸ್ಕಾಲರ್ಷಿಪ್, ಕೆಲಸ ಹುಡುಕುವವರಿಗೆ ಹೊಸ ಉದ್ಯೋಗಗಳ ವಿವರಣೆ, ಹೊಸ ಅಧಿಸೂಚನೆ, ರೈತರಿಗೆ ಸಬ್ಸಿಡಿ, ಕೃಷಿ ಉಪಕರಣಗಳ ಮೇಲೆ ಸಬ್ಸಿಡಿ, ಕುರಿ – ಕೋಳಿ ಸಾಕಾಣಿಕೆ, ಹೈನುಗಾರಿಕೆಗಳಿಗೆ ಸರ್ಕಾರದಿಂದ ನೀಡುವ ಸಬ್ಸಿಡಿಗಳ ಬಗ್ಗೆ ಮಾಹಿತಿ, ರೈತರ ಹೊಲದ ಸಾಲದ ಮನ್ನಾ, ಬೆಳೆ ವಿಮೆ ಯೋಜನೆ ಅರ್ಜಿ, ಪಿಎಂ ಆವಾಸ್ ಯೋಜನೆ, ಕಾಂಗ್ರೆಸ್ ಗ್ಯಾರಂಟೀ ಯೋಜನೆ, ಸರ್ಕಾರದ ಇನ್ನು ವಿವಿಧ ಯೋಜನೆಗಳ ಅರ್ಜಿ ಮತ್ತು ಅವುಗಳ ಲಾಭ ಹೇಗೆ ಪಡೆಯುವುದು ಎಂದು ತಿಳಿಸಿಕೊಡುತ್ತೇವೆ. ಇಂತಹ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಅರ್ಜಿ ಹಾಕಿ ಯೋಜನೆಗಳ ಲಾಭ ಪಡೆಯಲು

WhatsApp Group Join Now
Telegram Group Join Now

Leave a Comment