Jio: BSNL ಆಫರ್ ಬೆನ್ನಲ್ಲೇ ಅಂಬಾನಿ ಹೊಸ ನಿರ್ಧಾರ! ಅತೀ ಕಡಿಮೆ ಬೆಲೆಗೆ ವರ್ಷದ ರೀಚಾರ್ಜ್ ಘೋಷಣೆ

Spread the love
WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಜಿಯೋ (Jio) ಸಂಸ್ಥೆ ಹಾಗೂ ಏರ್ಟೆಲ್ (Airtel) ಸಂಸ್ಥೆಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜುಲೈ 3 ರಿಂದ ಜಾರಿಗೆ ಬರುವಂತೆ ರಿಚಾರ್ಜ್ ಪ್ಲಾನ್ (Recharge Plans) ಗಳ ಬೆಲೆ ಏರಿಕೆ ಗೆ ಮಾಡುವ ಎಂಬುದಾಗಿ ಎಲ್ಲರಿಗೂ ಗೊತ್ತಿರುವಂತ ವಿಷಯ. ಆದರೆ ಈಗ ನಾವು ಮಾತನಾಡುವುದಕ್ಕೆ ಹೊರಟಿರುವುದು ಕೂಡ ಈ ಬೆಲೆ ಏರಿಕೆಯ ಬಿಸಿಯ ನಡುವನ್ನು ಕೂಡ ಜಿಯೋ ಲಾಂಚ್ (Jio Launch) ಮಾಡಿರುವಂತಹ ಹೊಸ ಯೋಜನೆ ಬಗ್ಗೆ ಈ ಲೇಖನದಲ್ಲಿ ಸಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ.

Jio Recharge Plans | ಪರಿಚಯಿಸಿದ ನೋಡಿ ಬೆಲೆ ಏರಿಕೆಯ ನಡುವಲ್ಲಿ ಕೂಡ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್

Jio: BSNL ಆಫರ್ ಬೆನ್ನಲ್ಲೇ ಅಂಬಾನಿ ಹೊಸ ನಿರ್ಧಾರ! ಅತೀ ಕಡಿಮೆ ಬೆಲೆಗೆ ವರ್ಷದ ರೀಚಾರ್ಜ್ ಘೋಷಣೆ Jio Recharge Plans 2024 FREE

5ಜಿ ನೆಟ್ವರ್ಕ್ ಗಳ ವಿಚಾರಕ್ಕೆ ಬರೋದಾದ್ರೆ ಸದ್ಯದ ಮಟ್ಟಿಗೆ ನಂಬರ್ ಒನ್ ಸ್ಥಾನದಲ್ಲಿ ಭಾರತ ದೇಶದಲ್ಲಿ ಜಿಯೋ ಕಾಣಿಸಿಕೊಳ್ಳುತ್ತಿದೆ. ನಿಜಕ್ಕೂ ಕೂಡ ಜಿಯೋ (Jio) ಭಾರತವು ದೇಶದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತ್ಯಂತ ಸ್ಪೀಡ್ ಇಂಟರ್ನೆಟ್ ನೀಡುವಂತಹ ಟೆಲಿಕಾಂ ಕಂಪನಿ ಆಗಿದೆ ಅನ್ನೋದ್ರಲ್ಲಿ ಯಾವುದೇ ತರ ಅನುಮಾನವಿಲ್ಲ. ಇನ್ನು ಈ ಕಡಿಮೆ ಬೆಲೆಯಲ್ಲಿ ಪರಿಚಯಿಸಲಾಗಿರುವಂತಹ ರಿಚಾರ್ಜ್ ನಲ್ಲಿ ಒಮ್ಮೆ ರಿಚಾರ್ಜ್ ಮಾಡಿದ್ರಿ ಸಾಕು ಗ್ರಾಹಕರು ಒಂದು ವರ್ಷಗಳ ಕಾಲ ಯಾವುದೇ ರಿಚಾರ್ಜ್ (Jio Recharge Plans) ಮಾಡಬೇಕಾದ ಅಗತ್ಯವಿಲ್ಲ. 799 ರೂಪಾಯಿಗಳ ಈ ರಿಚಾರ್ಜ್ ಪ್ಲಾನ್ ನಲ್ಲಿ ಒಂದು ವರ್ಷಗಳ ಕಾಲ ವ್ಯಾಲಿಡಿಟಿ(Validity for one year)ಯನ್ನು ಪಡೆದುಕೊಳ್ಳಬಹುದಾಗಿದೆ. 895ಗಳ ರಿಚಾರ್ಜ್ ಪ್ಲಾನ್ ಆಗಿರುವಂತಹ ಇದು ಡಿಸ್ಕೌಂಟ್ ನಲ್ಲಿ ನಿಮಗೆ 799 ಗಳಿಗೆ ನಿಮಗೆ ಸಿಗಲಿದೆ (799 will get you on discount).

ಈ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ ಒಟ್ಟಾರೆಯಾಗಿ 24 ಜಿಬಿ ಇಂಟರ್ನೆಟ್ ಡೇಟ ನೀಡಲಾಗುತ್ತದೆ. ಪ್ರತಿದಿನ ಐವತ್ತು ಎಸ್ಎಂಎಸ್ ಸೌಲಭ್ಯವನ್ನು ಕೂಡ ಒದಗಿಸಲಾಗುತ್ತದೆ. ಒಂದು ವರ್ಷಗಳ ಕಾಲ ನೀವು ಈ ಯೋಜನೆಯನ್ನು ಮಾಡಿಸಿಕೊಂಡರೆ ಸಾಕು ಉಚಿತವಾಗಿ ವಾಯ್ಸ್ ಕಾಲಿಂಗ್ ಪಡೆಯಲಿದ್ದೀರಿ. ಒಟ್ಟಾರೆಯಾಗಿ ವ್ಯಾಲಿಡಿಟಿಯನ್ನು ಉಳಿಸಿಕೊಳ್ಳುವುದಕ್ಕಾಗಿ ನೀವು ಈ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ (Low cost recharge plan) ಅನ್ನು ಮಾಡಿಕೊಳ್ಳಬಹುದು. ಒಂದು ವರ್ಷಗಳ ಕಾಲ ನಿಮ್ಮ ರಿಚಾರ್ಜ್ ಪ್ಲಾನ್ ನಿಮ್ಮ ಮೊಬೈಲ್ ಅನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವಂತಹ ಕೆಲಸವನ್ನು ಮಾಡೋದಕ್ಕೆ ಸಹಾಯ ಕೂಡ ಸಹ ಮಾಡುತ್ತದೆ.ಜಿಯೋ ರಿಚಾರ್ಜ್ ಪ್ಲಾನ್ಸ್

ಹೆಚ್ಚಿರುವಂತಹ ರಿಚಾರ್ಜ್ ಪ್ಲಾನ್ (Jio Recharge Plans ) ಗಳ ನಡುವೆ ಕೂಡ ನಿಮಗೆ ಇದು ರಿಯಾಯಿತಿ ದರದಲ್ಲಿ ದೊರಕುತ್ತಿರುವಂತಹ ರಿಚಾರ್ಜ್ ಸೇವೆಯಾಗಿದ್ದು ಒಂದು ವೇಳೆ ನೀವು ಕೂಡ ಜಿಯೋಗ್ರಾಹಕರಾಗಿದ್ರೆ ತಪ್ಪದೇ ಈ ಯೋಜನೆಯನ್ನು ನಿಮ್ಮ ಮೊಬೈಲ್ ನಂಬರ್ ಅನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳೋಕೆ ಉಪಯೋಗಿಸಿಕೊಳ್ಳಿ.

ಪದೇಪದೇ ರಿಚಾರ್ಜ್ ಮಾಡುವಂತಹ ಕಷ್ಟದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು ಆಗಿ ಕೂಡ ಈ ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಳ್ಳುವುದು ಅತ್ಯಂತ ಉತ್ತಮ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment