jio recruitment 2024 work from home:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಜಿಯೋ ಸಂಸ್ಥೆಯು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಕೇಶ್ ಅಂಬಾನಿ (Mukesh Ambani) ಅವರ ರಿಲಯನ್ಸ್ ಕಂಪನಿಗಳ ಒಡೆತನದ ಗ್ರೂಪ್ ಆಫ್ ಕಂಪನಿಗಳ ಒಂದು ಭಾಗವಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಟೆಲಿಕಾಂ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಹೊಂದಿರುವಂತ ದೊಡ್ಡ ಕಂಪನಿಗಳಲ್ಲಿ ಕಾಣಿಸಿಕೊಳ್ಳುವಂತಹ ಜಿಯೋ (Jio) ಈಗ ಮನೆಯಲ್ಲಿ ಕುಳಿತುಕೊಂಡು ಕೈ ತುಂಬಾ ಸಂಬಳವನ್ನು ಸಂಪಾದನೆ ಮಾಡುವಂತಹ ಕೆಲಸವನ್ನು ಕೂಡ ನೀಡುವುದಕ್ಕೆ ಹೊರಟಿದ್ದು ಅದೇ ವಿಚಾರದ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಕೊನೆವರೆಗೂ ಓದಿ
Table of Contents
ಮನೆಯಲ್ಲಿ ಕುಳಿತುಕೊಂಡು ಜಿಯೋ ಸಂಸ್ಥೆಗೆ ಕೆಲಸ ಮಾಡಿ:
![ಮನೆಯಲ್ಲೇ ಕುಳಿತುಕೊಂಡು ತಿಂಗಳಿಗೆ 30000 ಸಂಪಾದಿಸಿ.! ಅಂಬಾನಿ ಇಂದ ಹೊಸ ಆಫರ್! ಅರ್ಜಿ ಲಿಂಕ್ ಇಲ್ಲಿದೆ jio recruitment 2024 work from home | FREE](https://kannadasamachara.in/wp-content/uploads/2024/07/20240715_005431-1.jpg)
ಜಿಯೋ (Jio) ಸಂಸ್ಥೆ 10 ಅಥವಾ 12ನೇ ತರಗತಿ ಪಾಸ್ ಆಗಿರುವಂತಹ ಯುವಕರಿಗೆ ಮನೆಯಲ್ಲಿ ಕುಳಿತುಕೊಂಡು ಮಾಡಬಹುದಾದ ಪಾರ್ಟ್ ಟೈಮ್ (Part Time) ಅಥವಾ ಫುಲ್ ಟೈಮ್ (Full Time) ಕೆಲಸವನ್ನು ಆಫರ್ ಕೊಡುತ್ತಿದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವತ ಮೂಲಕ ನೀವು ತಿಂಗಳಿಗೆ 15 ಇದ 30 ಸಾವಿರ ರೂಪಾಯಿ ಸುಲಭವಾಗಿ ಸಂಪಾದನೆ ಮಾಡಬಹುದಾಗಿದೆ. ಇದರಲ್ಲಿ 27 ಸಾವಿರಕ್ಕೂ ಅಧಿಕ ಕ್ಯಾಟಗರಿ ಕೆಲಸಕ್ಕೆ ಲಭ್ಯ ಇವೆ. ಇನ್ನು ಈ ಕೆಲಸವನ್ನು ಪಡೆದುಕೊಳ್ಳುವುದಕ್ಕೆ ಕೆಲವೊಂದು ಅರ್ಹತೆಗಳು ನಿಮಗೆ ಕೂಡ ಸಹ ಬೇಕಾಗಿದ್ದು ಆ ಅರ್ಹತೆಗಳ ಬಗ್ಗೆ ಈ ಕೆಳಗಡೆ ನೀಡಿದ್ದೇವೆ ನೋಡಿ .
- ಕನಿಷ್ಠ ಪಕ್ಷ 10 ಹಾಗೂ 12ನೇ ತರಗತಿಯ ಪರೀಕ್ಷೆಯನ್ನು ನೀವು ಪಾಸ್ ಮಾಡಿರಬೇಕಗುತ್ತೆ .
- ಯಾವ ಪ್ರದೇಶದಿಂದ ಕೆಲಸ ಮಾಡುತ್ತಿದ್ದೀರೋ, ಅದರ ಭಾಷೆ ನಿಮಗೆ ಗೊತ್ತಿರಬೇಕಗುತ್ತೆ ಮತ್ತು ಒಂದು ವೇಳೆ ನೀವು ಪ್ರಮೋಷನ್ ಆಗೋದಾದ್ರೆ ನಿಮ್ಮ ಬಳಿ ಸ್ನಾತಕೋತ್ತರ ಪದವಿ ಕೂಡ ಇರಬೇಕಗುತ್ತೆ
- ಅರ್ಜಿದಾರರ ವಯಸ್ಸು 18 ರಿಂದ 45 ವರ್ಷಗಳ ಒಳಗೆ ಇರಬೇಕಗುತ್ತೆ .
ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ಗಳು:
- ಆಧಾರ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ಬೇಕು
- 10 ಅಥವಾ 12ನೇ ತರಗತಿಯ ಮಾರ್ಕ್ಸ್ ಶೀಟ್ ಬೇಕು
- ಇಮೇಲ್ ಐಡಿ ಹಾಗೂ ಬ್ಯಾಂಕ್ ಅಕೌಂಟ್ ನಂಬರ್ ಬೇಕು
- ನಿವಾಸ ಪ್ರಮಾಣ ಪತ್ರವು ಹಾಗೂ ಮೊಬೈಲ್ ನಂಬರ್ ಬೇಕು
jio recruitment 2024 work from home | ಜಿಯೋ ವರ್ಕ್ ಫ್ರಂ ಹೋಂ ಕೆಲಸಕ್ಕೆ ಅರ್ಜಿ ಸಲ್ಲಿಸುವಂತಹ ವಿಧಾನ:
- www.careers.jio.com ಮೊದಲಿಗೆ ಈ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ
- ಅಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹಾಗೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವಂತಹ ಕೆಲಸದ ಆಪ್ಶನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- ಅಲ್ಲಿ ಅಪ್ಲೈ ನೌ ಎನ್ನುವಂತಹ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ನೀವು ಆ ಕೆಲಸಕ್ಕೆ ಅರ್ಜಿ ಸಲ್ಲಿಸುವ ಡೀಟೇಲ್ಸ್ ಹೊಂದಿದ್ದೀರಿ ಎಂಬುದಾಗಿತೆ
- ಒಂದು ವೇಳೆ ನಿಮ್ಮ ಬಳಿ ಯಾವುದೇ ರೀತಿಯ ಹಿಂದಿನ ಕೆಲಸದ ಅನುಭವವಿಲ್ಲದೆ ಹೋದಲ್ಲಿ Fresher Jobs ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- ಇನ್ನು ಈ ಸಂದರ್ಭದಲ್ಲಿ ಕೇಳುವಂತ ಪ್ರತಿಯೊಂದು ವಿವರಗಳನ್ನು ಸರಿಯಾದ ಎಲ್ಲಾ ರೀತಿಯಲ್ಲಿ ಹಾಕಿ ಹಾಗೂ ಕೇಳಲಾಗುವಂತಹ ಎಲ್ಲಾ ಡಾಕ್ಯುಮೆಂಟ್ ಗಳನ್ನು ಕೂಡ ಸರಿಯಾದ ರೀತಿಯಲ್ಲಿ ಅಟ್ಯಾಚ್ ಮಾಡಿ ನಿಮ್ಮ ಫೋಟೋ ಕೂಡ ನೀಡಬೇಕು.
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾದತ ಅಗತ್ಯವಿಲ್ಲ.
- ಸಬ್ಮಿಟ್ ಕೊಟ್ಟ ನಂತರ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ ಹಾಗೂ ನಂತರ ನೀವು ನೀಡಿರುವಂತಹ ಕಾಂಟ್ಯಾಕ್ಟ್ ನಂಬರ್ ಅಥವಾ ಮೇಲ್ ಐಡಿಗೆ ಕಂಪನಿಯಿಂದ ಪ್ರತಿಕ್ರಿಯೆ ನಿಮಗೆ ಬರುತ್ತದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು