Jio New Recharge Plan: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಜಿಯೋ ಕಂಪನಿ (Jio Company)ಯು ಇದೀಗ ತನ್ನ ಎಲ್ಲಾ ಗ್ರಾಹಕರಿಗೆ ಉಪಯೋಗ ಆಗುವುದಕ್ಕೆ ಹೊಸ ರೀಚಾರ್ಜ್ ಯೋಜನೆ (New recharge plan)ಯನ್ನು ಬಿಡುಗಡೆ ಮಾಡುತ್ತಿದೆ, ಈಗ ನಿಮಗೆ ಅಂತಹದ್ದೇ ಈ ಜಿಯೋ ಗ್ರಾಹಕ (Jio customer)ರಿಗೆ ನಾವು ಇಂದು ಉತ್ತಮವಾದ ಜಿಯೋ ರೀಚಾರ್ಜ್ ಯೋಜನೆ (Jio Recharge Plan)ಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ
ಜಿಯೋ ಹೊಸ ರೀಚಾರ್ಜ್ ಯೋಜನೆ (Jio new recharge plan)ಗಳ ವೈಶಿಷ್ಟ್ಯ ಇರುವ ಪ್ಲಾನ್ (plan) ಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ.
Table of Contents
Jio New Recharge Plan | ಜಿಯೋ ರೂ ₹199 ರ ಪ್ಲಾನ್ ನ ವಿವರ.!

ಈ ಯೋಜನೆ ಜಿಯೋ ಕಂಪನಿಯ ಅತ್ಯುತ್ತಮವಾದ ಯೋಜನೆ (Best plan of Jio company)ಯಾಗಿದೆ ಎನ್ನಬಹುದು ಏಕೆಂದರೆ ನೀವು ಇದರ ರೀಚಾರ್ಜ್‌ನೊಂದಿಗೆ 18 ದಿನಗಳ ಮಾನ್ಯತೆ (Validity) ಪಡೆಯುತ್ತೀರಿ, ಮತ್ತು 1.5GB ದೈನಂದಿನ ಡೇಟಾವನ್ನು ಪಡೆಯುವಿರಿ ಮತ್ತು Jio ಸಿನಿಮಾ ಹಾಗೂ ಇತರ Jio OTT ಗಳಿಗೆ ಉಚಿತವಾಗಿ ನೀವು ಪಡೆಯಬಹುದು.
ಸ್ನೇಹಿತರೆ ನೀವು ಕಡಿಮೆ ಬೆಲೆಯಲ್ಲಿ ರೀಚಾರ್ಜ್ (Recharge at low cost) ಮಾಡಲು ಬಯಸಿದರೆ, ಜಿಯೋ (Jio)ದ ಈ ಒಂದು ರೀಚಾರ್ಜ್ ಯೋಜನೆ (Recharge Plan)ಯು ನಿಮಗೆ ತುಂಬಾ ಒಳ್ಳೆಯಯಾದ ಆಯ್ಕೆಯಾಗಿದೆ ಏಕೆಂದರೆ ನೀವು ಭಾರತದಲ್ಲಿ ಯಾವ ಜಾಗದಲ್ಲಿ ಅಥವಾ ಭಾರತದಲ್ಲಿ ಎಲ್ಲಿಯಾದರೂ ಈ ರೀಚಾರ್ಜ್ (Recharge) ಯೋಜನೆಯ ಪ್ರಯೋಜನವನ್ನು ಆನಂದಿಸಬಹುದು ಅಂತ ಹೇಳಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು